ಅಧಿಕಾರಕ್ಕೆ ಬಂದ ಒಂದು ವರ್ಷದಲ್ಲೇ ಲಕ್ಷ ಉದ್ಯೋಗ ಭರ್ತಿ ಮಾಡುತ್ತೇವೆ ಎಂದು ಬಂಡಲ್ ಬಿಟ್ಟಿದ್ದ ಕಾಂಗ್ರೆಸ್ ನಾಯಕರು, ಈಗ ಅಧಿಕಾರಕ್ಕೆ ಬಂದು 3 ವರ್ಷ ಕಳೆದರೂ ಹುದ್ದೆಗಳನ್ನು ಭರ್ತಿ ಮಾಡುವತ್ತ ಕಣ್ಣೆತ್ತಿಯೂ ನೋಡುತ್ತಿಲ್ಲ.
ಉದ್ಯೋಗಾಕಾಂಕ್ಷಿಗಳು ತಮ್ಮ ಹಕ್ಕಿಗಾಗಿ ಫ್ರೀಡಂ ಪಾರ್ಕ್ನಲ್ಲಿ ಹೋರಾಟ ನಡೆಸುತ್ತಿದ್ದಾರೆ. ಸರ್ಕಾರ ಮಾತ್ರ ಇವರನ್ನು ಮಾತನಾಡಿಸುವ ಗೋಜಿಗೂ ಹೋಗದಿರುವುದು ದುರಂತವೇ ಸರಿ.
ವಿವಿಧ ಸರ್ಕಾರಿ ಇಲಾಖೆಗಳಲ್ಲಿ 2.84 ಲಕ್ಷಕ್ಕೂ ಅಧಿಕ ಹುದ್ದೆಗಳು ಬಾಕಿ ಇದ್ದರೂ ಸರ್ಕಾರ ಮಾತ್ರ ಸಿಎಂ ಕುರ್ಚಿ ಎಂಬ ʼಒಂದು ಹುದ್ದೆʼ ಯ ಸುತ್ತಲೂ ಗಿರಕಿ ಹೊಡೆಯುತ್ತಿದೆ.
#CongressFailsKarnataka
ಯುವಜನತೆಗೆ ಉದ್ಯೋಗ ಸೃಷ್ಟಿಸುತ್ತೇವೆ ಎಂದು ಕಾಂಗ್ರೆಸ್ ಭರವಸೆ ನೀಡಿತ್ತು. ಆದರೆ ಇಂದು ಉದ್ಯೋಗ ಕೇಳುವ ಉದ್ಯೋಗಾರ್ಥಿಗಳ ಮೇಲೆ ಲಾಠಿ ಲಾರ್ಜ್ ಮಾಡುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ನೇಮಕಾತಿ ಪ್ರಕ್ರಿಯೆಯನ್ನು ಇದುವರೆಗೆ ಮಾಡಿಯೇ ಇಲ್ಲ. ಯುವಜನತೆಯ ಭವಿಷ್ಯದ ಜೊತೆ ಚೆಲ್ಲಾಟವಾಡುವ ಸಿದ್ದರಾಮಯ್ಯ ಸರ್ಕಾರದ ಧೋರಣೆ ಖಂಡನೀಯ.
- ಶ್ರೀ @BYVijayendra , ರಾಜ್ಯಾಧ್ಯಕ್ಷರು
#CongressFailsKarnataka
I strongly condemn the illegal detention of students/examinees who were protesting against the state government's procrastination to fill up various vacancies, corruption in KPSC, age bar relaxation, and various other legitimate demands in Dharwad
The examinees have worked hard to fulfill their aspirations of getting a government job; however, the government's inaction, procrastination, and internal squabbles have resulted in severe delays in conducting exams and declaring results. The examinees now risk the fear of an age bar due to the government's inaction in conducting examinations on time.
There has been no clear consensus from the senior ministers, who had said that age relaxation and declaration of results will be done in a time-bound manner. The Government is resorting to 'Police Raj' to curtail the democratic voice of the examinees. The examinees and aspirants of competitive exams have all rights to protest against the injustice.
The police or the district administration should not stifle their voices by arresting them. The protestors must be released immediately, and their legitimate demands must be fulfilled within a time frame fixed by the government.
