ಮಾನ್ಯ ಗೃಹ ಸಚಿವರಾದ ಶ್ರೀ @PriyankKharge ಅವರೇ ಪೊಲೀಸ್ ಕಾನ್ಸ್ಟೇಬಲ್ (PC) ನೇಮಕಾತಿ ಪರೀಕ್ಷೆಯ ಶುಲ್ಕವು ಕಳೆದ ಬಾರಿ ₹400 ಆಗಿದ್ದು, ಈ ಬಾರಿ @KEA_karnataka ವತಿಯಿಂದ ಅದನ್ನು ₹750ಕ್ಕೆ ಹೆಚ್ಚಿಸಲಾಗಿದೆ. ಈ ಶುಲ್ಕ ಹೆಚ್ಚಳವು ಬಡ ಹಾಗೂ ಗ್ರಾಮೀಣ ಪ್ರದೇಶದ ಲಕ್ಷಾಂತರ ವಿದ್ಯಾರ್ಥಿಗಳ ಹಾಗೂ @HK (ಕಲ್ಯಾಣ ಕರ್ನಾಟಕ) ಭಾಗದ ವಿದ್ಯಾರ್ಥಿಗಳ ಮೇಲೆ ಹೆಚ್ಚುವರಿ ಆರ್ಥಿಕ ಹೊರೆಯನ್ನು ಉಂಟುಮಾಡಿದೆ.
ಸರ್ಕಾರಿ ಉದ್ಯೋಗದ ಕನಸು ಹೊಂದಿರುವ ಅನೇಕ ಅಭ್ಯರ್ಥಿಗಳು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಂದ ಬಂದವರಾಗಿದ್ದು, ಪರೀಕ್ಷಾ ಶುಲ್ಕದ ಈ ಏರಿಕೆ ಅವರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆಯ ಶುಲ್ಕವನ್ನು ಕಡಿತಗೊಳಿಸಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮಾನ್ಯ @PriyankKharge ಹಾಗೂ @DgpKarnataka ಅವರಲ್ಲಿ ವಿನಂತಿಸುತ್ತೇವೆ.
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಮಧ್ಯಪ್ರವೇಶಿಸಿ ನ್ಯಾಯ ಒದಗಿಸಬೇಕು.
#ReducePCExamFee #KEA #PoliceConstableRecruitment #StudentsVoice @Nishkama_Karma1
ಮುಖ್ಯಮಂತ್ರಿ ಬದಲಾದ ಬೆನ್ನಲ್ಲೇ ಬರಿದಾಗಿರುವ ಬೊಕ್ಕಸ ತುಂಬಿಸಿಕೊಳ್ಳಲು ಅಣಿಯಾಗಿರುವ ಜನವಿರೋಧಿ ಕಾಂಗ್ರೆಸ್ ಸರ್ಕಾರ ಕರ್ನಾಟಕದ ಲಕ್ಷಾಂತರ ಪೊಲೀಸ್ ಕಾನ್ಸ್ಟೇಬಲ್ (PC) ಹುದ್ದೆಯ ಆಕಾಂಕ್ಷಿಗಳಿಂದಲೂ ಲೂಟಿಗೆ ಇಳಿದಿದೆ.
ಈ ಹಿಂದೆ ಪೊಲೀಸ್ ಇಲಾಖೆಯ ಪರೀಕ್ಷಾ ಶುಲ್ಕ ₹400 ರೂ ಇತ್ತು. ಆದರೆ ಈಗ ₹750ಕ್ಕೆ ಹೆಚ್ಚಿಸಿದ್ದು, ಇದು ಬಡ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಆರ್ಥಿಕ ಹೊರೆ ಹೊರಿಸುವ ಮೂಲಕ ಸುಲಿಗೆಗೆ ಇಳಿದಿರುವುದು ನಾಚಿಕೆಗೇಡಿನ ಸಂಗತಿ.
ಭ್ರಷ್ಟ ಕಾಂಗ್ರೆಸ್ ಸರ್ಕಾರದ ಈ ಯುವ ವಿರೋಧಿ ನಡೆಗೆ ತಕ್ಕ ಶಾಸ್ತಿಯಾಗಲಿದೆ.
#CongressFailsKarnataka
#CongressLootsKarnataka
ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರಗಳಿಗೆ ಕೊನೆ ಎಂಬುದೇ ಇಲ್ಲ !
ಮುಖ್ಯಮಂತ್ರಿಗಳು, ಡಿಸಿಎಂ, ಸಚಿವರು ಭ್ರಷ್ಟಾಚಾರದಲ್ಲಿ ಭಾಗಿಯಾಗುತ್ತಿರುವ ಪರಿಣಾಮ ಅಧಿಕಾರಿಗಳಿಗೂ ಈಗ ಭಯವೇ ಇಲ್ಲದಂತಾಗಿದೆ.
ಮುಖ್ಯಮಂತ್ರಿ ಕಚೇರಿಯಿಂದಲೇ ಸರ್ಕಾರಿ ಇಲಾಖೆಗಳಿಗೆ ಟಾರ್ಗೆಟ್ ಫಿಕ್ಸ್ ಮಾಡಲಾಗಿದೆ. ನಕ್ಷೆ ಮಂಜೂರಾತಿಗೆ ಲಂಚಕ್ಕೆ ಅಧಿಕಾರಿ ಬೇಡಿಕೆ ಇಟ್ಟಿದ್ದಲ್ಲದೆ ಸಚಿವರಿಗೂ ಪಾಲು ಹೋಗುತ್ತದೆ ಎಂದು ಅಧಿಕಾರಿಯೇ ಹೇಳಿದ್ದಾರೆ.
ಭ್ರಷ್ಟ ಸರ್ಕಾರ ಲಂಚ, ಕಮಿಷನ್ ಇವುಗಳಲ್ಲೇ ಮುಳುಗಿದೆ...
#CorruptCongress
90% ಮಹಿಳೆಯರ ರಾಜಕಾರಣ ನಾಯಕರ ಬೆಡ್ರೂಮ್ನಿಂದ ಪ್ರಾರಂಭವಾಗುತ್ತೆ – ಸಂಸದ ಪಪ್ಪು ಯಾದವ್
-ರಾಜಿ ಮಾಡಿಕೊಳ್ಳದೇ ದೇಶದ ರಾಜಕೀಯದಲ್ಲಿ ಮಹಿಳೆಯರು ಮುನ್ನಡೆಯುವುದು ಬಹುತೇಕ ಅಸಾಧ್ಯ https://t.co/en8H8iOhWw
#Bihar#PappuYadav#MP#WomenPolitics#Politics#Controversy