Check out my latest article: From Engineer Visa to Entrepreneur in Japan: Can You Start Your Company While Employed https://t.co/15YWkLkhMJ via @LinkedIn
Check out my latest article: Lessons No Business School Teaches - Part 3: Can a Foreign Entrepreneur Get a Business Loan in Japan? https://t.co/f4lQwxGZKn via @LinkedIn
Check out my latest article: Part 2: What Japan Taught Me About Trust
28 Years in Japan, 21 Years Building Businesses in Japan: Lessons No Business School Teaches https://t.co/X5pA5W1bZd via @LinkedIn
It was a privilege to meet @kishida230 former Prime Minister of Japan at the Imperial Hotel in Tokyo today. The occasion marked his assumption of office as the 10th President of the #JapanIndiaAssociation.
The event was attended to meet Shinjiro Koizumi, Japan serving Defese Minister & several industrialist also reflected the growing importance of India–Japan relations and highlighted the immense potential for future collaboration.
ನಾನು ಬೆಂಗಳೂರಿನ ರಾಜರಾಜೇಶ್ವರಿನಗರದಲ್ಲಿ ಒಂದು ಬಾಡಿಗೆ ಮನೆಯಲ್ಲಿದ್ದೆ. ನನ್ನ ಮನೆಯ ಪಕ್ಕದಲ್ಲಿ ಒಂದು ಖಾಲಿ ನಿವೇಶನವಿತ್ತು. ಅದಕ್ಕೆ ತಾಕಿಕೊಂಡು ಒಂದು ಮಲಯಾಳಿ ಕುಟುಂಬ ವಾಸವಾಗಿತ್ತು. ಅದು ಬಹಳ ಸುಸಂಸ್ಕೃತ ಕುಟುಂಬ. ಒಳ್ಳೆಯ ಜನ. ಅವರೊಂದಿಗೆ ನಮ್ಮದು ಸುಮಧುರವಾದ ಸಂಬಂಧ. ಕೆಲವು ವರ್ಷಗಳ ನಂತರ, ಆ ಮನೆಯ ಮಾಲೀಕರ ಹಿರಿಯ ಮಗ ಜಪಾನ್ ಗೆ ಹೋಗಿದ್ದು, ಬಹಳ ದಿನಗಳ ನಂತರ ನನಗೆ ಗೊತ್ತಾಯಿತು. ನಂತರ ನಾನು ಆ ಬಾಡಿಗೆ ಮನೆ ಬಿಟ್ಟು ನನ್ನ ಸ್ವಂತ ಮನೆಗ��� ಬಂದೆ. ಅದಾದ ಬಳಿಕ, ನನಗೆ ಅವರ ಸಂಪರ್ಕ ಕಮ್ಮಿಯಾಯಿತು. ವಾಕಿಂಗ್ ಮಾಡುವಾಗ, ವಾಹನದಲ್ಲಿ ಹೋಗುವಾಗ ಆಗಾಗ ಆ ಮನೆಯ ಯಜಮಾನರು ಸಿಕ್ಕರೆ, 'ಹಾಯ್, ಬಾಯ್'ಗಷ್ಟೇ ಮಾತುಕತೆ, ಒಡನಾಟ ಸೀಮಿತವಾಗಿತ್ತು.
ಕಳೆದ ವರ್ಷ ನಾನು ಜಪಾನ್ ಗೆ ಹೋಗುವ ಮುನ್ನ, ನಾನು ಬರುವ ವಿಷಯ ಗೊತ್ತಾಗಿ, ಟೋಕಿಯೋದಿಂದ ಒಬ್ಬರು ನನಗೆ ಫೋನ್ ಮಾಡಿದರು - "ಸಾರ್ ನಾನು ಅನಿಲ್ ರಾಜ್. ರಾಜರಾಜೇಶ್ವರಿನಗರದಲ್ಲಿ ನಿಮ್ಮ ಪಕ್ಕದಮನೆಯಲ್ಲಿದ್ದವನು..." ಎಂದು ಪರಿಚಯ ಮಾಡಿಕೊಂಡು ಮಾತಿಗಾರಂಭಿಸಿದರು. ನನಗೆ ಹಳೆಯ ಘಟನೆಗ��ನ್ನು ನೆನಪಿಸಿಕೊಳ್ಳಲು ಅರೆಕ್ಷಣ ಹಿಡಿಯಿತು. ಕಾರಣ ಅವರ ಸಂಪರ್ಕವಿಲ್ಲದೇ ಸುಮಾರು ಹದಿನೈದಕ್ಕಿಂತ ಹೆಚ್ಚು ವರ್ಷಗಳಾಗಿದ್ದವು. ನಂತರ ಎಲ್ಲವೂ ಒಂದೊಂದಾಗಿ ನೆನಪಾದವು.
