@ssc_nic_in Present @ karnataka, 1)Bus strike, 2)Covide - 19 pandemic situavation r very sensational,in this,students how to get exam centres and how to attained exams,, all other exams postponed bye govn't,plz postponed this exams,, its request frm lakhs of applicants..
@SSCorg_in Present @ karnataka, 1)Bus strike, 2)Covide - 19 pandemic situavation r very sensational, in this students how to get exam centres and how to attained exams,, all other exams postponed bye govn't, plz postponed this exams,, its request from thousand of thousand applicants...
ಭಾರತ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ "ಕಬ್ಜ" ಚಿತ್ರತಂಡದಿಂದ ಸಂಕ್ರಾಂತಿ ಹಬ್ಬಕ್ಕೆ ಬಿಗ್ ಸರ್ಪ್ರೈಸ್ ನ್ಯೂಸ್..
ದಿನಾಂಕ 14-01-2021 ರಂದು ಬೆಳಗ್ಗೆ 10:00 ಗಂಟೆಗೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ನಿರೀಕ್ಷಿಸಿ..
@CCPatilBJP ಸಾರ್, ದಯಮಾಡಿ ನಮ್ಮ ಊರು ಕಡೆ ಗಮನ ಹರಿಸುವ ದೊಡ್ಡ ಮನಸ್ಸು ಮಾಡಿ,,, YS Hadagali,, ಮಳೆ ಬಂದರೆ ಜನರ ಪರದಾಟ.. ಸ್ವತಂತ್ರ ಸಿಕ್ಕು 67 ವರ್ಷ ಆದರು ಒಂದು CC ರೋಡ್ ಸಿಗುತ್ತಿಲ್ಲ.. ಮಾನ್ಯ ಸಚಿವರು ಇತ್ತ ಗಮನಹರಿಸಿ..
@sriramulubjp ಸಾರ್, ನಾಳೆ ರಾಜ್ಯದಾದ್ಯಂತ ಹಾಗೂ ದೇಶದಾದ್ಯಂತ SSC-CHSL EXAM ಇದ್ದ ಕಾರಣ COVID-19 ಸಂಬಂಧಿಸಿದಂತೆ ಯಾವ ಕ್ರಮ ತೆಗೆದುಕೊಂಡಿದ್ದೀರಾ... ನಾಳೆಯು0ದ ಸಾವಿರಾರು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಒಂದೇ ಕೊಠಡಿಯಲ್ಲಿ ಇರಬೇಕಾಗುತ್ತದೆ,, ದಯವಿಟ್ಟು ಪ್ರತಿಕ್ರಿಯಿಸಿ.. ನಿರೀಕ್ಷಿಸುತ್ತಿರುವೇ.
@sriramulubjp ಒಬ್ಬರೇ ಒಬ್ಬ ವೈದ್ಯರು ಕಾರ್ಯನಿರ್ವಹಿಸುತ್ತಿರುವ ಪರಿ,, ನೀವೇ ವಾಸ್ತವ್ಯ ಮಾಡಿದ ಆಸ್ಪತ್ರೆ, ಸರಕಾರಿ ಆಸ್ಪತ್ರೆ ಬಾಗಲಕೋಟೆ,, ನಿಮ್ಮ ಆಡಳಿತದಲ್ಲಿ ಇಂಥ ಸ್ತಿತಿ,, ನಿಮಗೆ hote ಹಾಕಿದಕ್ಕೆ ಸಾರ್ಥಕ ಆಯ್ತು.. ತು....