@NCheluvarayaS @siddaramaiah@DKShivakumar@INCKarnataka@CMofKarnataka ಗೌರವಾನ್ವಿತ ಕೃಷಿ ಸಚಿವರಿಗೆ ಮನವಿ,
ನೇಮಕಾತಿಯಲ್ಲಿ ಪಾರದರ್ಶಕತೆ ಮತ್ತು ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ಸಿಗುವಂತಾಗಲು, AO ಮತ್ತು AAO ಪರೀಕ್ಷೆಗಳನ್ನು ನಡೆಸುವ ಜವಾಬ್ದಾರಿಯನ್ನು ಕೇವಲ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (KEA) ಮಾತ್ರ ನೀಡಬೇಕೆಂದು ಸಮಸ್ತ ಅಭ್ಯರ್ಥಿಗಳ ಪರವಾಗಿ ವಿನಂತಿಸುತ್ತೇವೆ.
To
The Hon’ble Minister for Agriculture
Government of Karnataka
Vidhana Soudha
Bengaluru – 560001
Subject: Request to transfer Agriculture Officer recruitment process to KEA instead of KPSC.
Respected Sir,
We, the agriculture students and aspirants of Karnataka, would like to bring to your kind attention a serious concern regarding the recruitment process for Agriculture Officers and related posts.
In recent years, several recruitment examinations conducted by KPSC such as KAS Prelims and Mains, PDO, CTI, AEE, and even Veterinary Doctors recruitment have faced serious allegations of corruption, irregularities, delays, and lack of transparency. Due to these repeated incidents, the confidence of thousands of genuine aspirants in the KPSC recruitment system has been deeply affected.
Many agriculture students have already requested the government and the Hon’ble Minister to entrust the recruitment process to KEA, which has gained public trust due to its transparent, time-bound, and efficient examination process. KEA has successfully conducted several competitive examinations without major controversies, and therefore students believe it to be a more reliable institution for conducting this recruitment.
However, recent news suggesting that this recruitment may again be given to KPSC has created great concern and disappointment among agriculture graduates. When the government itself is aware of the past irregularities and the loss of public trust in KPSC, we humbly ask what the intention is behind assigning this important recruitment once again to the same body.
If any corruption or malpractice occurs again, it will seriously affect the future of thousands of agriculture graduates. In such a situation, the responsibility will naturally fall upon the concerned authorities. Therefore, we sincerely request you to take a firm and student-friendly decision.
In the interest of fairness, transparency, and justice to deserving candidates, we respectfully urge you to immediately transfer the Agriculture Officer and related recruitments from KPSC to KEA.
This is a humble request from thousands of agriculture students across Karnataka who are hoping for a transparent and corruption-free recruitment process.
We hope the Hon’ble Minister will take this issue seriously and act in the best interest of students and the agricultural community.
Thanking you.
Yours faithfully,
Agriculture Students of Karnataka
(On behalf of Agriculture Aspirants)
ದೂರದ ಪರೀಕ್ಷಾ ಕೇಂದ್ರದ ಊರು ತಲುಪಿ ಮುಖ್ಯಪರೀಕ್ಷೆಗೆ ತಯಾರಿ ಆಗುತ್ತಿರುವ ಅಭ್ಯರ್ಥಿಗಳ ಪರವಾಗಿ ಮಾತಾಡಬೇಕಾ?
KAS ಮುಖ್ಯಪರೀಕ್ಷೆಗೆ ಅರ್ಹತೆ ಪಡೆಯದೆ ಹೊರಗುಳಿದ ಅಭ್ಯರ್ಥಿಗಳ ಪರವಾಗಿ ಧ್ವನಿಗೂಡಿಸಬೇಕಾ?
ಪರೀಕ್ಷೆ ಹಿಂದಿನ ದಿನ ಅರ್ಹತೆ ಪಡೆದು ಅರ್ಜಿ ಹಾಕಲು KPSC ಮುಂದೆ ಸರಿ ರಾತ್ರಿಯಲ್ಲಿ ಮಳೆಯಲ್ಲಿ ತೋಯುತ್ತಿರುವ ಅಭ್ಯರ್ಥಿಗಳ ಜೊತೆಗೆ ನಿಲ್ಲಬೇಕಾ?
