Top Tweets for #WeStandWithBSY
ಈ ಪ್ರಕರಣದಲ್ಲಿ ರಾಜ್ಯದ ಜನತೆಯ ಆಶೀರ್ವಾದದಿಂದ ಮಾನ್ಯ ಯಡಿಯೂರಪ್ಪ ನವರು ಖಂಡಿತವಾಗಿ ನಿರ್ದೋಷಿಯಾಗಿ ಹೊರ ಬರುತ್ತಾರೆ.
@BSYBJP
#BjpKarnataka #WEStandWithBSY #BjpDavanagere
ರೈತ ನಾಯಕರ ಪರ ನ್ಯಾಯದೇವತೆ🚩🚩🚩
#WeStandWithBSY

@BYVijayendra @BSYBJP BSY ಓಡಿ ಹೋಗೋ ವ್ಯಕ್ತಿಯಲ್ಲ.
ನ್ಯಾಯಾಲಯ ಬಿಎಸ್ ಯಡಿಯೂರಪ್ಪನವರ ಮೇಲೆ ಇಟ್ಟಿರೋ ನಂಬಿಕೆ ಅತ್ಯಂತ ಶ್ಲಾಘನೀಯ!
#WeStandWithBSY #TeamBYV #TEAMBSY
ರೈತ ನಾಯಕ ಬಿ.ಎಸ್.ಯಡಿಯೂರಪ್ಪನವರ ಮೇಲೆ ನಡೆಯುತ್ತಿರುವ ಷಡ್ಯಂತ್ರ ಬಯಲು.
#WeStandWithBSY
#WEStandWithBSY
@siddaramaiah ಅವರೇ ನಿಮ್ಮ ನೀಚ ಬುದ್ಧಿ @BSYBJP ಅವರ ಮುಂದೆ ತೋರಿಸ್ಬೇಡಿ, ರಾಜಕೀಯವಾಗಿ ಸರ್ವನಾಶ ಆಗ್ತೀರಾ ಹುಷಾರು

ಕರ್ನಾಟಕ ಕಂಡ ಧೀಮಂತ ರೈತ ನಾಯಕ ಯಡಿಯೂರಪ್ಪನವರನ್ನು ನಂಬಿ ಕೆಟ್ಟವರಿಲ್ಲ, ಅವರ ಮೇಲೆ ಷಡ್ಯಂತ್ರ ಹೆಣೆದವರು ಉಳಿದು ಬೆಳೆದ ಇತಿಹಾಸವೂ ಇಲ್ಲ ಎಚ್ಚರ!!!
#WEStandWithBSY #TeamBYV #TEAMBSY

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಾದ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಸಚಿವ ಬಿ.ನಾಗೇಂದ್ರ ರಾಜೀನಾಮೆ ಹಾಗೂ ಖುದ್ದು ಸರ್ಕಾರದ ಮೇಲೆ ಅಪವಾದ ಬಂದಿರುವ ಕಾರಣ ಭ್ರಷ್ಟಾಚಾರ ಪ್ರಕರಣದ ದಿಕ್ಕು ತಪ್ಪಿಸುವ ಉದ್ದೇಶದಿಂದ ಯಡಿಯೂರಪ್ಪನವರ ಮೇಲೆ ಈ ಅಪವಾದ ಹೊರಿಸಲು ಷಡ್ಯಂತರ ರೂಪಿಸಿದ್ದಾರೆ.
#WeStandWithBSY #TeamBYV #TEAMBSY