"ನೀವು ಜಪಾನ್ ಗೆ ಬರುತ್ತಿರುವ ವಿಷಯ ಗೊತ್ತಾಯಿತು. ತಪ್ಪದೇ ನಮ್ಮ ಹೋಟೆಲ್ ಗೆ ಬರಬೇಕು. ಇಲ್ಲಿ ನಿಮಗೆ ಏನೇ ಬೇಕಾದರೂ ಹೇಳಿ. ನಾನು ನಿಮ್ಮ ನೆರವಿಗೆ ಇದ್ದೇನೆ" ಎಂದು ಹೇಳಿದರು. ಅಷ್ಟೇ ಅಲ್ಲ, ಜಪಾನ್ ಪ್ರವಾಸಕ್ಕೆ ಅಗತ್ಯ ಸಂಪರ್ಕವನ್ನೂ, ಪೂರ್ವಭಾವಿ ನೆರವನ್ನೂ ಮಾಡಿಕೊಟ್ಟರು.
ನಾನು ಟೋಕಿಯೋಕ್ಕೆ ���ೋದಾಗ ಅನಿಲ್ ರಾಜ್ ನನ್ನ ಬರುವಿಕೆಗೆ ಕಾಯುತ್ತಿದ್ದರು. ಅವರು ಆ ದೇಶದಲ್ಲಿ ಅಷ್ಟು ದೊಡ್ಡ ವ್ಯಕ್ತಿಯಾಗಿ ತಮ್ಮನ್ನು ಸ್ಥಾಪಿಸಿಕೊಂಡಿರುವ ಸಣ್ಣ ಕಲ್ಪನೆಯೂ ನನಗಿರಲಿಲ್ಲ.
ಕಳೆದ ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಟೋಕಿಯೋದಲ್ಲಿ ನೆಲೆಸಿರುವ ಅನಿಲ್ ರಾಜ್ ಅಲ್ಲಿನ ಭಾರತೀಯ ಸಮುದಾಯದಲ್ಲಿ ಒಬ್ಬ ಪ್ರಮುಖ ವ್ಯಕ್ತಿಯಾಗಿ, ಉದ್ಯಮಿಯಾಗಿ ಮತ್ತು ಸಾಂಸ್ಕೃತಿಕ ರಾಯಭಾರಿಯಾಗಿ ಗುರುತಿಸಿಕೊಂಡಿದ್ದಾರೆ. ಒಬ್ಬ ಸಾಮಾನ್ಯ ವಲಸಿಗನಾಗಿ ಜಪಾನ್ಗೆ ಹೋದ ಅವರು, ಇಂದು ಅಲ್ಲಿನ ��ಶಸ್ವಿ ಉದ್ಯಮಿಗಳಲ್ಲಿ ಒಬ್ಬರಾಗಿ ಬೆಳೆದಿದ್ದಾರೆ. ಅವರು ಜಪಾನ್ನಲ್ಲಿ ಸ್ಥಾಪಿಸಿದ ಅತ್ಯಂತ ಜನಪ್ರಿಯ ರೆಸ್ಟೋರೆಂಟ್ ಬ್ರ್ಯಾಂಡ್ ಎಂದರೆ 'ನಿರ್ವಾಣಂ'.