ಎಲ್ಲರೂ ನಮ್ಮವರೇ.
KAS ಕಗ್ಗಂಟು!
ಯಾರಿಗಾಗಿ ಈ #KPSC ಪರೀಕ್ಷೆ?
KPSC ಪರೀಕ್ಷೆ ಬರೆಯುತ್ತಿರುವ 3ಸದಸ್ಯರ ಮಕ್ಕಳಿಗಾಗಿ?
ಮಾಜಿ ಸದಸ್ಯ, ಈಗ CMಕಚೇರಿಯಲ್ಲಿ ಇರುವ ಕ್ಯಾಬಿನೆಟ್ ದರ್ಜೆಯ ನೆಂಟರಿಗಾಗಿ?
ಹಿರಿಯ KASಅಧಿಕಾರಿಗಳ ಮಕ್ಕಳಿಗಾಗಿ?
ಬಡ ಮಕ್ಕಳನ್ನು ದೂರವಿಟ್ಟು ಅವಕಾಶವಂಚಿತರಾಗಿ ಮಾಡಿ ನಿಮ್ಮ ಮಕ್ಕಳನ್ನು ಒಳಗೆ ತಳ್ಳುವ ದೊಡ್ಡ ಷಡ್ಯಂತ್ರದ ವ್ಯವಸ್ಥೆಗೆ ನನ್ನ ಧಿಕ್ಕಾರ
"ಕಾಂಗ್ರೆಸ್ ಸರ್ಕಾರದ ದುರಾಡಳಿತದಲ್ಲಿ ಯಾರಿಗೂ ನೆಮ್ಮದಿಯಿಲ್ಲ"
KPSC ಪೂರ್ವಭಾವಿ ಪರೀಕ್ಷೆಯಲ್ಲಿನ ಭಾಷಾಂತರ ಎಡವಟ್ಟಿನಿಂದ ಅನ್ಯಾಯಕ್ಕೊಳಗಾಗಿದ್ದ ಅಭ್ಯರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿ ಇಂದಿನಿಂದ ಆರಂಭವಾಗುವ ಮುಖ್ಯ ಪರೀಕ್ಷೆ ಬರೆಯಲು ಅವಕಾಶ ಪಡೆದಿದ್ದರು, ಮಧ್ಯರಾತ್ರಿ ಅರ್ಜಿ ತುಂಬಿ ಪ್ರವೇಶಾತಿ (ಹಾಲ್ ಟಿಕೆಟ್) ಪಡೆಯುವಂತೆ ಗೊಂದಲ ಸೃಷ್ಟಿಸಿರುವ KPSC ಕಾರ್ಯವೈಖರಿ ಪರೀಕ್ಷಾರ್ಥಿಗಳಿಗೆ ಅನಗತ್ಯ ಕಿರುಕುಳ ನೀಡುವ ದುರುದ್ದೇಶ ಪ್ರತಿಬಿಂಬಿಸಿದೆ. ಉದ್ಯೋಗಾಂಕ್ಷಿ ಅಭ್ಯರ್ಥಿಗಳ ಭವಿಷ್ಯದ ಜೊತೆ KPSC ಚೆಲ್ಲಾಟವಾಡುತ್ತಿದ್ದರೆ ರಾಜ್ಯ ಸರ್ಕಾರ ಕಣ್ಣುಮುಚ್ಚಿಕೊಂಡು ನೋಡುತ್ತಿದೆ.
ಮೇ 2ರ ಮಧ್ಯರಾತ್ರಿ 12 ಗಂಟೆಯವರೆಗೆ KPSC ಕಚೇರಿಯಲ್ಲಿ ಅರ್ಜಿ ಸಲ್ಲಿಸಿ ಮಧ್ಯರಾತ್ರಿ ಹಾಲ್ ಟಿಕೆಟ್ ಪಡೆದು ಹೋಗಿ ಮರುದಿನ ಬೆಳಗ್ಗೆಯೇ ಪರೀಕ್ಷಾ ಕೇಂದ್ರಕ್ಕೆ ಹೋಗಿ ಪರೀಕ್ಷೆ ಬರೆಯುವಂತೆ ಮಾಡಿರುವ ಗೊಂದಲದ ವ್ಯವಸ್ಥೆಯಿಂದ ಹಿಂಸೆ ಅನುಭವಿಸುತ್ತಿರುವ ಪರೀಕ್ಷಾರ್ಥಿಗಳು ಹಾಗೂ ಅವರ ಕುಟುಂಬದವರ ಶಾಪ ರಾಜ್ಯ ಸರ್ಕಾರಕ್ಕೆ ತಟ್ಟದೇ ಬಿಡದು.