@BSYBJP @narendramodi @JPNadda @AmitShah ಹೈಕಮಾಂಡ್ ಗುಲಾಮಗಿರಿ ನಿಮಗೆ ಆಗಲ್ಲ ಯಡಿಯೂರಪ್ಪನವರೇ. ಹೋರಾಟದಿಂದ ಮೇಲೆ ಬಂದ ಯಾರಿಗೂ ಆಗದು. ಸುಮ್ಮನೆ ಕೆಜೆಪಿ ಪ್ರಾದೇಶಿಕ ಪಕ್ಷ ಶುರುಮಾಡಿ. ನಾಡಿಗೂ ಒಳಿತು ನಿಮಗೂ ಗೌರವ. ನಿಮ್ಮ ಅನುಭವ, ಇಷ್ಟು ವರ್ಷಗಳ ರಾಜಕೀಯ ಹೋರಾಟದಲ್ಲಿ ಸಂಪಾದಿಸಿದ ಎಲ್ಲವನ್ನು ಹಾಕಿ ಪಕ್ಷ ಕಟ್ಟಿ. ಡೆಲ್ಲಿ/ನಾಗಪುರದ ದೊಣ್ಣೆ ನಾಯಕರು ನಿಮ್ಮನ್ನ ಅವಮಾನಿಸಿದ್ದು ಸಾಕು!
On the occasion of completion of 2 years in office, I will present my government's Report Card to the people of Karnataka at 11 AM today in Vidhana Soudha.
You can watch the event live:
https://t.co/jlFwj5qfv6
@BSYBJP Shri BS Yeddyurappa ji should continue as CM of Karnataka. We need his leadership right now.
#WeStandWithBSY
ಯಡಿಯೂರಪ್ಪನವರ ದೇಹಕ್ಕೆ ವಯಸ್ಸಾಗಿರಬಹುದು ಆದರೆ ಸಂಘಟನೆಯ ವಿಷಯಕ್ಕೆ ಬಂದರೆ ಅವರಲ್ಲಿ ಇಂದಿಗೂ ಅದೇ ಛಲವಿದೆ,
ಕಳೆದಬಾರಿ ಎಲ್ಲಾ ವಿಧಾನಸಭಾ ಕ್ಷೇತ್ರಗಳನ್ನು ಸಂಚರಿಸಿ, ಕಾರ್ಯಕರ್ತರನ್ನು ಹುರಿದುಂಬಿಸಿ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಿದ್ದು ಅವರ ಕಾರ್ಯದಕ್ಷತೆಗೆ ಹಿಡಿದ ಕನ್ನಡಿಯಂತಿದೆ.
@narendramodi @AmitShah @blsanthosh
ಶಿಕಾರಿಪುರದ ಅರಸ ನಮ್ಮ ಬಿ.ಎಸ್.ವೈ✌️
#CMBSY #BSYediyurappa #WeStandWithBSY #MyCMBSY #TeamBSY #CmBsyTeam
@BSYBJP @BYRBJP @BYVijayendra
ಶಿಕಾರಿಪುರದ ಅರಸ ನಮ್ಮ ಬಿ.ಎಸ್.ವೈ✌️
@BSYBJP @BYRBJP @BYVijayendra
#CMBSY #BSYediyurappa #WeStandWithBSY #MyCMBSY #TeamBSY #CmBsyTeam
ಬಿ.ಎಸ್.ವೈ ಉತ್ತಮ ಕೆಲಸ ಮಾಡುತ್ತಿದ್ದಾರೆ. ಯಡಿಯೂರಪ್ಪರವರನ್ನ ಬದಲಿಸಲು ನಿರ್ಧರಿಸಿಲ್ಲ. - ಗೋವಾದಲ್ಲಿ ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿಕೆ.
#BSYeddyurappa
#WeStandWithBSY
@BSYBJP @JPNadda
What am I hearing about #BSY ??!
He us doing good ! I have met him and heard his vision and he is trying his best ..
#WestandwithBSY
ಮುಖ್ಯಮಂತ್ರಿ ಯಡಿಯೂರಪ್ಪನವರು ಸಮರ್ಥವಾಗಿ ಆಡಳಿತ ನಿರ್ವಹಿಸುತ್ತಿದ್ದಾರೆ,ಕರ್ನಾಟಕದಲ್ಲಿ ಯಾವುದೇ ರಾಜಕೀಯ ಅಸ್ಥಿರತೆ ಇಲ್ಲ.
-ಜೆ.ಪಿ.ನಡ್ಡಾ
#WeStandWithBSY #CmBsyTeam #MyCMBSY #BSY #BSYediyurappa

ಕುರ್ಚಿ ಕಾಯದೆ...ಜನರ ಕಷ್ಟಕ್ಕೆ ನೆರವಾಗುವ ಮನಸ್ಸು ಬಿ.ಎಸ್.ವೈ.ಗೆ ಮಾತ್ರ ಇರುವುದು.✌️
#WeStandWithBSY #CmBsyTeam #MyCMBSY #BSY #BSYediyurappa #TeamBSY #flood

ಸದಾ ನಾಡಿನ ಒಳಿತು ಬಯಸುವ ಜನನಾಯಕ.
#WeStandWithBSY

Most Popular Users

Elon Musk 
@elonmusk
241.5M followers

Barack Obama 
@barackobama
118.9M followers

Cristiano Ronaldo 
@cristiano
114.6M followers

Donald J. Trump 
@realdonaldtrump
111.8M followers

Narendra Modi 
@narendramodi
107.1M followers

Rihanna 
@rihanna
98.7M followers

NASA 
@nasa
92.3M followers

Justin Bieber 
@justinbieber
91.8M followers

KATY PERRY 
@katyperry
90M followers

Taylor Swift 
@taylorswift13
84M followers

Lady Gaga 
@ladygaga
75.5M followers

Virat Kohli 
@imvkohli
73.5M followers

Kim Kardashian 
@kimkardashian
70.9M followers

YouTube 
@youtube
68.8M followers

Neymar Jr 
@neymarjr
66.5M followers

Bill Gates 
@billgates
65.3M followers

Selena Gomez 
@selenagomez
63.1M followers

The Ellen Show
@theellenshow
62.2M followers

CNN 
@cnn
61.8M followers

X 
@x
60.7M followers



















