ನನ್ನ ರಾಜಕೀಯ ಜೀವನದುದ್ದಕ್ಕೂ ಕರ್ನಾಟಕದ ಜನರ ಸೇವೆ ಮಾಡುವ ಅವಕಾಶ ದೊರೆತಿರುವುದಕ್ಕೆ ನಾನು ಅತ್ಯಂತ ಕೃತಜ್ಞನಾಗಿದ್ದೇನೆ. ಶಾಸಕನಾಗಿ ಹಾಗೂ ಸಚಿವನಾಗಿ ಕಾರ್ಯನಿರ್ವಹಿಸುತ್ತಾ, ಜನರಜೀವನದಲ್ಲಿ ಬದಲಾವಣೆ ತರಬಹುದಾದ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದೇನೆ.
ಆರು ಬಾರಿ ಶಾಸಕನಾಗಿ ಆಯ್ಕೆಯಾಗಿರುವುದು ಜನರು ನನ್ನ ಮೇಲೆ ನಿರಂತರವಾಗಿ ತೋರಿದ ಅಪಾರ ಪ್ರೀತಿ ಮತ್ತು ವಿಶ್ವಾಸದಿಂದ ಸಾಧ್ಯವಾಗಿದೆ. ಆ ವಿಶ್ವಾಸವೇ ನನಗೆ ಎಲ್ಲಕ್ಕಿಂತ ಅಮೂಲ್ಯವಾಗಿದೆ.
ಕಾಂಗ್ರೆಸ್ ಪಕ್ಷದ ಮೇಲಿನ ನನ್ನ ಬದ್ಧತೆ ಮತ್ತು ನನ್ನ ಕ್ಷೇತ್ರದ ಜನರ ಮೇಲಿನ ನನ್ನ ನಿಷ್ಠೆ ಎಂದಿಗೂ ಅಚಲವಾಗಿಯೇ ಉಳಿದಿದೆ. ಯುವ ಕಾಂಗ್ರೆಸ್ನಿಂದ ಆರಂಭಿಸಿ, ಜಿಲ್ಲಾ ಕಾಂಗ್ರೆಸ್, ಕೆಪಿಸಿಸಿ ಹಾಗೂ ಎಐಸಿಸಿ ವರೆಗೆ ಪಕ್ಷದ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದೇನೆ. ಪಕ್ಷಕ್ಕೆ ಅಚಲ ನಿಷ್ಠೆ ತೋರಿದ್ದೇನೆ. ಸೈದ್ಧಾಂತಿಕವಾಗಿ ಸ್ಪಷ್ಟ ನಿಲುವು ಹೊಂದಿದ್ದೇನೆ ಹಾಗೂ ನನ್ನ ಮೇಲೆ ವಿಶ್ವಾಸವಿಟ್ಟ ಜನರಿಗಾಗಿ ನನ್ನ ಅತ್ಯುತ್ತಮ ಸೇವೆಯನ್ನು ಸಲ್ಲಿಸಿದ್ದೇನೆ. ಅದೇ ನನಗೆ ಅತ್ಯಂತ ಮುಖ್ಯವಾದ ಸಂಗತಿ.
ಉತ್ತಮ ಆಡಳಿತ, ಉತ್ತಮ ಮೌಲ್ಯಗಳು ಮತ್ತು ಸಾರ್ವಜನಿಕ ಸೇವೆಯೇ ನನ್ನನ್ನು ಸದಾ ಮುನ್ನಡೆಸುವ ಶಕ್ತಿ. ನಾನು ಇದುವರೆಗೆ ಪ್ರಾಮಾಣಿಕತೆ ಮತ್ತು ನಿಷ್ಠೆಯಿಂದ ಕೆಲಸ ಮಾಡಿದ್ದೇನೆ. ಮುಂದೆಯೂ ಅದೇ ರೀತಿಯಲ್ಲಿ ಕೆಲಸ ಮಾಡುತ್ತೇನೆ.
ರಾಜ್ಯ ಮತ್ತು ಪಕ್ಷಕ್ಕೆ ಇಷ್ಟು ವರ್ಷಗಳ ಕಾಲ ಸೇವೆ ಸಲ್ಲಿಸಿದ ನಂತರವೂ, ಈ ಬಾರಿ ಸಚಿವ ಸಂಪುಟದಲ್ಲಿ ನನಗೆ ಅವಕಾಶ ನೀಡದಿರುವುದು ನನಗೆ ತೀವ್ರ ನಿರಾಶೆ ತಂದಿದೆ. ನನ್ನನ್ನು ಸಚಿವ ಸಂಪುಟದಿಂದ ಹೊರಗಿಡಲು ಯಾವುದೇ ಕಾರಣವನ್ನು ತಿಳಿಸದೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂಬುದು ಇನ್ನಷ್ಟು ಬೇಸರ ತಂದಿದೆ.
