ಹಲವಾರು ಜನ SDA FDA ಪರೀಕ್ಷೆಗೆ 2 ತಿಂಗಳು ಸಾಕಾಗಲ್ಲ 3-4 ತಿಂಗಳು ಸಮಯ ಕೊಡಿಸಿ ಅಂತ Msg ಮಾಡುತ್ತಿದ್ದೀರಿ..
➡️ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಎರಡು ತಿಂಗಳ ಹಿಂದೆಯೇ, ನಿಮ್ಮ ಅಧ್ಯಯನಕ್ಕೆ ಸಹಾಯವಾಗಲಿ ಎಂದು (31-08-2026 ರಂದು) ಈ ಹುದ್ದೆಗಳಿಗೆ ಅಧಿಸೂಚನೆ ಮಾಡ್ತೀವಿ ಅಂತ ಹೇಳಿದೆ. ಏಕಾಯೇಕಿ ಅಧಿಸೂಚನೆ ಮಾಡಿಲ್ಲ.
➡️ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕರಾದ H.ಪ್ರಸನ್ನ ಅವರೂ ಕೂಡ ಈ ನೇಮಕಾತಿಗಳ ಬಗ್ಗೆ ಮೊದಲೇ ಮಾಹಿತಿ ನೀಡಿದ್ದರು.
➡️ SDA/FDA ಅಧಿಸೂಚನೆ ಆಗುತ್ತೆ ಅಂತ ಸಾಮಾಜಿಕ ಜಾಲತಾಣಗಳು ಹಾಗೂ ಟೆಲಿಗ್ರಾಂ ಗಳಲ್ಲಿ ಕಳೆದ 2-3 ತಿಂಗಳುಗಳಿಂದ ಸುದ್ದಿ ಹರಿದಾಡುತ್ತಿದೆ.
➡️ ಜುಲೈ ತಿಂಗಳಿನಿಂದ ರಾಜ್ಯದಲ್ಲಿ ನೇಮಕಾತಿಗಳು ಅಧಿಸೂಚನೆಗಳು ಪ್ರಾರಂಭವಾಗಿವೆ. ಮುಂಬರುವ SDA/FDA ನೇಮಕಾತಿ ಅಧಿಸೂಚನೆಗಳ ಬಗ್ಗೆಯೂ ಮಾಹಿತಿಗಳು ಬರುತ್ತಿವೆ.
➡️ 5000+ SDA FDA ಹುದ್ದೆಗಳ ನೇಮಕಾತಿ ಬಗ್ಗೆ ನೇಮಕಾತಿ ಪ್ರಸ್ತಾವನೆಗಳ ಬಗ್ಗೆ ಪತ್ರಿಕೆಗಳಲ್ಲಿ ಮಾಹಿತಿ ಬಂದಿತ್ತು.
➡️ ನೇಮಕಾತಿ ಬಗ್ಗೆ ಮೊದಲೇ ಮಾಹಿತಿ ಬಂದಿರುವದರಿಂದ ಆಗಿಂದಲೇ ಪರೀಕ್ಷಾ ತಯಾರಿ ಆರಂಭಿಸುವುದು ಸ್ಪರ್ಧಾರ್ಥಿಗಳ ಧರ್ಮ.
➡️ ಕರ್ನಾಟಕ ಪರೀಕ್ಷಾ ಪ್ರಾಧಿಕಾರ 2 ತಿಂಗಳ ಹಿಂದೆಯೇ ಅಧಿಸೂಚನೆ ಮಾಡುತ್ತಿವಿ ಎಂದು ತಿಳಿಸಿದ್ದರಿಂದ ಈಗ ಪರೀಕ್ಷಾ ದಿನಾಂಕ ಬದಲಾವಣೆ ಮಾಡುವುದು ಬಹುಶಃ ಅಸಾಧ್ಯವಿರಬಹುದು.
ದಯವಿಟ್ಟು ಸ್ಪರ್ಧಾರ್ಥಿಗಳು ನಿಮ್ಮ ಅಧ್ಯಯನಕ್ಕೆ ಒತ್ತು ಕೊಡಿ. ಇರುವ ಸಮಯ ಸರಿಯಾಗಿ ಸದುಪಯೋಗ ಪಡೆಸಿಕೊಳ್ಳಿ, ಪರೀಕ್ಷಾ ದಿನಾಂಕ ಮುಂದೂಡತ್ತೊ ಇಲ್ಲವೋ ಗೊತ್ತಿಲ್ಲ. ಪರೀಕ್ಷಾ ದಿನಾಂಕ ಮುಂದೂಡಿದರೆ #KEA ಅಧಿಕೃತ ಪ್ರಕಟಣೆ ಹೊರಡಿಸುತ್ತದೆ.
