ತಿರುಪತಿಯಲ್ಲಿ ಸುರಿಯುತ್ತಿರುವ ಭಾರಿ ಮಳೆಯ ಕಾರಣ ಆಂಧ್ರ ಪ್ರದೇಶ ಸರ್ಕಾರ "ರೆಡ್ ಅಲರ್ಟ್" ಘೋಷಿಸಿದ್ದು . ಮುಂದಿನ ದಿನಗಳಲ್ಲಿ ದೇವರ ದರ್ಶನಕ್ಕೆ ಪ್ರಯಾಣಿಸುತ್ತಿರುವ ಭಕ್ತಾದಿಗಳು ಎಚ್ಚರಿಕೆ ವಹಿಸಬೇಕೆಂದು ವಿನಂತಿಸಿಕೊಳ್ಳುತ್ತೇವೆ....
#Tirupati#Tirumala#TTD#AndhraPradesh#Karnataka#Bengaluru#Rainfall
ನಮ್ಮ ಯಲಹಂಕದ ಸಿಂಗನಾಯಕನಹಳ್ಳಿ ಪಂಚಾಯಿತಿ ವತಿಯಿಂದ ಅವಲಹಳ್ಳಿ ಗ್ರಾಮದಲ್ಲಿ " ಪ್ರಧಾನ ಮಂತ್ರಿ ಉಜ್ವಲ್ " ಯೋಜನೆಯ ಅಡಿಯಲ್ಲಿ ಕಡು ಬಡವರಿಗೆ ಉಚಿತ ಗ್ಯಾಸ್ ಸ್ಟವ್ ಮತ್ತು ಸಿಲಿಂಡರ್ ವಿತರಿಸಲಾಯಿತು.. ಈ ಸಂದರ್ಭದಲ್ಲಿ ಪಕ್ಷದ ಸ್ಥಳೀಯ ಮುಖಂಡರು ಮತ್ತು ಫಲಾನುಭವಿಗಳು ಉಪಸ್ಥಿತರಿದ್ದರು....
#Yelahanka#SRVishwanath@BSBommai
@RLR_BTM ಮತ್ತು @krishnabgowda ಅವರೆ ಇಂದು ಯಲಹಂಕ ಉಪನಗರ 5ನೇ ಹಂತದ ನಿಸರ್ಗ ಕ್ರೀಡಾಂಗಣದಲ್ಲಿ ಬಡವರಿಗೆ ಕಿಟ್ ಹಂಚುವ ನೆಪದಲ್ಲಿ ಸುಳ್ಳುಗಳ ಸರಮಾಲೆಯೊಂದಿಗೆ ರಾಜಕೀಯ ಭಾಷಣ ಮಾಡಿದಿರಿ. ಸಾಮಾಜಿಕ ಅಂತರ ಕಾಯ್ದುಕೊಂಡು ಕೋವಿಡ್ ನಿಯಮಗಳನ್ನು ಪಾಲಿಸಬೇಕೆಂಬ ಸಾಮಾನ್ಯ ಜ್ಞಾನವಿಲ್ಲವೇ?? @SRVishwanathBJP@BJP4Karnataka
ನಮ್ಮ ಯಲಹಂಕ ( NES ) ನಲ್ಲಿ ನೂತನ ಪಾರ್ಕಿಂಗ್ ವ್ಯವಸ್ಥೆ ಕಾಮಗಾರಿ ಹಾಗೂ ಕೆಂಪೇಗೌಡ ಪಾರ್ಕ್ ನಲ್ಲಿ ಮಕ್ಕಳಿಗೆ ನೂತನ ಆಟದ ಸಾಮಾಗ್ರಿಗಳು ಮತ್ತು ವ್ಯಾಯಾಮ ಉಪಕರಣಗಳನ್ನು ಪರಿಶೀಲಿಸಲಾಯಿತು . ಈ ಸಂದರ್ಭದಲ್ಲಿ ಬಿಬಿಎಂಪಿ ಅಧಿಕಾರಿಗಳು, ಸ್ಥಳಿಯ ಮುಖಂಡರು ಉಪಸ್ಥಿತರಿದ್ದರು....
#Yelahanka#SRVishwanath#bangalorenorth
ಬಿಜೆಪಿ ಸಾಮಾಜಿಕ ಜಾಲತಾಣ ಮತ್ತು ಮಾಹಿತಿ ತಂತ್ರಜ್ಞಾನ ಪ್ರಕೋಷ್ಠ ತಂಡದವರು ಏರ್ಪಡಿಸಿದ್ದ ಕೊರೋನಾ ಲಸಿಕೆ ಪಲಾನುಭವಿಗಳ ನೊಂದಣಿ ಅಭಿಯಾನ ಕಾರ್ಯಕ್ರಮವನ್ನು ಇಂದು ಯಲಹಂಕ ನಗರದ ಶ್ರೀ ವಿವೇಕಾನಂದ ಪಾರ್ಕ್ ನಲ್ಲಿ ಚಾಲನೆ ನೀಡಲಾಯಿತು...
