ಕನ್ನಡಮಯ ಟ್ರಸ್ಟ್ (ನೋಂ) ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬನವಾಸಿ ಕನ್ನಡಿಗರು ತಂಡವು ಸುಮಾರು 8 ವರ್ಷಗಳಿಂದ
ಅoದರೆ 2016 ರಿಂದ ಅನೇಕ ಸಾಮಾಜಿಕ ಕಾರ್ಯ ನಿರ್ವಹಿಸುತ್ತಾ ಬಂದಿದೆ.
ಖ್ಯಾತ ರಂಗಕರ್ಮಿ ಶ್ರೀ. ಮಾಸ್ಟರ್ ಹಿರಣ್ಣಯ್ಯ ಅವರು, ಪೊಲೀಸರೊಂದಿಗೆ ಸಹಕರಿಸಲು ಸಾರ್ವಜನಿಕರಲ್ಲಿ ಮನವಿ ಹಾಗು ಅವರಿಗೆ ಮೂಲಭೂತ ಸೌಕರ್ಯ ಕಲ್ಪಿಸುವ ಸಲುವಾಗಿ ಸರ್ಕಾರಕ್ಕೆ ಮನವಿ ಮಾಡಿದ್ದರು
#MasterHirannaya@BlrCityPolice@blrcitytraffic
https://t.co/y0a05OaEKF
@directorpvasu ಒಮ್ಮೆಯಾದರು ಇತಿಹಾಸ ಓದಲು ಕೋರುತ್ತೇವೆ..
ಭ್ರಮೆಗೂ ಇತಿಹಾಸಕ್ಕೂ ವ್ಯತ್ಯಾಸವಿದೆ. 😊
ಒಂದು ಸಾಮ್ರಾಜ್ಯದ ಹೆಸರು ತೆಗೆದುಕೊಳ್ಳುವಾಗ ಎಚ್ಚರವಿರಬೇಕು ಎಂಬ ಸಾಮಾನ್ಯ ಜ್ಞಾನವಿಲ್ಲವೇ?
https://t.co/MLEpYaTzp2
ವ್ಯಕ್ತಿತ್ವ ವಿಶೇಷ ಕಾರ್ಯಕ್ರಮದಲ್ಲಿ ಡಾ. ಕಿಕ್ಕೇರಿ ಕೃಷ್ಣಮೂರ್ತಿ ಅವರ ಬಾಲ್ಯ, ಸಂಗೀತ ಲೋಕಕ್ಕೆ ತಮ್ಮನ್ನು ತಾವು ಅರ್ಪಿಸಿಕೊಂಡ ವಿಚಾರಗಳ ಕುರಿತು ಮೊದಲನೇ ಭಾಗವನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದ್ದೇವೆ.
#Kikkeri Krishnamurthy
#Banavasi Kannadigaru
#Kannadamaya Trust
@DHFWKA ಈ ನಿರ್ಧಾರ ಸ್ವಾಗತಾರ್ಹ.. ಆದರೆ ಪ್ರತಿದಿನ ರಸ್ತೆಯಲ್ಲಿ ಗುಂಡಿಗಳು ಹೆಚ್ಚಗುತ್ತಲೇ ಇವೆ.. ಗುಂಡಿಗಳಿಂದ ಬರುವ ಧೂಳು ಮನುಷ್ಯನ ಶ್ವಸಕೋಶ ಸೇರುವುದಿಲ್ಲವೇ?? ದಯವಿಟ್ಟು ಅದರ ಕಡೆಗೂ ಗಮನ ಕೊಡಿ.. ತಪ್ಪಿತಸ್ತರಿಗೆ ತಿಳಿ ಹೇಳಿ ಸಮಸ್ಯೆ ಪರಿಹರಿಸಿ..
ಆತ್ಮೀಯ ಸಹೃದಯಿ ಹಾಗು ರಾಷ್ಟ್ರಪ್ರಶಸ್ತಿ ವಿಜೇತ ಶ್ರೀ ಸಂಚಾರಿ ವಿಜಯ್ ರವರು ನಮ್ಮನ್ನಗಲಿ ಇಂದಿಗೆ ಒಂದು ವರ್ಷ ಕಳೆದಿದೆ.. ಅಗಲಿದ ಚೇತನಕ್ಕೆ ಸಂಚಾರಿ ಬಳಗ ಹಾಗು ಸ್ನೇಹಿತರು ಸಸಿ ನೆಟ್ಟು ಗೀತನಮನ ಸಲ್ಲಿಸಿ ಬಂದಿದ್ದಾರೆ.. 🙏🏻
#ಸಂಚಾರಿವಿಜಯ್#Sancharivijay
ಅವೈಜ್ಞಾನಿಕ ಕಾಮಗಾರಿ ಆದ್ರೆ ಹಿಂಗೇ ಆಗೋದು..
ಸ್ಯಾಟಲೈಟ್ ಬಸ್ ನಿಲ್ದಾಣದ ಬಳಿ ಏನಾದ್ರು ಕ್ರಮ ತೆಗೆದುಕೊಳ್ಳಿ.. ಇದೇನು ಮೊದಲ ಅಪಘಾತ ಅಲ್ಲ.. ಪ್ರತಿದಿನ ಒಂದಿಲ್ಲ ಒಂದು ಸಮಸ್ಯೆ ಇದ್ದೇ ಇರುತ್ತದೆ..
@tdkarnataka@CMofKarnataka@BMTC_BENGALURU
ದಯವಿಟ್ಟು ಈ ಕಲಾವಿದರೊಬ್ಬರ ಗೋಳು ಕೇಳಿ ಮಾನ್ಯ ಅಧಿಕಾರಿಗಳೇ..
ಇದು ಕೇವಲ ಈ ಕಲಾವಿದರ ಗೋಳಲ್ಲ.. ಅನೇಕ ಪ್ರಯಾಣಿಕರು ಇದನ್ನೇ ಅನುಭವಿಸುತ್ತಿದ್ದಾರೆ..
https://t.co/VDO3xMG8SV
@KSRTC_Journeys@tdkarnataka@CMofKarnataka