2005ರಲ್ಲಿ ಅನಿಲ್ ರಾಜ್ ಅವರು ಟೋಕಿಯೋದ 'ಕಾಮಿಯಾಚೋ' ಎಂಬಲ್ಲಿ ತಮ್ಮ ಮೊದಲ ರೆಸ್ಟೋರೆಂಟ್ ಅನ್ನು ಪ್ರಾರಂಭಿಸಿದರು. ಅಂದು ಜಪಾನ್ನಲ್ಲಿ ಉತ್ತರ ಭಾರತದ ಆಹಾರಗಳು ಹೆಚ್ಚು ಲಭ್ಯವಿದ್ದವು, ಆದರೆ ದಕ್ಷಿಣ ಭಾರತದ ಅಪ್ಪಟ ರುಚಿಯ (ವಿಶೇಷವಾಗಿ ಮಸಾಲೆ ದೋಸೆ, ಇಡ್ಲಿ, ಆಪಮ್, ನೀರು ದೋಸೆ, ವಡೆ ) ಕೊರತೆಯಿತ್ತು. ಈ ಕೊರತೆಯನ್ನ��� ನೀಗಿಸಲು ಅವರು 'ನಿರ್ವಾಣಂ' ಆರಂಭಿಸಿದರು. ಇಂದು 'ನಿರ್ವಾಣಂ' ಕೇವಲ ಒಂದು ಹೋಟೆಲ್ ಆಗಿ ಉಳಿದಿಲ್ಲ. ಟೋಕಿಯೋ, ಯೊಕೊಹಾಮಾ ಮತ್ತು ಸೈಟಾಮಾ ಸೇರಿದಂತೆ ಜಪಾನ್ನ ವಿವಿಧ ಪ್ರಮುಖ ನಗರಗಳಲ್ಲಿ 7ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದೆ.
ಜಪಾನ್ನ ಪ್ರಸಿದ್ಧ ಫುಡ್ ರಿವ್ಯೂ ವೆಬ್ಸೈಟ್ ಆದ 'ಟೇಬೆಲಾಗ್' (Tabelog) ವತಿಯಿಂದ ನಿರ್ವಾಣಂ ರೆಸ್ಟೋರೆಂಟ್ ಸತತ 6 ವರ್ಷಗಳ ಕಾಲ "ಜಪಾನ್ನ ಅತ್ಯುತ್ತಮ ಭಾರತೀಯ ರೆಸ್ಟೋರೆಂಟ್" ಎಂಬ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಬೆಂಗಳೂರಿನಿಂದ ಅ��ುಗೆಯವರನ್ನು ಕರೆಸಿಕೊಳ್ಳುವ ಮೂಲಕ ಅವರು ಭಾರತದ ಅಪ್ಪಟ ಮಸಾಲೆ ಮತ್ತು ರುಚಿಯನ್ನು ಜಪಾನಿಯರಿಗೆ ಪರಿಚಯಿಸಿದ್ದಾರೆ. ಇಲ್ಲಿ ಕೇವಲ ಭಾರತೀಯರು ಮಾತ್ರವಲ್ಲದೆ, ಶೇ. 80ರಷ್ಟು ಸ್ಥಳೀಯ ಜಪಾನಿಯರು ಗ್ರಾಹಕರಾಗಿದ್ದಾರೆ. ವಾರಾಂತ್ಯದಲ್ಲಿ ಭಾರತೀಯ ಮೂಲದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಭೇಟಿ ನೀಡುತ್ತಾರೆ.
ಅನಿಲ್ ರಾಜ್ ಅವರು ಐಟಿ ಮೂಲದವರಾಗಿದ್ದರಿಂದ, ಹೋಟೆಲ್ ಉದ್ಯಮಕ್ಕೆ ಬಂದಾಗ ಅವರಿಗೆ ಯಾವುದೇ ಪೂರ್ವ ಅನುಭವವಿರಲಿಲ್ಲ. ಜಪಾನ್ನ ಕಟ್ಟುನಿಟ್ಟಾದ ಪರವಾನಗಿ ಪ್ರಕ್ರಿಯೆ ಮತ್ತು ಭಾಷೆಯ ಅಡೆತಡೆಗಳನ್ನು ಮೆಟ್ಟಿ ನಿಂತು ಅವರು ಈ ಸಾಮ್ರಾಜ್ಯವನ್ನು ಕಟ್ಟಿದ್ದಾರೆ. ಹಗಲು ಹೊತ್ತು ಐಟಿ ಉದ್ಯೋಗ ಮತ್ತು ಸಂಜೆ ಹೋಟೆಲ್ ನಿರ್ವಹಣೆ ಮಾಡುವ ಮೂಲಕ ಅವರು ಆರಂಭಿಕ ದಿನಗಳಲ್ಲಿ ಬಹಳ ಶ್ರಮಪಟ್ಟಿದ್ದಾರೆ.