ನಿಮ್ಮ ಅಧ್ಯಯನದ ಮೇಲೆ ಗಮನಹರಿಸಿ..
ಶುಭವಾಗಲಿ..
@KEA_karnataka@AKSSAofficial@ChekrishnaCk@INCKarnataka@KPSC_Reforms@secretarykpsc@DKShivakumar@CMofKarnataka@osd_cmkarnataka@KA_Govt_Jobs@KarnatakaVarthe@KARGOVTJOBUTS #KPSC #KEA #FDA #SDA #VAO

@Defender_007_@KEA_karnataka ವಿದ್ಯಾರ್ಥಿಗಳು SDA FDA ಪರೀಕ್ಷೆಗೆ 3-4 ತಿಂಗಳು ಸಮಯ ಕೊಡ್ಬೇಕು ಅಂತ ಹೊಸ ನಾಟಕ ಶುರು ಮಾಡಿದ್ದಾರೆ.
#Kea avru 2 ತಿಂಗಳ ಹಿಂದೆಯೇ Notification ಮಾಡ್ತೀವಿ ಅಂತ ಹೇಳಿದ್ರು. So Total 4 months time siktu..
ಆದರೂ ಕೆಲವರು ಇನ್ನೂ time ಕೊಡಿ ಅಂತ ಕೇಳುತ್ತಿದ್ದಾರೆ 🤦♂️
ಇನ್ನೂ ಎಷ್ಟು ಸಮಯ ಬೇಕು ಇವ್ರಿಗೆ 🤦♂️🤦♂️
#KEA
ಮಾನ್ಯ @KEA_karnataka ಹಲವಾರು ವಿದ್ಯಾರ್ಥಿಗಳು SDA FDA ಪರೀಕ್ಷೆಗೆ 3 ತಿಂಗಳು ಸಮಯ ಕೊಡ್ಬೇಕು ಅಂತ ಹೊಸ ನಾಟಕ ಶುರು ಮಾಡಿದ್ದಾರೆ.
ತಾವು 2 ತಿಂಗಳ ಹಿಂದೆ (31-08-2026) ರಂದು Notification ಮಾಡ್ತೀವಿ ಅಂತ ಹೇಳಿದ್ರಿ.
ಆದರೂ ಕೆಲವರು ಇನ್ನೂ time ಕೊಡಿ ಅಂತ ಕೇಳುತ್ತಿದ್ದಾರೆ 🤦♂️
ಇನ್ನೂ ಎಷ್ಟು ಸಮಯ ಬೇಕು ಇವ್ರಿಗೆ 🤦♂️🤦♂️
#KEA
#SCAM#SCAM#SCAM@KEA_karnataka ನಲ್ಲಿಯೇ ನಡೆಯುತ್ತಿದೆಯೇ ಭ್ರಷ್ಟಾಚಾರ.....
ಇದೇ ವರ್ಷ ಆರು ತಿಂಗಳ ಹಿಂದೆ #49 % ಅಂಕಗಳೊಂದಿಗೆ ಪಿಯುಸಿ ಪಾಸಾದ 31 ವರ್ಷದ ವ್ಯಕ್ತಿ PC KSRP ಪರೀಕ್ಷೆಯಲ್ಲಿ ಪಡೆದ ಅಂಕ ಕೇವಲ #25
ಆದರೆ ಕಠಿಣ ಪಶ್ನೆ ಪತ್ರಿಕೆಯಾದ #VAO ಪರೀಕ್ಷೆಯಲ್ಲಿ ಪಡೆದ ಅಂಕ ಬರೋಬ್ಬರಿ @151 ಹೇಗೆ ಸಾಧ್ಯ....
ಶೀಘ್ರದಲ್ಲೇ ನಮ್ಮ ತಂಡದಿಂದ ಇನ್ನಷ್ಟು ಕೂಲಂಕುಷ ಪರಿಶೀಲನೆಯ ನಂತರ ನಿಜವೆಂದು ತಿಳಿದು ಬಂದರೆ ನಂತರ #FIR ದಾಖಲಿಸುವುದರೊಂದಿಗೆ #KEA ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲಾಗುವುದು
ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ
https://t.co/WZx7YKbjsV