ಮಳೆಯಿಂದ ಪ್ರವಾಹ ಸದೃಶ್ಯ ಕಾಲುವೆಯೊಂದರಲ್ಲಿ ಕೊಚ್ಚಿ ಹೋಗುತ್ತಿದ್ದ ಹಸುವನ್ನು ಬಾಲಕರು ಹಾಗೂ ಯುವಕರಿಬ್ಬರು ರಕ್ಷಿಸಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದಿದೆ.
#video#ViralVideos#viralvideo
ವಿಡಿಯೊ– https://t.co/bYO98QxiXp
This clearly doesn’t meet with any of the regulations but I will never cease to admire the ingenuity and ‘more with less’ capabilities of our people. And their passion for mobility—not to mention the familiar front grille
@BYVijayendra ಪರೋಕ್ಷ ನೆರವು ನೀಡುತ್ತಿರುವುದು ಕಾರ್ಯಕರ್ತರಲ್ಲಾ,
ಬಿಜೆಪಿಯ ಏಸಿ ಕೊಠಡಿ ಗಿರಾಕಿಗಳು,
ಒಬ್ಬ ವಿಜಯೇಂದ್ರನನ್ನು ಕಟ್ಟಿಹಾಕೋಕೆ ಇಷ್ಟೋಂದು ಪಿತೂರಿ ಮಾಡೋದು ನಮಗೆ ಸರಿ ಕಾಣಿಸುತ್ತಿಲ್ಲ,
BSY ಯಿಂದ BJP,
BJP ಯಿಂದ BSY ಅಲ್ಲಾ
ಕರ್ನಾಟಕ ರಾಜ್ಯದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ತಾವರಚಂದ ಗೆಹಲೋತ್ ಹಾಗೂ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಅವರ ಉಪಸ್ಥಿತಿಯಲ್ಲಿ ರಾಜಭವನದ ಗಾಜಿನ ಮನೆಯಲ್ಲಿ ಪ್ರಮಾಣವಚನ ಸ್ವೀಕರಿಸಿದ ಸಂದರ್ಭ.
@BSBommai@BSYBJP@nalinkateel@DVSadanandGowda
It was Yeddiruppa who first brought BJP to power in Karnataka. Some conspired to remove him since he would not be a chamcha. Without Him BJP could not return power in the State. Only upon his return to BJP could the party win again. Why repeat the same mistake?