ತಮ್ಮ ಹೋಟೆಲ್ಗಳ ಮೂಲಕ ಅವರು ಜಪಾನ್ನಲ್ಲಿ ಭಾರತೀಯ ಆಹಾರ ಸಂಸ್ಕೃತಿಯನ್ನು ಮಾತ್ರವಲ್ಲದೇ, ನಮ್ಮ ಆತಿಥ್ಯವನ್ನೂ ಪಸರಿಸುತ್ತಿದ್ದಾರೆ. 'ಇಂಡಿಯನ್ ರೆಸ್ಟೋರೆಂಟ್ ಅಸೋಸಿಯೇಷನ್ ಆಫ್ ಜಪಾನ್' ನ ಸಹ-ಸಂಸ್ಥಾಪಕರಾಗಿ ಅವರು ಇತರ ಭಾರತೀಯ ಉ���್ಯಮಿಗಳಿಗೂ ಬೆಂಬಲ ನೀಡುತ್ತಿದ್ದಾರೆ.
ಕರ್ನಾಟಕದಿಂದ ಅಥವಾ ಭಾರತದಿಂದ ಯಾರೇ ಜಪಾನಿನ ರಾಜಧಾನಿಗೆ ಹೋದರೂ, ಅನಿಲ್ ರಾಜ್ ಅವರ ಹೋಟೆಲ್ ತಿಂಡಿಯ ಸವಿಯನ್ನು ಸವಿಯದೇ ಬರುವುದಿಲ್ಲ. ಪ್ರಧಾನಿ ಮೋದಿಯವರು ಜಪಾನ್ ಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರಿಗೆ ಊಟೋಪಚಾರದ ಹೊಣೆಯನ್ನೂ ಅನಿಲ್ ರಾಜ್ ಅವರೇ ವಹಿಸಿಕೊಂಡಿದ್ದು ವಿಶೇಷ.
ಜಪಾನ್ಗೆ ಹೋಗುವ ಭಾರತೀಯರಿಗೆ ಜಪಾನಿ ಭಾಷೆ ಮತ್ತು ಅಲ್ಲಿನ ಶಿಸ್ತಿನ ಜೀವನದ ಬಗ್ಗೆ ಮಾರ್ಗದರ್ಶನ ನೀಡುತ್ತಾರೆ. ಜಪಾನಿನ ಉದ್ಯಮಿಗಳು ಕರ್ನಾ��ಕದಲ್ಲಿ ಹೂಡಿಕೆ ಮಾಡುವಂತೆ ಪ್ರೇರೇಪಿಸುವ ಕೆಲಸವನ್ನೂ ಇವರು ಮಾಡುತ್ತಿದ್ದಾರೆ.
ಅನಿಲ್ ರಾಜ್ ಅವರ ಜೀವನ 'ಪರಿಶ್ರಮವಿದ್ದರೆ ಎಲ್ಲಿ ಬೇಕಾದರೂ ಸಾಧಿಸಬಹುದು' ಎಂಬುದಕ್ಕೆ ಸಾಕ್ಷಿ. ಜಪಾನ್ನಲ್ಲಿ ಕನ್ನಡಿಗರಿಗೆ ಯಾವುದೇ ಸಮಸ್ಯೆ ಎದುರಾದರೂ ಅವರು ತಕ್ಷಣ ಸ್ಪಂದಿಸುತ್ತಾರೆ. ಅನಿವಾಸಿ ಭಾರತೀಯರ ಶ್ರೇಯೋಭಿವೃದ್ಧಿಗಾಗಿ ಅವರು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಅನಿಲ್ ರಾಜ್ ಅವರು ಕೇವಲ ಒಬ್ಬ ಉದ್ಯಮಿ ಅಷ್ಟೇ ಅಲ್ಲ, ಎರಡು ದೇಶಗಳ ನಡುವಿನ ಸಾಂಸ್ಕೃತಿಕ ರಾಯಭಾರಿಯಾ���ಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪ್ರತಿ ಸಲ ಬೆಂಗಳೂರಿಗೆ ಬಂದಾಗ, ಎಷ್ಟೇ ಅವಸರದಲ್ಲಿದ್ದರೂ, ಭೇಟಿಯಾಗದೇ ಹೋಗುವುದಿಲ್ಲ. ಅದು ಅವರು ವೈಯಕ್ತಿಕ ಸಂಬಂಧ, ಒಡನಾಟಕ್ಕೆ ನೀಡುವ ಪ್ರಾಧಾನ್ಯ.