ವಿಧಾನಸಭಾ ಅಧಿವೇಶನದಲ್ಲಿ ಕನ್ನಡ ಮಾಧ್ಯಮ ಅಭ್ಯರ್ಥಿಗಳ ಹಿತಾಸಕ್ತಿ ಕಾಪಡುವುದಾಗಿ ಸ್ವತಃ ಮುಖ್ಯಮಂತ್ರಿಗಳೇ ಮಾತು ಕೊಟ್ಟು, ಪರೀಕ್ಷಾರ್ಥಿಗಳಿಗೆ ನ್ಯಾಯ ಒದಗಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. @BJP4Karnataka ನೊಂದವರ ದನಿಯಾಗಿ ನಿಲ್ಲಲಿದೆ.
#KPSCMosa #WakeUpKarnataka #CongressFailsKarnataka
Over 100 KAS aspirants are waiting infront of KPSC to recieve Hall ticket for tomorrows exam.
It's raining heavily.
Shame on KPSC and Government to treat the youth like this.
@secretarykpsc@siddaramaiah
ಭಾರತಕ್ಕೆ 1947ರ ಆಗಸ್ಟ್ 14-15ರ ಮಧ್ಯರಾತ್ರಿ ಸ್ವಾತಂತ್ರ್ಯ ಸಿಕ್ಕಿತು.
ಕೆಎಎಸ್ ಪರೀಕ್ಷೆಗೆ ಮೇ 2ರ ಮಧ್ಯರಾತ್ರಿ 12ರವರೆಗೆ ಕೆಪಿಎಸ್ಸಿ ಅರ್ಜಿ ಸ್ವೀಕರಿಸಿ ಪ್ರವೇಶಪತ್ರ ವಿತರಿಸಿತು!
#KPSC#KASExam#Karnataka
ನೋಡಿ, ಹಸುಗೂಸನ್ನು ಹಿಡಿದುಕೊಂಡು ಬಂದು ಈ ಮಳೆಯಲ್ಲಿ ರಾತ್ರಿಯಲ್ಲಿ #KPSC ಮುಂದೆ ನಿಂತಿದ್ದಾರೆಮಹಿಳೆಯರು!
ಹೃದಯವಿಲ್ಲದ ಸರಕಾರ!
ಸರ್ವಾಧಿಕಾರಿ ಧೋರಣೆಯ #KPSCMosa ದ ವಿರುದ್ಧ @TCGEHLOT ಮಧ್ಯ ಪ್ರವೇಶ ಮಾಡಬೇಕು.
ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಹೇರಲಾಗಿದೆಯಾ?
Cc @drnagalakshmi_c@NCWIndia
ಯಾವ ನಾಡಿನಲ್ಲಿ ಇದೀವಿ ನಾವು #Siddaramaiah ಅವರೆ ನಿಮಗೆ ಮಾನವೀಯತೆ ಇದೀಯ ಛೀ ನಾಚಿಕೆ ಆಗುತಿದೇ ಭ್ರಷ್ಟ #kpsc ಮಾಡುತಿರುವ ದ್ರೋಹ ನಿಮಗೆ ಕಂಡರು ಕಾಣದೆ ಇರುವ ನಿಮಗೆ ದೇವರು ಸರಿಯಾದ ಶಿಕ್ಷೆಯನ್ನೇ ಕೊಡುತಾನೆ ಮಾನವೀಯತೆ ಮರೆತ @KpscSecretary ನಿಮಗೂ ನಿಮ್ಮ ಮಕ್ಕಳಿಗೂ ನಮ್ಮ ಕಣ್ಣೀರು ಶಾಪವಾಗಿ ನಿಮ್ಮ ಕುಟುಂಬವೇ ಸರ್ವನಾಶವಾಗಲಿ
KPSC’s 384 KAS posts shows grave injustice to Kannada medium aspirants, defies High Court directives, and reeks of corruption. Merit was ignored, transparency lost, and trust shattered—KPSC has failed its duty as a fair recruiting body.@Captain_Mani72@krs_party @CheKrishnaCk_
“ತುರ್ತು ಪರಿಸ್ಥಿತಿ”!!
