ನಿಜವಾದ ದೇಶಪ್ರೇಮಿ ಯಾರಂದ್ರೆ‚
ನಾವು ಯಾವ ರಾಜ್ಯದಲ್ಲಿ ಅನ್ನ ತಿಂದು ಬದುಕು ಕಟ್ಟಿಕೊಳ್ತಿದ್ದೀವೋ ಆ ನೆಲದ ಭಾಷೆಗೆ ಆ ನೆಲದ ಜನರಿಗೆ ಗೌರವ ಕೊಡೋನು ಮಾತ್ರ..✊
ನನ್ನದೇ ಭಾರತದ ವಿವಿಧ ಭಾಷೆಗಳಲ್ಲಿ ಒಂದಾದ ನನ್ನ ಕನ್ನಡವನ್ನು ನಾನ್ಯಾಕೆ ಕಲಿಬೇಕು ನಾನು ಮಾತಾಡಲ್ಲ ಎಂಬ ವಲಸಿಗರ ಈ ನಡೆ ಸಹಿಸಬೇಕೆ..?
ಕರ್ನಾಟಕದಲ್ಲಿ ಕನ್ನಡಿಗ ಸಾರ್ವಭೌಮ.💛❤️
ರಾಜ್ಯದ 430 ಪದವಿ ಕಾಲೇಜಗಳಿಗೆ 10000 Guest Faculity ಗೆ 20000 ಕ್ಕೂಹೆಚ್ಚುKSET NET PHD ಆರ್ಹ ಅಭ್ಯಾರ್ಥಿಗಳು ಇದ್ದರೂ ಕೂಡ ಆಯ್ಕೆ ಮಾಡದೇ NON UGC ಪರ ನಿಮ್ಮಒಲವು ಇತರಹ ಗಂಭೀರ ಸಮಸ್ಯೆಗೆ ನೀವೇ ಕಾರಣ @drmcsudhakar
E ಕೂಡಲೇ ಅರ್ಹರಿಗೆ COUNSELLING ಮಾಡಿಇಲ್ಲವೇ ರಾಜೀನಾಮೆನೀಡಿ.
@ManjushreeN_IAS@siddaramaiah@AKSSAofficial
ನೀವು @DrParameshwara ಎರಡರಲ್ಲೂ ಆಯ್ಕೆಯಾಗಿರುವ ಅಭ್ಯರ್ಥಿಗಳ ಅಭ್ಯರ್ಥಿಗಳನ್ನು ತೆಗೆಯುತ್ತಾ revised ಪಟ್ಟಿಯನ್ನು ಬಿಡುತ್ತಾ ಹೋದರೆ 402 ಅಭ್ಯರ್ಥಿಗಳ ಜೀವನ ನರಕವಾಗುತ್ತದೆ.
ಗೃಹ ಮಂತ್ರಿಗಳು 15 ದಿನದಲ್ಲಿ ಆದೇಶ ಪ್ರತಿ ನೀಡುತ್ತೇನೆ, ಎಂದು ಏಕೆ ಹೇಳುತ್ತಾ ಇಲ್ಲಿರುವ ಅಭ್ಯರ್ಥಿಗಳೊಂದಿಗೆ ಚೆಲ್ಲಾಟವನ್ನು ಆಡುತ್ತಿದ್ದೀರಾ. ನಮಗೂ ನಿಮ್ಮ ಆಶ್ವಾಸನೆಗಳನ್ನು ಕೇಳಿ ನರಕಾಯತನೇ ಆಗುತ್ತಿದೆ.
ಆದ್ದರಿಂದ ನೀವು ಸದನದಲ್ಲಿ ಹೇಳಿದ ಹಾಗೆ 20 ದಿನದಲ್ಲಿ ಆದೇಶ ಪ್ರತಿ ನೀಡಲು ವಿಫಲವಾದರೆ ಸೆಪ್ಟಂಬರ್ 11 ರಂದು ಎಲ್ಲಾ ಅಭ್ಯರ್ಥಿಗಳು ಮತ್ತು @AKSSAofficial ವಿದ್ಯಾರ್ಥಿ ಸಂಘಟನೆ, ರೈತರ ಸಂಘಟನೆಗಳೊಂದಿಗೆ, ಕನ್ನಡಪರ ಸಂಘಟನೆಗಳೊಂದಿಗೆ, ಮತ್ತು ಆಯ್ಕೆಯಾದ ಅಭ್ಯರ್ಥಿಗಳ ಪೋಷಕರೊಂದಿಗೆ ಸೇರಿ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನೆಯನ್ನು ಮಾಡುವುದರೊಂದಿಗೆ ಅದೇ ದಿನ ವಿಧಾನಸೌಧ ಮುತ್ತಿಗೆ ಹಾಕುವುದಾಗಿ ನಿರ್ಧರಿಸಿದ್ದೇವೆ.