Tokyo, Japan: On Prime Minister Narendra Modi's visit to Japan, a member of the Indian diaspora says, "...I have been in Japan for 26 years and working in the IT industry for 26 years. I also work in other sectors like restaurants and education. The IT industry is the biggest employer in Japan. There are 53,000 Indians here, 60–70% of whom are from the IT sector, and these numbers are increasing. This is the 8th trip of PM Modi. Every visit is exciting, and our diaspora gets many opportunities from it..."
International Day of Yoga at the Tokyo Tsukiji Hongan-ji Temple conducted by the @IndianEmbTokyo with thousands joining
Great initiative taken by PM @narendramodi ji yoga go international
YOGA FOR ONE EARTH, ONE HEALTH
Thank you @AmbSibiGeorge for the great efforts.
@TawaraStar@LR_ery@NirvanamTokyo Thank you for your message. We are looking for new location in Yokohama we would like to come back to same area. We had to close because the building did not want any restaurants anymore
In a significant development to enhance global employment opportunities for the youth of Telangana, Telangana Overseas Manpower Company Ltd. (#TOMCOM), a state-run organization under the Department of Labour, Employment, Training & Factories, Government of Telangana, signed Memoranda of Understanding (MoUs) with two leading companies - M/s TERN (TGUK Technologies Pvt. Ltd.) and M/s Raj Group - in the presence of Hon’ble Chief Minister Shri @revanth_anumula, during his ongoing official visit to Japan.
❇️This collaboration aims to facilitate the recruitment of skilled professionals from #Telangana to meet the growing workforce demands in Japan across several high-demand sectors.
❇️@tern_group, with its regional office in Tokyo’s Shinagawa district, specializes in international recruitment for the Software, Engineering, and Specified Skilled Worker (SSW) sectors within Japan.
Raj Group, in partnership with Tsukui Corporation Ltd. - Japan’s leading nursing care employer - has been working with @tomcom_gmts on the training and recruitment of caregivers. With the new MoU, the collaboration will expand into non-healthcare sectors as well.
❇️The two Japanese employers have jointly indicated a requirement for approximately 500 job openings over the next 1–2 years in the following sectors:
🔸Healthcare - 200 positions
🔸Engineering (Automotive, Mechanical, Computer Science / Information Technology) - 100 positions
🔸Hospitality - 100 positions
🔸Construction (including Civil Engineering, Building Works, Infrastructure Development, Equipment Handling, and Maintenance) - 100 positions
❇️This initiative is part of TOMCOM’s broader mission to diversify international employment avenues for the youth of Telangana. It is closely aligned with the Government of Telangana’s priorities to promote global workforce mobility and empower young professionals with rewarding international career opportunities.
❇️These agreements are expected to pave the way for long-term collaboration, offering a strong platform for skilled workers and professionals from Telangana to participate in and contribute to Japan’s evolving labour market.
❇️This development further enhances Telangana’s reputation as a dependable and high-quality source of global talent. #TelanganaRising #InvestInTelangana #CMJapanTour2025

Great to meet with Dr. Pramod Varma, the Chief Architect of Aadhaar, Unified Payment Interface (UPI), eSign, Digital Lockerand Data Empowerment and Protection Architecture (DEPA), at a dinner event hosted by Suzuki Motors Corporation, Japan.
@pramodkvarma