An "Ocean of People" turned up at the historic @BJP4Karnataka OBC Rally addressed by our National President Sri @AmitShah & Karnataka's next Chief Minister Sri @BSYBJP at Kaginele.
#OBCWithಬಿಜೆಪಿ
Despite ruling India for decades CONgress has failed to transform the lives of those belonging to Other Backward Classes.
Being a OBC himself, PM @narendramodi has implemented numerous schemes to double the income of Our Farmers by 2022 & transform their lives.
#OBCWithಬಿಜೆಪಿ
We have made 116 schemes for OBC community. However, it does not reach the intended beneficiaries because Karnataka does not have BJP government : Shri @AmitShah#OBCWithಬಿಜೆಪಿ
We will continue our efforts to make our Dalit sisters and brothers the makers of New India. We will fulfill their aspirations and dreams. Jai Bhim! Jai Hind!
ಜನಾಶಿರ್ವಾದ ಯಾತ್ರೆ ಮಾಡಿ #Ambulance ಗೆ ದಾರಿ ಬಿಡದೆ ರೋಗಿಗಳನ್ನು ರೋಡ್ ನಲ್ಲಿ ಪರೆದಾಡುವಂತೆ ಮಾಡೋದು ನಿಮಗೆ ಶೋಭೆತರುವಂತದ್ದ ? ? ಜನರಿಗೆ ತೊಂದರೆ ಕೊಟ್ಟು ಕಾಂಗ್ರೇಸ್ ಕೊನೆಯ ಯಾತ್ರೆ ಮಾಡೋದಕ್ಕೆ ಹೊರಟಿದ್ದೀರಿ @INCKarnataka@RahulGandhi@youdle @bjparvind
ತುಮಕೂರಿನ ಶ್ರೀ ಸಿದ್ದಗಂಗಾ ಮಠ ಭಾರತ ದೇಶದ ಹಿರಿಮೆಯಾಗಿದೆ. ಸಮಾಜಕ್ಕೆ ಶಕ್ತಿ ತುಂಬುತ್ತಾ ಸಾಮರಸ್ಯ ಮೂಡಿಸುವ ನಿಟ್ಟಿನಲ್ಲಿ ಸಿದ್ದಗಂಗಾ ಮಠ ಮುಂಚೂಣಿಯಲ್ಲಿದೆ. ಶ್ರೀ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಆಶೀರ್ವಾದ ���ಡೆದಿರುವುದು ನನ್ನ ಸೌಭಾಗ್ಯ ಎಂದು ನಾನು ಭಾವಿಸಿದ್ದೇನೆ.
ಸಿಂಗನಾಯಕನ ಹ��್ಳಿ ಮಹಾಶಕ್ತಿ ಕೇಂದ್ರದಲ್ಲಿ ನಡೆದ ವಾರ್ಡ್ ಚರ್ಚಾ ಕಾರ್ಯಕ್ರಮದಲ್ಲಿ ಮಾನ್ಯ ಶಾಸಕರಾದ ಶ್ರೀ ಎಸ್ ಆರ್ ವಿಶ್ವನಾಥ್ ಅವರು ಹಾಗೂ ಮಂಡಲ ಅಧ್ಯಕ್ಷರಾದ ದಿಬ್ಬೂರು ಜಯಣ್ಣ ರವರು ಹಾಗೂ ಕ್ಷೇತ್ರದ ಅನೇಕ ಮುಖಂಡರು ಭಾಗವಹಿಸಿದ್ದರು.
#ಬೆಂಗಳೂರುರಕ್ಷಿಸಿ
@Office_of_BSY @SRVishwanathBJP @pavankumar04