ಶ್ರೀ ಎಸ್.ಎಲ್. ಭೈರಪ್ಪ ಅವರ ನಿಧನದೊಂದಿಗೆ, ನಮ್ಮ ಆತ್ಮಸಾಕ್ಷಿಯನ್ನು ಕದಲಿಸಿದ ಮತ್ತು ಭಾರತದ ಆತ್ಮವನ್ನು ಮುಟ್ಟಿದ ಒಬ್ಬ ಧೀಮಂತ ವ್ಯಕಿತ್ವವನ್ನು ನಾವು ಕಳೆದುಕೊಂಡಿದ್ದೇವೆ. ನಿರ್ಭೀತ ಮತ್ತು ಕಾಲಾತೀತ ಚಿಂತಕರಾಗಿದ್ದ ಅವರು, ತಮ್ಮ ಚಿಂತನಶೀಲ ಕೃತಿಗಳಿಂದ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಅವರ ಬರಹಗಳು ಪೀಳಿಗೆಗಳನ್ನು ಚಿಂತಿಸಲು, ಪ್ರಶ್ನಿಸಲು ಮತ್ತು ಸಮಾಜದೊಂದಿಗೆ ಹೆಚ್ಚು ಆಳವಾಗಿ ತೊಡಗಿಸಿಕೊಳ್ಳಲು ಪ್ರೇರೇಪಿಸಿದವು.
ನಮ್ಮ ಇತಿಹಾಸ ಮತ್ತು ಸಂಸ್ಕೃತಿಯ ಬಗ್ಗೆ ಅವರ ಅಚಲವಾದ ಉತ್ಸಾಹವು ಮುಂದಿನ ದಿನಗಳಲ್ಲೂ ಜನರನ್ನು ಪ್ರೇರೇಪಿಸುತ್ತಲೇ ಇರುತ್ತದೆ. ಈ ದುಃಖದ ಸಮಯದಲ್ಲಿ ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು. ಓಂ ಶಾಂತಿ.
ಕನ್ನಡ ಸಾರಸ್ವತ ಲೋಕದ ಹಿರಿಯ ಬರಹಗಾರರಾದ ಎಸ್.ಎಲ್.ಭೈರಪ್ಪನವರ ನಿಧನವಾರ್ತೆ ನೋವು ತಂದಿದೆ.
ಭೈರಪ್ಪನವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ.
ತಮ್ಮ ಆಪ್ತವೆನಿಸುವ ಬರಹ ಶೈಲಿಯಿಂದಾಗಿ ಅಪಾರ ಓದುಗರನ್ನು ಹೊಂದಿದ್ದ ಭೈರಪ್ಪನವರ ನಿಧನದಿಂದ ಸಾಹಿತ್ಯಲೋಕ ಬಡವಾಗಿದೆ.
ಅವರ ಕುಟುಂಬವರ್ಗ ಮತ್ತು ಓದುಗ ಬಳಗಕ್ಕೆ ನನ್ನ ಸಂತಾಪಗಳು.
Words fail me miserably in expressing the deep sense of irreparable loss & grief that the sad news of the passing away of one of the greatest litterateurs of our times, Shri SL Bhyrappa engulfs me with. A doyen & a master storyteller with so many classics to his credit --from Tantu, Mandra, Bhitthi, Vamshavriksha, to Parva, Aavarana and many more that I grew up reading & idolizing; he was a class apart; actively involved in literary service , giving talks, attending literary conclaves even at the ripe age of 94.
I was particularly fortunate to have recieved his guidance, affection and blessings on numerous occasions. My books saw light of day in Kannada only because of him. Right from coming all the way to Mysuru just to launch my books or read those thick volumes to write a foreword & give his invaluable feedback, Bhyrappa Sir was a guru, mentor & a loving grandfather of sorts. Memories of our numerous meetings come gushing in my mind, a few captured in pics below.
Such a loss to the world of indian literature, especially Kannada, and a huge one for me personally. May his soul find sadgati...Om Shanti 🙏
#ಆವರಣ This masterpiece transcends literature, carving a realm of its own, with no contemporary work to match let alone surpass the standards this masterpiece has set. My experience of Padma Vibhushan Sri S L Bhyrappa ji's Magnum Opus. Courtesy @myindmakers https://t.co/4vlWM6llGb
FYI English #translation of SL Bhyrappa's 2014 Kannada novel, ಯಾನ is now available from @subbubooks. It's an SFnal story of a family travelling in a generation ship to Proxima Centauri, and the philosophical, scientific challenges etc they face on said journey. #IndianSF
ಕನ್ನಡದ ಖ್ಯಾತ ಕಾದಂಬರಿಕಾರರಾದ ಸರಸ್ವತಿ ಸಮ್ಮಾನ ಪುರಸ್ಕೃತರಾದ ಎಸ್.ಎಲ್.ಭೈರಪ್ಪ ಅವರ ಹಲವಾರು ಕ್ಲಾಸಿಕ್ಸ್ ಪ್ರಿಂಟ್ ಆವೃತ್ತಿಯಲ್ಲಿ ಭಾರತದಾದ್ಯಂತ ಈಗ ನಿಮ್ಮ ಮನೆಗೆ ತರಿಸಿಕೊಂಡು ಓದಿ 😍
#MyLangBooks#Kannada
Sapna book house is offering 15% off on #SLBhyrappaji’s “Yaana”,visit any of its stores to avail the offer. If you would like to opt for free home delivery anywhere in India then here’s the link at the same price : https://t.co/4M7PDxTHSq @BhyrappaFanPage@NileshOak@prachyam7
Teaser: This is a hand painted coverpage for the upcoming Novel of Shri SL Bhyrappaji in English. We will share the details soon, stay tuned. You can guess the novel if you have read the book in Kannada. @SLBhyrappa@BhyrappaFanPage@NileshOak @bennedose @beliraya@Sai_swaroopa
ಎಸ್.ಎಲ್. ಭೈರಪ್ಪ ಅವರ ಕಾದಂಬರಿಗಳ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ
ವಿಷಯ:
ಭೈರಪ್ಪನವರ ಕಾದಂಬರಿ ಪ್ರಪಂಚ
ಉಪನ್ಯಾಸಕರು:
ಶ್ರೀ ಗಣೇಶಭಟ್ಟ ಕೊಪ್ಪಲತೋಟ
ಅಷ್ಟಾವಧಾನಿಗಳು
ಏಪ್ರಿಲ್ 24, ಶನಿವಾರ, ಸಂಜೆ 6ಕ್ಕೆ
ನೇರಪ್ರಸಾರ : https://t.co/MaoSpF6uyh