KPSC ಎಂಬ ಸಂವಿಧಾನಿಕ ಸಂಸ್ಥೆಯ ಪರೀಕ್ಷಾ ವ್ಯವಸ್ಥೆಯಲ್ಲೂ ತುರ್ತು ಪರಿಸ್ಥಿತಿ ಅಂದ್ರೆ ಪ್ರಜ್ಞಾವಂತ ಸಮಾಜ ಎಚ್ಚೆತ್ತುಕೊಳ್ಳಬೇಕು.
ಮಧ್ಯರಾತ್ರಿ ಸಮಯದಲ್ಲಿ ತುರ್ತು ಕಾರ್ಯಾಚರಣೆ!
KPSC is Karnataka’s shame. The most corrupt body. Just to sell the KAS posts, the officials deliberately create confusion and make no proper arrangements. If the SSLC and PUC Boards can conduct much bigger exams without flaws, why can’t KPSC? KPSC should be dissolved and all officials involved in this should be prosecuted. More than politicians, officials are involved and should be held accountable.
BIG NEWS
ಮತ್ತೆ ಕೆಪಿಎಸ್ಸಿ ಎಡವಟ್ಟು : ಮೇ 3ರ ಕೆಎಎಸ್ ಮುಖ್ಯ ಪರೀಕ್ಷೆಗೆ ಮಧ್ಯರಾತ್ರಿ 12ಕ್ಕೆ ಹಾಲ್ ಟಿಕೆಟ್ ವಿತರಣೆ!
ಅಭ್ಯರ್ಥಿಗಳಿಂದ ಆಕ್ರೋಶ
@KPSC_Reforms
@Nishkama_Karma1
@shilpa_cn@secretarykpsc
ಮುಂದೆ ಓದಿ
https://t.co/ivuEBoCtgV
ಕೆಪಿಎಸ್ಸಿ ಅನ್ಯಾಯದ ವಿರುದ್ಧ ಕೋರ್ಟ್ ಮೆಟ್ಟಲೇರಿದ್ದ ಅಭ್ಯರ್ಥಿಗಳ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆ ಈ ಪಾಪಿ ಕಾಂಗ್ರೆಸ್ ಸರ್ಕಾರ!
ಕೆಪಿಎಸ್ಸಿ ಪೂರ್ವಭಾವಿ ಪರೀಕ್ಷೆಯಲ್ಲಿನ ಭಾಷಾಂತರ ಎಡವಟ್ಟಿನಿಂದ ಅನ್ಯಾಯಕ್ಕೊಳಗಾಗಿದ್ದ ಅಭ್ಯರ್ಥಿಗಳು ಹೈಕೋರ್ಟ್ ಮೊರೆ ಹೋಗಿ, ಮೇ 3ರಿಂದ ಅಂದರೆ ಇಂದಿನಿಂದ ಆರಂಭವಾಗುವ ಮುಖ್ಯ ಪರೀಕ್ಷೆಯನ್ನು ತೆಗೆದುಕೊಳ್ಳುವ ಅನುಮತಿ ಪಡೆದಿದ್ದರೆ, ಅವರಿಗೆ ಹಾಲ್ ಟಿಕೆಟ್ ಕೊಡಲು ಸತಾಯಿಸಿ ಸೇಡು ತೀರಿಸಿಕೊಳ್ಳುತ್ತಿದೆ ಈ ಪಾಪಿ @INCKarnataka ಸರ್ಕಾರ.