ಆದಾಗ್ಯೂ, ನನ್ನ ಕ್ಷೇತ್ರದ ಜನರ ಸೇವೆ ಹಾಗೂ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಗಾಗಿ ನಾನು ಇದೇ ಬದ್ಧತೆ, ಪ್ರಾಮಾಣಿಕತೆ ಮತ್ತು ನಿಷ್ಠೆಯೊಂದಿಗೆ ಮುಂದೆಯೂ ಕೆಲಸ ಮಾಡುತ್ತೇನೆ.
Due to Busy schedule it will be difficult to meet, if you get any opportunity request him To Regularise Community Health Officer/ Rural Health Care Provider
CHOs
In a guideline it was told after six years CHOs will be Regularised
More than ten passed still CHOs are waiting for regularisation
Some State Say there's no proper guidelines
Some State Say health is state subject
Kindly look into it.
ಸರ್ಕಾರದ ನಿರ್ಲಕ್ಷ್ಯದಿಂದ CHOಗಳು ಕರ್ನಾಟಕ ತೊರೆಯುತ್ತಿದ್ದಾರೆ!
ಪ್ರತಿ CHOಗೆ ₹5–6 ಲಕ್ಷ ವೆಚ್ಚ ಮಾಡಿ ತರಬೇತಿ ನೀಡಿದ ಸರ್ಕಾರ, ಇಂದು ಉದ್ಯೋಗ ಭದ್ರತೆ ನೀಡಲು ವಿಫಲವಾಗಿದೆ.
@DKShivakumar@utkhader
@siddaramaiah ಮಾನ್ಯ ಘನ ಸರ್ಕಾರದ ಮುಖ್ಯಮಂತ್ರಿಗಳೇ
18 ವರ್ಷಗಳ ನಿರಂತರ ಪ್ರಯತ್ನದಿಂದ ಇಂದು ಆರ್ ಸಿ ಬಿ ಕಪ್ಪು ಗೆದ್ದಿದೆ , ಈ ಒಂದು ಗೆಲವು ಕೋಟ್ಯಂತರ ಅಭಿಮಾನಿಗಳಿಗೆ ಹರ್ಷ ತಂದಿದೆ, ಅದು ನಿಮ್ಮ ಸರ್ಕಾರದ ಅವಧಿಯಲ್ಲಿ ಅದಕ್ಕಾಗಿ ಈ ಸಂಭ್ರಮಾಚರಣೆಯನ್ನು ಆಚರಿಸಲು ನಾಳೆ ವಿಶೇಷ ರಜೆ ಘೋಷಣೆ ಮಾಡಬೇಕೆಂದು ವಿನಂತಿಸಿಕೊಳ್ಳುತ್ತಿದ್ದೇನೆ
#IPL2025#RCB
ಪಾಕ್ ಸೋತು ಗೆದ್ದಿತು, ಭಾರತ ಗೆದ್ದು ಸೋತಿತು..
ಪಾಕ್ ಯುದ್ಧ ಸಮಯದಲ್ಲಿ ತನಗೆ ಬೇಕಾಗಿದ್ದ IMF ಸಾಲ ಪಡೆಯಿತು, ಅಮೇರಿಕಾದ ಸಹನುಭೂತಿ ಗಳಿಸಿತು, ಟರ್ಕಿ, ಚೀನಾ ಗಳ ಬಹಿರಂಗ ಬೆಂಬಲ ಪಡೆಯಿತು
ಭಾರತ ಎರಡು ದಿನ ವೀರವೇಶದಿಂದ ಹೋರಾಡಿ, ಜಗತ್ತಿಗೆ ತನ್ನ ಸಾಮರ್ಥ್ಯ ತೋರಿಸಿ, ದೊಡ್ಡಣ್ಣನ ಒಂದೇ ಮಾತಿಗೆ ಮಂಡಿಯೂರಿತು.. ಕೋಟಿ ಕೋಟಿ ಜನರ ಭಾವನೆಗೆ ಧಕ್ಕೆ ತಂದಿತು..ಹತ್ತು ವರ್ಷಗಳ ವಿದೇಶ ಪ್ರವಾಸ ವ್ಯರ್ಥ ಅಂತ ಸಬೀತಾಯಿತು. ಬೇರೆ ದೇಶಗಳ ಬೆಂಬಲ ಇಲ್ಲದಾಯಿತು. ಮೋದಿಯಿಂದ ಮಾತ್ರ ಸದ್ಯ ಅನ್ನೋ ನೀರೀಕ್ಷೆ ಹುಸಿಯಾಯಿತು..
#ಕಹಿಸತ್ಯ
भारत के सभी community health officer का माननीय प्रधानमंत्री @narendramodi ,स्वास्थ्य मंत्री @JPNadda जी से अनुरोध है की #CHO की जो तीन सूत्री माँग है उनको अतिशीघ्र पूरा करे!
1. 4800 ग्रेड पे
2. नियमितिकरण
3. कार्य दावित्य
4. अन्तर्राजीय ट्रांसफर पालिसी!
@anas_president