@AKSSAofficial I @TimesNow I @ndtv I @republic I @MirrorNow I @NewsArenaIndia I @ZeeNews I @PublicTVEnglish I @CNNnews18 I @tv9kannada I
ಮೊದಲು Competative Exam Results ಬಂದ ಮೇಲೆ ಪ್ರಕರಣಗಳು ಕೋರ್ಟ್ ಮೆಟ್ಟಿಲು ಹತ್ತುತ್ತಿದ್ದವು, ಈಗ Notification ಕೊಟ್ಟ ದಿನದಿಂದಲೇ ಶುರುವಾಗಿದೆ
ನೇಮಕಾತಿಗಳು ಇಲ್ಲ,
ಫಲಿತಾಂಶಗಳು ಇಲ್ಲ,
ಉದ್ಯೋಗ ಇಲ್ಲ,
ಹುಡುಗರು ಏನು ಮಾಡಬೇಕು ಸ್ವಾಮಿ?
ಕರ್ನಾಟಕದ ಭಾಗ್ಯವಿಧಾತ ನೀವು @CMofKarnataka ಅವರೇ
#KPSC#ಕನ್ನಡಿಗರಿಗೆ_ಉದ್ಯೋಗ
ಇಂದು RTI ಇಂದ ಪಡೆದ ಮಾಹಿತಿಯ ಪ್ರಕಾರ ಕಂದಾಯ ಇಲಾಖೆ ಪ್ರಸಕ್ತ ವರ್ಷ 500 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದು.
ಕಂದಾಯ ಇಲಾಖೆ ಆದಷ್ಟು ಬೇಗ ಹುದ್ದೆಗಳ ಭರ್ತಿಗೆ @KEA_karnataka ಗೆ ಪ್ರಸ್ತಾವನೆ ಸಲ್ಲಿಸಬೇಕೆಂದು ವಿನಂತಿ.🙏🏻
@AKSSAofficial@krishnabgowda#KEA#VAO
ಮೊನ್ನೆ ಧಾರವಾಡ ಇಂದು ವಿಜಯಪುರ!
ಮಾನ್ಯ @siddaramaiah@DrParameshwara ಅವರೇ ನೇಮಕಾತಿ ಪ್ರಾರಂಭಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಜಿಲ್ಲೆ ಜಿಲ್ಲೆಯಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ.
ಇಷ್ಟೆಲ್ಲಾ ಪ್ರತಿಭಟನೆಗಳು ಆಗುತ್ತಿದ್ದರೂ ನಿಮ್ಮ ಸರಕಾರ ಏಕೆ ಕಣ್ಮುಚ್ಚಿ ಕುಳಿತಿದೆ?
ಸರ್ಕಾರ ಈಗಲೂ ಎಚ್ಚೆತ್ತುಕೊಳ್ಳದಿದ್ದರೆ ಈ ಹೋರಾಟ ಇನ್ನು ತೀವ್ರವಾಗುತ್ತದೆ
ನಮಸ್ತೆ @AKSSAofficial@CMofKarnataka@DrParameshwara ನಿಮಗೆ ರಾಜ್ಯದ ಯುವಕರ/ ಯುವತಿಯರ ಬಗ್ಗೆ ಕಾಳಜಿ ಇದ್ದಾರೆ ಪೊಲೀಸ್ ಕಾನ್ಸ್ಟೇಬಲ್ ವಯೋಮಿತಿಯನ್ನು ಸಾಮಾನ್ಯವರ್ಗ 30 ವರ್ಷ SC/ST/OBC ಗೆ 33 ವರ್ಷ ಮಾಡಿ ಆದೇಶ ಹೊರಡಿಸುವ ಮೂಲಕ ನೇಮಕಾತಿ ಪ್ರಾರಂಭ ಮಾಡಿ ಇನ್ನು ಎಷ್ಟು ನೋವು ಕೊಡ್ತೀರಾ ಅಭ್ಯರ್ಥಿಗಳಿಗೆ ಸಿದ್ದರಾಮಯ್ಯ ಅವರೇ.....
