What’s unfolding in Dharwad is unacceptable.
Students asking for timely job notifications, faster recruitment, and pending results are being met with ₹1 lakh bonds and forced undertakings to stay silent. This is not governance—it is intimidation.
We had already stood with these very job aspirants during the large-scale protests across the Hubli–Dharwad belt earlier—raising the issue of delayed notifications, indefinite result timelines, and the complete lack of accountability in recruitment processes. Those concerns remain unaddressed even today.
Instead of resolving systemic failures, the @INCKarnataka government has chosen to penalize the victims of its inefficiency.
Let’s be clear:
Delays in public recruitment are a failure of governance. Peaceful protest against that failure is a constitutional right—not a punishable act.
Using financial coercion and legal pressure against unemployed youth sets a dangerous precedent and reflects a complete disconnect from ground realities.
If these notices and cases are not withdrawn immediately, we will escalate this issue—legally and politically—across every available forum and the people’s forums.
You cannot silence a generation that is simply asking for fair opportunity.
@AKSSAofficial
ವಿಷಯ :- ಸರ್ಕಾರದ ವಿವಿಧ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಈ ಕೂಡಲೇ ಭರ್ತಿ ಮಾಡಬೇಕೆಂದು ಮತ್ತು KPSC ಯಲ್ಲಿ ನಡೆಯುತ್ತಿರುವ ಅಕ್ರಮಗಳ ಕುರಿತು ಕೂಡಲೆ CBI ತನಿಖೆಗೆ ಕೊಡಬೇಕೆಂದು ಇದೆ ತಿಂಗಳು ಏಪ್ರಿಲ್/21/2026 ರಂದು 500 ಜನ ಸ್ಪರ್ಧಾತ್ಮಕ ಆಕಾಂಕ್ಷಿಗಳಿಗೆ ವಿಜಯಪುರದಲ್ಲಿರುವ (ಬಿಜಾಪುರ) ಶಿವಾಜಿ ವೃತ್ತದಿಂದ ಪಾದಯಾತ್ರೆ ಮೂಲಕ ದರ್ಬಾರ್ ಮೈದಾನದಲ್ಲಿ ಅನಿರ್ದಿಷ್ಟ ಅವಧಿ ಹೋರಾಟ ಮಾನ್ಯ ಶ್ರೀ ಮಾಜಿ ಕೇಂದ್ರ ಸಚಿವರು ಮತ್ತು ವಿಜಯಪುರ ನಗರದ ಶಾಸಕರಾದಂತಹ ಮಾನ್ಯ ಶ್ರೀ ಬಸನಗೌಡ ಆರ್ ಪಾಟೀಲ್ (ಯತ್ನಾಳ್) @BasanagoudaBJP ಸರ್ ರವರ ನೇತೃತ್ವದಲ್ಲಿ ಶಾಂತಿಯುತ ಹೋರಾಟಕ್ಕೆ ಅನುಮತಿ ಕೋರಿ.
ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ KPSC ಯಲ್ಲಿ ನಡೆದಿರುವ ಎಲ್ಲಾ ಪರೀಕ್ಷೆಗಳಲ್ಲಿ ಅಕ್ರಮವಾಗಿರುವುದನ್ನು ಕೂಡಲೇ CBI ತನಿಖೆಗೆ ಕೊಡಬೇಕೆಂದು ಲಕ್ಷಾಂತರ ಯುವಕರ ಪರವಾಗಿ ಕೇಳಿಕೊಳ್ಳುತ್ತೇವೆ ಮತ್ತು ಸರ್ಕಾರದ ವಿವಿಧ ಇಲಾಖೆಯಲ್ಲಿ ಸುಮಾರು 2,84,000 ಸರ್ಕಾರಿ ಹುದ್ದೆಗಳು ಖಾಲಿ ಇದ್ದು, ಕಳೆದ 5-6 ವರ್ಷಗಳಿಂದ ರಾಜ್ಯದಲ್ಲಿ ಯಾವುದೇ ಸರಿಯಾದ ನೇಮಕಾತಿ ನಡೆಯುತ್ತಿಲ್ಲದರ ಪರಿಣಾಮ ರಾಜ್ಯದ ಯುವಕರು ನಿರೋದ್ಯೋಗ ಸಮಸ್ಯೆಯಿಂದ ಹಾಗೂ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದು ಹಾಗೆ ಅಕ್ಸಾ ಸಂಘಟನೆಯ ಕಾಂತ ಕುಮಾರ್ ಸರ್ ನೇತೃತ್ವದಲ್ಲಿ ಹಲವಾರು ಹೋರಾಟಗಳನ್ನು ಕೂಡ ಕೈಗೊಂಡಿರುತ್ತೇವೆ.ಇದರ ಪರಿಣಾಮವಾಗಿ ಸರ್ಕಾರ ಮೂವತ್ತು (30) ದಿನದೊಳಗೆ ನೇಮಕಾತಿಯನ್ನು ಪ್ರಾರಂಭ ಮಾಡುವದಾಗಿ ಭರವಸೆ ನೀಡಿ ಇವಾಗ ಮತ್ತೆ ವಿಳಂಬ ಮಾಡಿರುವುದರಿಂದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದ ಹಾಗೇ ಆಗುತ್ತದೆ ಈ ಕೂಡಲೇ ಸರ್ಕಾರ ನೀಡಿರುವ ಬರವಸೆ ಯಂತೆ ಈ ಕೂಡಲೇ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಬೇಕೆಂದು ಲಕ್ಷಾಂತರ ಬಡ ವಿದ್ಯಾರ್ಥಿಗಳ ಪರವಾಗಿ ಇದೇ ಏಪ್ರಿಲ್/21/2026 ರಂದು 500 ಜನ ಸ್ಪರ್ಧಾತ್ಮಕ ಆಕಾಂಕ್ಷಿಗಳಿಗೆ ವಿಜಯಪುರದಲ್ಲಿರುವ (ಬಿಜಾಪುರ) ಶಿವಾಜಿ ವೃತ್ತದಿಂದ ಪಾದಯಾತ್ರೆ ಮೂಲಕ ದರ್ಬಾರ್ ಮೈದಾನದಲ್ಲಿ ಅನಿರ್ದಿಷ್ಟ ಅವಧಿ ಹೋರಾಟ ಮಾನ್ಯ ಶ್ರೀ ಮಾಜಿ ಕೇಂದ್ರ ಸಚಿವರು ಮತ್ತು ವಿಜಯಪುರ ನಗರದ ಶಾಸಕರಾದಂತಹ ಮಾನ್ಯ ಶ್ರೀ ಬಸನಗೌಡ ಆರ್ ಪಾಟೀಲ್ (ಯತ್ನಾಳ್) ಸರ್ ರವರ ನೇತೃತ್ವದಲ್ಲಿ ಶಾಂತಿಯುತ ಹೋರಾಟಕ್ಕೆ ಅನುಮತಿ ಕೋರಿ.
@eshwar_khandre@HKPatilINC @NCheluvarayaS @blsanthosh@BJP4Karnataka@INCKarnataka@publictvnews@AsianetNewsSN@prajavani@KannadaPrabha@shalinirajnish@BasanagoudaBJP@Dr_Yathindra_S@RLR_BTM@ashwaveganews@BasanagoudaBJP@PriyankKharge@DKShivakumar@tv9kannada@Sowmyareddyr@KhMuniyappa@byrathi_suresh@sstangadagi@RahulGandhi@iShivanandpatil@MBPatil@dineshgrao@BZZameerAhmedK@krishnabgowda@laxmi_hebbalkar @dsudhakar2727 @DrParameshwara
ಧನ್ಯವಾದಗಳೊಂದಿಗೆ
@DOMGOK
Thank you so much
For Your kind service
I Have got Scholarship Yesterday
I am happy now.
......... Thank You.......
Answer The Poll....
Scholarship amount