ಒಂದು ಕಡೆ ಧೋ ಎಂದು ಸುರಿಯುತ್ತಿರುವ ಮಳೆ, ಮತ್ತೊಂದು ಕಡೆ ಅರ್ಜಿ ತುಂಬಲು ಯಾವ ದಾಖಲಾತಿಗಳು ಬೇಕೆ ಎನ್ನುವ ಗೊಂದಲ, ಹತ್ತಿರದಲ್ಲಿ ಒಂದು ಜೆರಾಕ್ಸ್ ಅಂಗಡಿ ಇಲ್ಲ, ಕುಡಿಯೋಕೆ ನೀರಿಲ್ಲ, ಕಾಫಿ ತಿಂಡಿಗೆ ಒಂದು ಹೋಟೆಲ್ ಇಲ್ಲ, ಹೆಣ್ಣುಮಕ್ಕಳಿಗೆ ಶೌಚಾಲಯವಿಲ್ಲ, ಹಸುಗೂಸುಗಳಿಗೆ ಹಾಲುಣಿಸೋಕೆ ಜಾಗ ಇಲ್ಲ, ಮಧ್ಯರಾತ್ರಿ ಆದರೂ ಹಾಲ್ ಟಿಕೆಟ್ ಕೈಗೆ ಸಿಕ್ಕಿಲ್ಲ, ಬೆಳಗಾದರೆ ಪರೀಕ್ಷೆ, ಇಂತಹ ಅವಾಂತರದ ನಡುವೆ ಪಾಪ ಅಭ್ಯರ್ಥಿಗಳು ಪರೀಕ್ಷೆ ಬರೆಯುವುದಾದರೂ ಹೇಗೆ?
ಸಿಎಂ @siddaramaiah ನವರೇ, ಗ್ರಾಮೀಣ ಭಾಗದ ಕನ್ನಡ ಮಾಧ್ಯಮ ಅಭ್ಯರ್ಥಿಗಳು ಅಂದರೆ ತಮಗೆ ಯಾಕಿಷ್ಟು ದ್ವೇಷ? ಯಾಕಿಷ್ಟು ಅಸಡ್ಡೆ? ಬಡವರು ಮಕ್ಕಳು ಮುಂದೆ ಬರಬಾರದ?
ವಿಧಾನಸಭೆ ಅಧಿವೇಶನದಲ್ಲಿ ಕನ್ನಡ ಮಾಧ್ಯಮ ಅಭ್ಯರ್ಥಿಗಳ ಹಿತಾಸಕ್ತಿ ಕಾಪಡುವುದಾಗಿ ತಾವು ಕೊಟ್ಟ ಮಾತಿನಂತೆ ನಡೆದುಕೊಳ್ಳಲಿಲ್ಲ. ಬೇರೆ ದಾರಿ ಇಲ್ಲದೆ ಅಭ್ಯರ್ಥಿಗಳು ಕೋರ್ಟ್ ಮೊರೆ ಹೋಗಿ ಆದೇಶ ತಂದರೆ ಹಾಲ್ ಟಿಕೆಟ್ ಕೊಡಲು
ಸತಾಯಿಸಿ ನೆಮ್ಮದಿಯಾಗಿ ಪರೀಕ್ಷೆ ಬರೆಯಲೂ ತೊಂದರೆ ಮಾಡಿದ್ದೀರಿ.
ನೂರಾರು ಕನಸುಗಳನ್ನು ಇಟ್ಟುಕೊಂಡು ಹಗಲು ರಾತ್ರಿ ಎನ್ನದೆ ವರ್ಷಗಟ್ಟಲೆ ತಯಾರಿ ನಡೆಸಿದ ಅಭ್ಯರ್ಥಿಗಳ ಶಾಪ ನಿಮ್ಮ ಸರ್ಕಾರಕ್ಕೆ ತಟ್ಟದೇ ಇರದು.
#KPSCMosa
#ಕೆಪಿಎಸ್ಸಿ_ಮೋಸ
ಕೆಪಿಎಸ್ಸಿಯ 384 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಯ ಪರೀಕ್ಷಾರ್ಥಿಗಳಲ್ಲಿ ಹಲವರು ದಯಾಮರಣ ಕೋರಿ ರಾಷ್ಟ್ರಪತಿಗಳಾದ ಶ್ರೀ ದೌಪದಿ ಮುರ್ಮ ಅವರಿಗೆ ಪತ್ರ ಬರೆದಿದ್ದಾರೆ. ಇದು ನಿಜಕ್ಕೂ ಆಘಾತಕಾರಿ ಬೆಳವಣಿಗೆ.
