🚫 ಒಂದು ತಪ್ಪು ನಿರ್ಧಾರ ಜೀವನವನ್ನೇ ಹಾಳು ಮಾಡಬಹುದು. ಮಾದಕ ವಸ್ತುಗಳು ನಿಮ್ಮ ಆರೋಗ್ಯ, ಕುಟುಂಬ ಮತ್ತು ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತವೆ. ನಿಮ್ಮ ಕನಸುಗಳನ್ನು ಸಾಕಾರಗೊಳಿಸಲು ವ್ಯಸನದಿಂದ ದೂರವಿದ್ದು, ಮಾದಕ ವಸ್ತುಗಳಿಗೆ #ಬೇಡಬ್ರೋ ಎಂದು ದೃಢವಾಗಿ ಹೇಳಿ. ಜಾಗೃತ ನಾಗರಿಕರಾಗಿ, ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸೋಣ.
"Zero tolerance for road rage. our teem took action immediately and also
PAR 02/2025 has been registered against the accused. Reckless behavior on the road puts lives at risk-drive responsibly. #RoadSafety#NoToRoadRage"@DCPEASTBCP@CPBlr@acppnagar
The Bengaluru City Police Sports Meet 2024 kicked off today at the Parade Ground, C.A.R. Adugodi, inaugurated by Retd. DGP C. H. Pratap Reddy and graced by Commissioner B. Dayananda IPS. Over the next 3 days, thrilling events like 800m races, shot put, javelin, shuttle badminton, kabaddi, arm wrestling, and more will showcase the athletic spirit of our officers and staff across Bengaluru. Let the games begin!
#BCPSportsMeet2024 #WeServeWeProtect
ಬೆಂಗಳೂರು ನಗರ ಪೊಲೀಸ್ ಕ್ರೀಡಾಕೂಟ 2024 ಇಂದು ಸಿಎಆರ್ ಪರೇಡ್ ಮೈದಾನ, ಆಡುಗೋಡಿಯಲ್ಲಿ ಪ್ರಾರಂಭಗೊಂಡಿತು. ನಿವೃತ್ತ ಡಿಜಿಪಿ ಸಿ.ಎಚ್. ಪ್ರತಾಪ್ ರೆಡ್ಡಿ ಅವರು ಕ್ರೀಡಾಕೂಟವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಆಯುಕ್ತ ಬ���. ದಯಾನಂದ ಐಪಿಎಸ್ ಅವರು ಉಪಸ್ಥಿತರಿದ್ದರು. ಮುಂದಿನ 3 ದಿನಗಳಲ್ಲಿ 800 ಮೀಟರ್ ಓಟ, ಗುಂಡು ಎಸೆತ, ಜಾವೆಲಿನ್, ಶಟಲ್ ಬ್ಯಾಡ್ಮಿಂಟನ್, ಕಬಡ್ಡಿ, ಕೈ ಕುಸ್ತಿ ಮುಂತಾದ ರೋಮಾಂಚಕ ಸ್ಪರ್ಧೆಗಳು ಬೆಂಗಳೂರಿನಾದ್ಯಂತ ನಮ್ಮ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕ್ರೀಡಾ ಸ್ಫೂರ್ತಿಯನ್ನು ಪ್ರದರ್ಶಿಸಲಿವೆ. ಕ್ರೀಡಾಕೂಟ ಆರಂಭವಾಗಲಿ!
ಮಾನ್ಯ @CMofKarnataka ರವರು ಪುಲಿಕೇಶಿನಗರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಪೊಲೀಸ್ ವಸತಿ ಗೃಹಗಳ ಉದ್ಘಾಟನೆಯನ್ನು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಮಾನ್ಯ ಉಪ ಮುಖ್ಯಮಂತ್ರಿಗಳು,ಗೃಹ ಮಂತ್ರಿಗಳು ಸೇರಿದಂತೆ ಸರ್ಕಾರದ ಸಚಿವರುಗಳ���,ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು ಹಾಗೂ ಮಾನ್ಯ ಡಿಜಿ & ಐಜಿಪಿ ರವರು ಹಾಜರಿದ್ದರು.@BlrCityPolice
"Fostering Responsible Celebrations; Conducted a Meeting with Restaurant and Commercial Establishment Owners along with our officers and staff for a Safe and Secure New Year."
#CrimePreventionMonth@CPBlr@AddlCPEast@BlrCityPolice
ಅಪರಾಧ ತಡೆ ಮಾಸಚಾರಣೆ ಪ್ರಯುಕ್ತ ಈ ದಿನ ಶಿವಾಜ��ನಗರ ಪೋಲಿಸ್ ಠಾಣೆಯ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳು ಹಫಿಜ ಶಾಲೆಯ ಮಕ್ಕಳೊಂದಿಗೆ ಜಾತಾ ನಡೆಸುವ ಮೂಲಕ ಅಪರಾಧ ತಡೆ ಬಗ್ಗೆ ಅರಿವು ಮೂಡಿಸಲಾಯಿತು.@CPBlr @DCPEASTBCP @acpp
Lets conserve our environment for the benefit of people and the planet
We can't turn back time but we can grow forests revive water sources and restore soils
We are the generation that can make peace with the land Lets act now for a sustainable future. @BlrCityPolice@DCPEASTBCP
भोर भयो, बिन शोर,
मन मोर, भयो विभोर,
रग-रग है रंगा, नीला भूरा श्याम सुहाना,
मनमोहक, मोर निराला।
रंग ��ै, पर राग नहीं,
विराग का विश्वास यही,
न चाह, न वाह, न आह,
गूँजे घर-घर आज भी गान,
जिये तो मुरली के साथ
जाये तो मुरलीधर के ताज।
Alert: Cyber Fraud in The Name of Ram Mandir Construction in Ayodhya.
I have busted 5 fraud UPI IDs which are very similar to the authentic UPI ID of Shri Ram Janmabhoomi Teerth Kshetra and information sent to SBI.
This is important. Kindly read & share
https://t.co/Q0okjR3zNJ