@SWDGoK@osd_cmkarnataka ಪರಿಶಿಷ್ಟ ಜಾತಿಯೊಳಗೆ ಒಳ ಮೀಸಲಾತಿ ಕಲ್ಪಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿ, ತಿಂಗಳು ಕಳೆದರೂ ಜಾತಿ ಪ್ರಮಾಣ ಪತ್ರ ವಿತರಿಸಲು ಕ್ರಮ ಕೈಗೊಂಡಿಲ್ಲ. ಇದರಿಂದಾಗಿ, ವಿವಿಧ ಹುದ್ದೆಗಳ ನೇಮಕಾತಿ ದಿನದಿಂದ ದಿನಕ್ಕೆ ವಿಳಂಬವಾಗುತ್ತಲೇ ಇದೆ.
https://t.co/ofJK7ynmgw
ಸದ್ಯಕ್ಕೆ ನೇಮಕಾತಿ ಪ್ರಾರಂಭಿಸಿ, ಅಭ್ಯರ್ಥಿಗಳಿಗೆ ಸದ್ಯ ತಮ್ಮ ಹತ್ತಿರ ಇರುವ ಜಾತಿ ಪ್ರಮಾಣಪತ್ರ ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಸಲು ಅವಕಾಶ ನೀಡಬಹುದು. ಇವರು ಪರೀಕ್ಷೆ ನಡೆಸಿ ಫಲಿತಾಂಶ ಹೊರಡಿಸುಷ್ಟರಲ್ಲಿ ಏಳೆಂಟು ತಿಂಗಳಾಗಿರುತ್ತದೆ. ಅಷ್ಟರಲ್ಲಿ ಅಭ್ಯರ್ಥಿಗಳು ಹೊಸ ಜಾತಿ ಪ್ರಮಾಣಗಳನ್ನು ಪಡೆದುಕೊಂಡಿರುತ್ತಾರೆ. ದಾಖಲಾತಿ ಪರಿಶೀಲನೆ ಸಮಯದಲ್ಲಿ ಅದನ್ನು ತೋರಿಸಿ ಎಂದು ಕೇಳಬಹುದು. ಅದು ಬಿಟ್ಟು ನೇಮಕಾತಿನೇ ಶುರು ಮಾಡಲ್ಲ ಅಂದ್ರೆ ಏನರ್ಥ? ಕಳ್ಳನಿಗೊಂದು ಪಿಳ್ಳೆನೆಪ ಎನ್ನುವ ಹಾಗೆ, ನೇಮಕಾತಿ ಮಾಡಲು ಮನಸ್ಸಿಲ್ಲದ ಸರ್ಕಾರ ದಿನಕ್ಕೊಂದು ಕಾರಣ ನೀಡುತ್ತಿದೆ.
ಇದೇ ರೀತಿ ನೆಪ ಹೇಳಿಕೊಂಡು ಮುಂದುವರೆದರೆ ರಾಜ್ಯಾದ್ಯಂತ ಪ್ರತಿಭಟನೆಗೆ ತಯಾರಿ ನಡೆಸಿದ್ದೇವೆ. @siddaramaiah@RahulGandhi@kharge
ಶಾಂತಿಯುತವಾಗಿ ಪ್ರತಿಭಟನೆ ಮಾಡಿದ್ದೇವೆ ನಮ್ಮ ಬೇಡಿಕೆ ಇನ್ನು ನಾಲ್ಕು ದಿನಗಳಲ್ಲಿ ಕಾರ್ಯರೂಪಕ್ಕೆ ಬರದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತೇವೆ. @AKSSAofficial
ವಿಶೇಷವಾಗಿ ಗೃಹ @DrParameshwara ಸಚಿವರಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೆ ಪೊಲೀಸ್ ಕಾನ್ಸ್ಟೇಬಲ್ ವಯೋಮಿತಿಯನ್ನು SC/ST, OBC ಗೆ 33 ವರ್ಷ, GM ಗೆ 30 ಹೆಚ್ಚಿಸಿ ಹಾಗೂ ಪಿಎಸ್ಐ 545 ಮತ್ತು 402 ಪರೀಕ್ಷೆ ಬರೆದವರಿಗೆ ಇನ್ನೊಮ್ಮೆ ಅವಕಾಶ ಕಲ್ಪಿಸಿ ಕೂಡಲೇ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸದಿದ್ದರೆ ಮುಂಬರುವ ದಿನಗಳಲ್ಲಿ ವಿಭಿನ್ನ ಪ್ರತಿಭಟನೆಗಳನ್ನು ಹಮ್ಮಿಕೊಳ್ಳುತ್ತೇವೆ.