ಪಾರದರ್ಶಕತೆ ಕಳೆದುಕೊಂಡಿರುವ ಕರ್ನಾಟಕ ಲೋಕಸೇವಾ ಆಯೋಗವು ಮೇ 3, 5, 7 ಮತ್ತು 9ರಂದು ಮುಖ್ಯ ಪರೀಕ್ಷೆಯನ್ನು ನಿಗದಿ ಮಾಡಿದೆ.
ಮರುಪರೀಕ್ಷೆ ನಡೆಸುವಂತೆ ನ್ಯಾಯ ಕೋರಿ ಅರ್ಜಿ ಸಲ್ಲಿಸಿದ್ದ 185 ಜನ ಪರೀಕ್ಷಾರ್ಥಿಗಳಿಗೆ ಮಾತ್ರ ಮುಖ್ಯ ಪರೀಕ್ಷೆ ಬರೆಯಲು ಹೈಕೋರ್ಟ್ ಅವಕಾಶ ನೀಡಿದೆ. ಆದರೆ ಭಾಷಾಂತರದ ತಪ್ಪುಗಳಿಂದ ಕನ್ನಡ ಮಾಧ್ಯಮದ ಸುಮಾರು 70 ಸಾವಿರ ಅಭ್ಯರ್ಥಿಗಳಿಗೆ ಅನ್ಯಾಯವಾಗಿದ್ದು, ಅವರಿಗೆ ಪರೀಕ್ಷೆ ಬರೆಯುವ ಅವಕಾಶ ಇಲ್ಲವಾಗಿದೆ. ಮತ್ತು ನ್ಯಾಯದ ಬಾಗಿಲುಗಳು ಮುಚ್ಚಿದಂತಾಗಿದೆ. ಹೀಗಾಗಿ ನೊಂದ ಪರೀಕ್ಷಾರ್ಥಿಗಳು ರಾಷ್ಟ್ರಪತಿಗಳಿಗೆ ʼದಯಾಮರಣ ಮನವಿಯನ್ನು ಪುರಸ್ಕರಿಸಿ' ಎಂದು ಕೋರಿದ್ದಾರೆ.
ಮುಖ್ಯಮಂತ್ರಿ @siddaramaiah ತಕ್ಷಣವೇ ಮಧ್ಯಪ್ರವೇಶಿಸಿ, ದೋಷಪೂರಿತ ಕೆಎಎಸ್ ಪೂರ್ವಭಾವಿ ಪರೀಕ್ಷೆಯನ್ನು ರದ್ದುಪಡಿಸಿ, ಮರು ಪರೀಕ್ಷೆಗೆ ಆದೇಶಿಸುವ ಮೂಲಕ ಸಾವಿರಾರು, ಬಡ, ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು @JanataDal_S ಪಕ್ಷವು ಒತ್ತಾಯಿಸುತ್ತದೆ.
@INCKarnataka
#KPSCSCAM
#KPSCEXAM
KPSC ಕೆ.ಎ.ಎಸ್ ಪರೀಕ್ಷೆಯ ಉಚ್ಛ ನ್ಯಾಯಾಲಯದ ತೀರ್ಪಿನ ವಿಚಾರವಾಗಿ ಆದ ಗೊಂದಲ ಬಗ್ಗೆ CM ರವರಿಗೆ ವಿವರಿಸಲಾಯಿತು.ಕೆಪಿಎಸ್ಸಿ ಯವರನ್ನು ಕರೆಸಿ ಮಾತನಾಡುತ್ತೇನೆ ಎಂದು ಭರವಸೆ ನೀಡಿದರು.ಸಾಮಾಜಿಕ ನ್ಯಾಯ ಈಗ ಅತ್ಯಗತ್ಯ, ಇಲ್ಲವಾದಲ್ಲಿ ವಿದ್ಯಾರ್ಥಿಗಳ ಭವಿಷ್ಯ ಅಲ್ಲೋಲ ಕಲ್ಲೋಲ ಮಾನ್ಯ @siddaramaiah@CMofKarnataka
