NHM ಅಡಿಯಲ್ಲಿ ನಾವು ಪ್ರತಿನಿತ್ಯ ಜನರ ಸೇವೆ ಸಲ್ಲಿಸುತ್ತಿದ್ದೇವೆ.. ಕೋವಿಡ್ ಸಂದರ್ಭದಲ್ಲಿ ನಾವು ಜೀವದ ಹಂಗು ತೊರೆದು ಸೇವೆಯನ್ನು ನೀಡಿದ್ದೇವೆ.. ಎಲ್ಲವನ್ನು ನೀವು ಮರೆತಿದ್ದರೆ ದಯಾ ಮರಣ ಕೊಟ್ಟುಬಿಡಿ.. ಇಲ್ಲವಾದಲ್ಲಿ ನಮ್ಮನ್ನು ಎಲ್ಲರಂತೆ ಸಮಾನವಾಗಿ ಕಂಡು ನಮಗೂ ಬದುಕಲು ಅವಕಾಶನಿಡಿ....🙏🙏
ರಾಜ್ಯದಲ್ಲಿ @INCKarnataka ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಇಂದಿನ ಆರೋಗ್ಯ ಸಚಿವ @dineshgrao ಅವರು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿದ್ದ NHM ನೌಕಕರ ಹೋರಾಟಕ್ಕೆ ಬಂದು 'ನಾವು ಅಧಿಕಾರಕ್ಕೆ ಬಂದರೆ ನಿಮ್ಮನ್ನು ಖಾಯಂ ಗೊಳಿಸುತ್ತೇವೆಂದು' ಬೊಬ್ಬೆ ಹೊಡೆದು ಬಂದಿದ್ದರು. ಅಲ್ಲದೆ ಇಂದಿನ ಉಪಮುಖ್ಯಮಂತ್ರಿ @DKShivakumar ಅವರೂ ಸಹ "ನಮ್ಮನ್ನು ವಿಧಾನಸೌಧದ ಮೂರನೇ ಮಹಡಿಗೆ ಕೂರಿಸಿ, ನಾವು ನಿಮ್ಮನ್ನು ಖಾಯಂ ಗೊಳಿಸುತ್ತೇವೆಂದು" ಹೆಳಿದ್ದಷ್ಟೇ ಅಲ್ಲದೇ ಕಾಂಗ್ರೆಸ್ ನ ಪ್ರಣಾಳಿಕೆಯಲ್ಲಿಯೂ ವಾಗ್ದಾನ ನೀಡಿದ್ದರು.
ಆದರೀಗ ಮಾರ್ಚ್ 30ಕ್ಕೆ ಗಡುವು ನೀಡಿ, HR ಪಾಲಿಸಿ ಮುಂದಿಟ್ಟು 30,000 ಕ್ಕೂ ಹೆಚ್ಚು ಕುಟುಂಬಗಳನ್ನು ಬೀದಿ ಪಾಲು ಮಾಡಲು ಹೊರಟಿದ್ದಾರೆ.
ಕೋವಿಡ್ ಸಮಯದಲ್ಲಿ ಪ್ರಾಣದ ಹಂಗು ತೊರೆದು ದುಡಿದಿದ್ದ ಸಾವಿರಾರು NHM ನೌಕರರನ್ನು ಮನೆಗೆ ಕಳಿಸುವ ಸಂಚು ರೂಪಿಸಿರುವುದು ನಿಜಕ್ಕೂ ದುರಂತವೇ ಸರಿ.
#CongressFailsKarnataka
“A government should create jobs, not unemployment.”
"When leaders fail, workers pay the price.”
“Jobs should be created — not taken away.”
#StopAntiEmployeeHR_policy
Met with the Community Health Officers of the Akhila Karnataka State Community Health NHM Contractual Employees’ Union at Freedom Park today.
I interacted with them and listened to their demands. I assured them that we will review and fulfill their legitimate demands at the earliest.
Public Works Minister Shri Satish Jarakiholi was also present on this occasion.
@dineshgrao Yearly incremental its fundamental rights,.. But we requesting to you through strike.. Please regularize 6 year service completed CHOs. 🙏🏻💐