#IndiaFightsCOVID19#vaccination
ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ವಿಧಾನಮಂಡಲ ಅಧಿವೇಶನದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಾರ್ಯವೈಖರಿ ಹಾಗೂ ಪ್ರಗತಿ ಕಾರ್ಯಗಳನ್ನು ಪ್ರಸ್ತಾಪ ಮಾಡಿದ ಸಮಯ ...
@BSYBJP@CMofKarnataka
https://t.co/X5z1UNVxrP
ಇಂದು ನಮ್ಮ ಯಲಹಂಕ ಕ್ಷೇತ್ರದ ದಾಸನಪುರ ಹೋಬಳಿಯ ಭೈಲಪ್ಪನ ಪಾಳ್ಯ ಹಾಗೂ ಹೊಟ್ಟೆಪ್ಪನ ಪಾಳ್ಯ ಗ್ರಾಮಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅದ್ಧೂರಿಯಾಗಿ ಸ್ವಾಗತಿಸಿದ ಎಲ್ಲಾ ಮುಖಂಡರು , ನನ್ನ ನೆಚ್ಚಿನ ಕಾರ್ಯಕರ್ತರು ಹಾಗೂ ಸಾರ್ವಜನಿಕರಿಗೆ ಹೃತ್ಪೂರ್ವಕ ಧನ್ಯವಾದಗಳು..
#srv#srvishwanath#Yelahanka#bjpkarnataka
ಅಯೋಧ್ಯೆಯಲ್ಲಿ ನಮ್ಮೆಲ್ಲರ ಕನಸಿನ ಭವ್ಯ ರಾಮಮಂದಿರ ನಿರ್ಮಾಣಕ್ಕಾಗಿ ನಮ್ಮ ಯಲಹಂಕ ಕ್ಷೇತ್ರದ ಸಾಯಿ ಫಾರ್ಮಿಕಲ್ಚರ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ವತಿಯಿಂದ 1,00,000 ( ಒಂದು ಲಕ್ಷ ರೂಪಾಯಿ ಗಳ) ದೇಣಿಗೆಯನ್ನು ಚೆಕ್ ಮೂಲಕ ನೀಡಿದರು. ಭವ್ಯ ಮಂದಿರಕ್ಕೆ ದೇಣಿಗೆ ನೀಡಿದ ಪ್ರತಿಯೊಬ್ಬರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು.
#ಜೈಶ್ರೀರಾಮ್
ಇಂದು ನಮ್ಮ ಯಲಹಂಕ ಉಪನಗರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಅಭಿವೃದ್ದಿ ಕಾರ್ಯಗಳನ್ನು ಯಶಸ್ವಿಯಾಗಿಸಿದ ಹಿನ್ನಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳಿಗೆ , ಪೌರ ಕಾರ್ಮಿಕರಿಗೆ ಹಾಗೂ ಪಕ್ಷದ ಮುಖಂಡರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಳ್ಳಲಾಯಿತು..
ನಮ್ಮ ಯಲಹಂಕ ಕ್ಷೇತ್ರದ ಮಾಕಳಿಯ ಬೀಮೇಶ್ವರ ದೇವಾಲಯದಲ್ಲಿ ನಡೆದ " ಬ್ರಹ್ಮ ರಥೋತ್ಸವ " ದಲ್ಲಿ ಪಾಲ್ಗೊಂಡು ದೇವರ ಆಶೀರ್ವಾದ ಪಡೆಯಲಾಯಿತು . ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು, ಕಾರ್ಯಕರ್ತರು ಮತ್ತು ಸಹಸ್ರಾರು ಭಕ್ತರು ಉಪಸ್ಥಿತರಿದ್ದರು..
#ಬ್ರಹ್ಮರಥೋತ್ಸವ
ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಅರ್ಕಾವತಿ ಬಡಾವಣೆಯ ನಾಗರಿಕರ ಕುಂದು ಕೊರತೆಗಳ ಸಭೆಯನ್ನು ಬಿಡಿಎ ಕಛೇರಿಯಲ್ಲಿ ಅಧ್ಯಕ್ಷರಾದ ಶ್ರೀ @SRVishwanathBJP ಅವರ ನೇತ್ರತ್ವದಲ್ಲಿ ನಡೆಸಲಾಯಿತು..
#bangalore_development_authority
ನಮ್ಮ ಯಲಹಂಕ ಕ್ಷೇತ್ರದ ದಾಸನಪುರ ಹೋಬಳಿಯ ಗೋಪಾಲಪುರ ಗ್ರಾಮದಲ್ಲಿ "ಕೆರೆ ಸಂಜೀವಿನಿ" ಕಾಮಗಾರಿಗೆ ಗುದ್ದಲಿ ಪೂಜೆ ಸಲ್ಲಿಸಿ , ಬಾಗಿನವನ್ನು ಅರ್ಪಿಸಲಾಯಿತು . ಈ ಸಂದರ್ಭದಲ್ಲಿ ಸ್ಥಳೀಯರು , ಗ್ರಾಮ ಪಂಚಾಯಿತಿ ಸದಸ್ಯರುಗಳು, ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು..
#SRV#srvishwanathbjp#bjpkarnataka#Yelahanka
Congratulations to S R Vishwanath ji MLA and Political Secretary to Chief minister for being appointed as BDA Chairman
Wishing you more success and many more endeavors Anna💐