ಶಿಕ್ಷಣ ಸಚಿವರು 40% ಕಮಿಷನ್ ದಂಧೆ ನಡೆಸಿ ಜನರ ಕಣ್ಣಿಗೆ ಮಣ್ಣೆರಚಲು ದಿನಕ್ಕೊಂದು ಕೋಮುಭಾವನೆ ಕೆರಳಿಸುವ ಹೇಳಿಕೆಗಳನ್ನು ನೀಡುತ್ತಿದ್ದು, ಶಿಕ್ಷಣ ಕ್ಷೇತ್ರದಲ್ಲಿ RSS ಅಜೆಂಡಾಗಳನ್ನು ರೂಪಿಸಿ ಶಿಕ್ಷಣ ಕ್ಷೇತ್ರವನ್ನು ಅಪವಿತ್ರಗೊಳಿಸುತ್ತಿದ್ದಾರೆ.
ರಾಜ್ಯ ಕಂಡ ಅತೀ ಭ್ರಷ್ಟ,ಕೋಮುವಾದಿ ಸಚಿವ ಬಿಸಿ ನಾಗೇಶ್, ತಕ್ಷಣ ರಾಜಿನಾಮೆ ನೀಡಿ ತೆರಳಿ...
ಅಕ್ಷರ ಭಯೋತ್ಪಾದಕ ಅನ್ನೋ ಪಟ್ಟ ಗೋಳ್ವಾಲ್ಕರ್ ಗೆ ಸಿಕ್ಕಿದ್ದೇಗೆ? ದೇಶ ಕಂಟಕನ ಬಂಚ್ ಆಫ್ ಥಾಟ್ಸ್! | ದೇಶ ಕಂಟಕರು ಸರಣಿ ಕಾರ್ಯಕ್ರಮ
ಕನ್ನಡ ಒನ್ ನ್ಯೂಸ್ ವಿಶೇಷ "ದೇಶ ಕಂಟಕರು" ಸರಣಿ ಕಾರ್ಯಕ್ರಮ
ವೀಡಿಯೋ ವೀಕ್ಷಿಸಿ 👉 https://t.co/PBnKcaS0K4
ರಾಷ್ಟ್ರಧ್ವಜ ಸಂಹಿತೆಯನ್ನು ಉಲ್ಲಂಘಿಸಿ, ರಾಷ್ಟ್ರಧ್ವಜಕ್ಕೆ ಅಪಮಾನ ಎಸೆಗಿದ ಶಿಕ್ಷಣ ಮಂತ್ರಿ ಬಿಸಿ ನಾಗೇಶ್ ರವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು @SPTumkur ರವರನ್ನು ಆಗ್ರಹಿಸುತ್ತೇನೆ.
ಒಬ್ಬ ಶಿಕ್ಷಣ ಮಂತ್ರಿಯಾಗಿ ರಾಷ್ಟ್ರಧ್ವಜಕ್ಕೆ ಅಪಮಾನ ಎಸಗಿರುವುದು ಅಕ್ಷಮ್ಯ. @BCNagesh_bjp ರಾಜ್ಯದ ಜನರ ಕ್ಷಮೆ ಯಾಚಿಸಬೇಕು.
@prajavani
Muslims in Karnataka has always showed it's maturity and dealt the situation with amicably. But these medias with thirsty to increase TRP, bending down to the biscuit throw by rss always damaged community
#KannadaMediaAgainstMuslims@tv9kannada@publictvnews@AsianetNewsSN
ಕನ್ನಡ ಮಾಧ್ಯಮದವರೇ, ನೀವು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ ಎಂದು ಮರೆತಿದ್ದೀರಾ. ಕನಿಷ್ಠ ನಿಮ್ಮ ವೃತ್ತಿ ಯಲ್ಲಾದರೂ ನೈತಿಕತೆ ತೋರಿಸಿ. ವಾಸ್ತವಿಕತೆಯನ್ನೇ ಜನರಿಗೆತೋರಿಸಿ. ಮುಸ್ಲಿಮರ ಮೇಲೆ ದ್ವೇಷ ಹರಡುವದನ್ನು ನಿಲ್ಲಿಸಿ. #KannadaMediaAgainstMuslims