@CMofKarnataka ನಿಮ್ಮ ಸರ್ಕಾರ ಕೆಪಿಎಸ್ಸಿ ಎಂಬ ಸಾಂವಿಧಾನಿಕ ಸಂಸ್ಥೆಗೆ ಸದಸ್ಯರನ್ನು ಆಯ್ಕೆ ಮಾಡಿ ಕಳಿಸಿರುವುದು ಬಡ ವಿದ್ಯಾರ್ಥಿಗಳಿಗೆ ಉದ್ಯೋಗ ಸಿಗಲಿ ಎಂಬ ಉದ್ದೇಶಕ್ಕೊ? ಅಥವಾ ಬಡವರ ರಕ್ತ ಹೀರಿ ಭ್ರಷ್ಟಾಚಾರ ಮಾಡಿ ನಮಗೂ ಪಾಲು ಕೊಡಿ ಎಂದು ಹೇಳಿ ಕಳಿಸಿರುವ ಏಜೆಂಟರುಗಳೂ ? ನಮ್ಮ ಪ್ರಶ್ನೆಗೆ ರಾಜ್ಯದ ವಿದ್ಯಾರ್ಥಿಗಳಿಗೆ ಉತ್ತರ ಕೊಡಿ
@DKShivakumar Sir there are 1020 AE /JE vacancies in water resources department, you have sent only 90 posts to KPSC for approval All Karnataka State Student association hereby request to fill up 1020 AE/JE posts
#Increase_WRD_AE_Vacancy
@thekjgeorge. ಕೆಪಿಟಿಸಿಎಲ್ ಅಂತಿಮ ಪಟ್ಟಿ ಯಾವಾಗ ಬಿಡ್ತೀರಾ ಸ್ವಾಮಿ? ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಸಂಘಟನೆಯಿಂದ ಕೆಪಿಟಿಸಿಎಲ್ ಕಚೇರಿಗೆ ಮುತ್ತಿಗೆ ಹಾಕಿ ಅಭ್ಯರ್ಥಿಗಳ ಆಕ್ರೋಶ
#TV9Kannada
ಇತ್ತೀಚಿಗೆ (28,29 ಅಕ್ಟೋಬರ್ 2023) KFCSC, KBCWWB, MSIL ಹಾಗೂ ಮುಂತಾದ ಇಲಾಖೆಗಳಿಗೆ @KEA_karnataka ಮೂಲಕ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ ನಡೆದಿದ್ದು, ಸದರಿ ಪರೀಕ್ಷೆಗಳಿಗೆ ತಾತ್ಕಾಲಿಕ ಕೀ ಉತ್ತರಗಳನ್ನು ಪ್ರಕಟಿಸಲಾಗಿದೆ. ಆದರೆ @KEA_karnataka ಪ್ರಾಧಿಕಾರ ಪ್ರಕಟಿಸಿರುವ ಕೀ ಉತ್ತರಗಳಲ್ಲಿ ಅನೇಕ ತಪ್ಪು ಉತ್ತರಗಳಿವೆ.
@siddaramaiah ಮಾನ್ಯರೇ ನಮ್ಮ ಒತ್ತಡಕ್ಕೆ ಮಣಿದು ಆರ್ಥಿಕ ಇಲಾಖೆ ಅನುಮೋದನೆ ನೀಡಿದ್ದ 504 KAS ಹುದ್ದೆಗಳ ಭರ್ತಿಗೆ ನೀವು ಗ್ರೀನ್ ಸಿಗ್ನಲ್ ನೀಡಿದ್ದೀರಿ , ಹಾಗೆಯೇ ಎಲ್ಲಾ ಹುದ್ದೆಗಳ ನೇಮಕಾತಿ ಪಾರದರ್ಶಕವಾಗಿ ನಡೆದು ಪ್ರಾಮಾಣಿಕ ಅಭ್ಯರ್ಥಿಗಳು ಸೇವೆಗೆ ಲಭಿಸಲಿ ಎಂಬುದು ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಸಂಘಟನೆ ಆಗ್ರಹ
@secretarykpsc ನೆನ್ನೆ ನಡೆದ ಘಟನೆಗೆ ಸಂಬಂಧಿಸಿದಂತೆ ನಿಮ್ಮಿಂದ ಇಂತಹ ಬೇಜವಾಬ್ದಾರಿತನದಿಂದ ಕೂಡಿರುವ ಉತ್ತರವನ್ನು ರಾಜ್ಯದ ಯುವಸಮುದಾಯ ನಿರೀಕ್ಷಿಸುವುದಿಲ್ಲ; ನಮ್ಮ ತೆರಿಗೆ ಹಣ ದಿಂದ ನಿಮಗೆ ಎಲ್ಲಾ ಸವಲತ್ತುಗಳು ದೊರೆಯುತ್ತಿವೆ ಆ ನಿಯತ್ತಿಗಾದರೂ ಪ್ರಾಮಾಣಿಕವಾಗಿ ಕೆಲಸ ಮಾಡಿ
@siddaramaiah@JarkiholiSatish ಮಾನ್ಯರೇ ಲೋಕೋಪಯೋಗಿ ಇಲಾಖೆ ಅಡಿ ಬರುವ Karnataka state highway improvement project (KSHIP) ಇಲಾಖೆಯಲ್ಲಿ ನೇಮಕಾತಿ ಆದೇಶ ಪಡೆದ ನೌಕರರಿಗೆ ವರ್ಷ ಕಳೆದರೂ ಇನ್ನೂ ಕೂಡ ಸಂಬಳ ನೀಡಿಲ್ಲ ಇದೇ ನಿಮ್ಮ ಜನಪರ ಆಡಳಿತವೇ ? AKSSA ಸಂಘಟನೆಯು ಶೀಘ್ರವಾಗಿ ಸಮಸ್ಯೆ ಪರಿಹರಿಸಿ ಎಂದು ಮನವಿ ಮಾಡುತ್ತದೆ