ಮಾನ್ಯ ಮುಖ್ಯಮಂತ್ರಿಗಳಲ್ಲಿ @siddaramaiah ಮನವಿ ನಮ್ಮ ಶಾಂತಿಯುತ ಪ್ರತಿಭಟನೆಯನ್ನು ತಾವುಗಳು ಎಚ್ಚೆತ್ತು ಕೊಂಡು ಇನ್ನು ನಾಲ್ಕು ದಿನಗಳಲ್ಲಿ ಎಲ್ಲ ಇಲಾಖೆಯಿಂದ ವಯೋಮಿತಿ ಹೆಚ್ಚಿಸಿ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆಗೆ ತಯಾರಿ ನಡೆಸಿದ್ದೇವೆ. @RahulGandhi@kharge
ನಮ್ಮ ಯುವಕರ ತಾಳ್ಮೆ ಮತ್ತೊಮ್ಮೆ ಪರಿಶೀಲಿಸ ಬೇಡಿ ಧನ್ಯವಾದಗಳು.
ಕಾಂಗ್ರೆಸ್ ಆಡಳಿತದಲ್ಲಿ ಯುವಕರ ಭವಿಷ್ಯಕ್ಕಿಲ್ಲ 'ಗ್ಯಾರಂಟಿ'
@INCKarnataka ಸರ್ಕಾರದ ಬೇಜವಾಬ್ದಾರಿ ನಡೆಯನ್ನು ಖಂಡಿಸಿ, ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಅಭ್ಯರ್ಥಿಗಳು ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ.
ಸಚಿವ @PriyankKharge ಅವರೇ, ನಿಮ್ಮ ಇಲಾಖೆಯಲ್ಲೂ ಪಿಡಿಒ ಸೇರಿದಂತೆ ಸಾವಿರಾರು ಹುದ್ದೆಗಳು ಖಾಲಿಯಿದ್ದರೂ ನೇಮಕಾತಿ ಪ್ರಕ್ರಿಯೆ ನಡೆದಿಲ್ಲ.
ಲೋಕದ ಡೊಂಕ ತಿದ್ದುವ ಕೆಲಸ ಆಮೇಲೆ ಮಾಡಿ ಮೊದಲು ಯುವಕರಿಗೆ ಕೆಲಸ ಕೊಡಿ.
#CongressLootsKarnataka
#CongressFailsKarnataka
ವಚನ ಭ್ರಷ್ಟ @INCKarnataka ಸರ್ಕಾರದ ವಿರುದ್ಧ #GenZ ಹೋರಾಟ ಶುರುವಾಗಿದೆ.
ರಾಜ್ಯದಲ್ಲಿ @siddaramaiah ಸರ್ಕಾರದ ದುರಾಡಳಿತಕ್ಕೆ ಬೇಸತ್ತು ಯುವ ಸಮುದಾಯ ತಿರುಗಿಬಿದ್ದಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, 6 ತಿಂಗಳಲ್ಲೇ ನೇಮಕಾತಿ ಪ್ರಕಿಯೆಗಳನ್ನು ಶುರು ಮಾಡುತ್ತೇವೆ, ಯುವಜನತೆಗೆ ವರ್ಷಕ್ಕೆ 2.5 ಲಕ್ಷ ಉದ್ಯೋಗ ನೀಡುತ್ತೇವೆ ಎಂದು ಸುಳ್ಳು ಭರವಸೆ ಕೊಟ್ಟು ಯಾಮಾರಿಸಿ 2.5 ವರ್ಷ ಕಳೆದಿದೆ.
ಕುರ್ಚಿ ಉಳಿಸಿಕೊಳ್ಳುವುದರಲ್ಲಿ ಮಗ್ನರಾಗಿರುವ
ಸಿದ್ದರಾಮಯ್ಯನವರೇ, ಇನ್ನಾದರೂ ಸರ್ಕಾರದ ಖಾಲಿ ಹುದ್ದೆಗಳಿಗೆ ನೇಮಕಾತಿ ಪ್ರಾರಂಭಿಸಿ, ಉದ್ಯೋಗಕಾಂಕ್ಷಿಗಳಿಗೆ ನ್ಯಾಯ ಒದಗಿಸಿ.
#KarnatakaJobs #StudentProtest #CongressFailsKarnataka