ಕರ್ನಾಟಕ ಲೋ(ಪ)ಕಸೇವಾ ಆಯೋಗದ ವತಿಯಿಂದ, ಹಲವಾರು ಗೊಂದಲಗಳ ಮಧ್ಯೆ ನಡೆಸಲಾಗಿರುವ ಕೆ.ಎ.ಎಸ್ ಮರು ಪರೀಕ್ಷೆಯಲ್ಲಿಯೂ ಅನೇಕ ಅವಾಂತರಗಳಾಗಿರುವ ಹಿನ್ನೆಲೆಯಲ್ಲಿ, ಕರ್ನಾಟಕ ಲೋಕಸೇವಾ ಆಯೋಗವು ಉದ್ಯೋಗಾಕಾಂಕ್ಷಿಗಳ ಮತ್ತು ರಾಜ್ಯದ ಜನತೆಯ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ. ಅತ್ಯಂತ ಪಾರದರ್ಶಕತೆ, ಗೊಂದಲರಹಿತ ಪರೀಕ್ಷೆ ನಡೆಸಬೇಕಾಗಿದ್ದ ಆಯೋಗದ ತಪ್ಪಿನಿಂದಾಗಿ ಎರಡೆರಡು ಬಾರಿ ಪರೀಕ್ಷೆ ನಡೆಸಿದ ನಂತರವೂ ಉದ್ಯೋಗಾಕಾಂಕ್ಷಿಗಳಿಗೆ ಸೂಕ್ತ ನ್ಯಾಯ ದೊರಕದೇ ಇರುವುದು ವಿಪರ್ಯಾಸ.
ಕೆ.ಪಿ.ಎಸ್.ಸಿ ಯ ಗೊಂದಲದಿಂದ ಕೆ.ಎ.ಎಸ್ ನ ಮೊದಲ ಪರೀಕ್ಷೆಗೆ ಶೇ 62ರಷ್ಟು ಜನರು ಪರೀಕ್ಷೆಗೆ ಹಾಜರಾದರೆ, ಮರು ಪರೀಕ್ಷೆ ವೇಳೆ ಅದು ಕೇವಲ ಶೇ. 48ಕ್ಕೆ ಕುಸಿದಿರುವುದು ಆಯೋಗದ ನಿಷ್ಕ್ರಿಯತೆ, ಅನಿಯಮಿತ ಅವಾಂತರಗಳಿಗೆ ಸಾಕ್ಷಿ. ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ ಪ್ರಸ್ತುತ ಕೇವಲ 34 ಅಭ್ಯರ್ಥಿಗಳಿಗೆ ಮಾತ್ರ ಮೇ ಮೊದಲ ವಾರದಲ್ಲಿ ನಡೆಯಲಿರುವ ಮುಖ್ಯ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದ್ದು, 70 ಸಾವಿರಕ್ಕೂ ಅಧಿಕ ಅಭ್ಯರ್ಥಿಗಳಿಗೆ ಇದರಿಂದ ಅನ್ಯಾಯವಾಗುತ್ತಿದೆ. ಮಾನ್ಯ ಮುಖ್ಯಮಂತ್ರಿಗಳು ಕೂಡಲೇ ಮಧ್ಯಪ್ರವೇಶಿಸಿ, ಸಾವಿರಾರು, ಬಡ, ಗ್ರಾಮೀಣ ಅಭ್ಯರ್ಥಿಗಳಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸುವಂತೆ ಶ್ರೀ @siddaramaiah ರವರಲ್ಲಿ ನಾನು ಆಗ್ರಹಿಸುತ್ತೇನೆ.
ವಿಧಾನಸಭೆಯ ಅಧಿವೇಶನದಲ್ಲಿ ಆಶ್ವಾಸನೆ ಕೊಟ್ಟಂತೆ ದೋಷಪೂರಿತ ಕೆಎಎಸ್ ಪೂರ್ವಭಾವಿ ಪರೀಕ್ಷೆಯನ್ನು ರದ್ದು ಪಡಿಸಿ, ಮರು ಪರೀಕ್ಷೆಗೆ ಆದೇಶಿಸುವ ಮೂಲಕ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿರುವ 70,000ಕ್ಕೂ ಹೆಚ್ಚು ಗ್ರಾಮೀಣ ಅಭ್ಯರ್ಥಿಗಳಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿ ಮುಖ್ಯಮಂತ್ರಿ @siddaramaiah ಅವರಿಗೆ ಪತ್ರ ಬರೆದಿದ್ದೇನೆ.
#KAS #KPSC #Prelims