ನಾಡಿನ ಸಮಸ್ತ ಜನತೆಗೆ ಶರಣ ಗಣದ ಮೂಲಕ ಜಗತ್ತಿಗೆ ವಚನಗಳ ಬೆಳಕು ನೀಡಿದ ಮಾನವತಾವಾದಿ, ವಿಶ್ವಗುರು ಶ್ರೀ ಬಸವೇಶ್ವರರ ಜಯಂತಿಯ ಶುಭಾಶಯಗಳು. ಸಾಮಾಜಿಕ ಸಮಾನತೆಯನ್ನು ಆಚರಣೆಯಲ್ಲೂ ತಂದ ಮಹಾನ್ ಸಮಾಜ ಸುಧಾರಕರಾಗಿರುವ ಅವರ ಸಮಸಮಾಜದ ತತ್ವಗಳಿಂದ ಪ್ರೇರಣೆ ಪಡೆಯೋಣ.
#BasavaJayanthi#TeamBYV
ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಳಸಪ್ರಾಯ, ಭದ್ರ ಬುನಾದಿಯಾದ ಸ೦ವಿಧಾನ ಜಾರಿಗೆ ಬಂದ ಈ ದಿನದಂದು ಸಮಸ್ತ ಭಾರತೀಯರಿಗೆ ಗಣರಾಜ್ಯೋತ್ಸವ ದಿನಾಚರಣೆಯ ಶುಭಾಶಯಗಳು.
#RepublicDay2023
ನಡೆದಾಡುವ ಪ್ರವಚನ ಸಂತ, ನಾಡು ಕಂಡ ಶ್ರೇಷ್ಠ ದಾರ್ಶನಿಕ, ಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ಅಗಲಿಕೆ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಶೂನ್ಯ ಆವರಿಸಿದ ಸ್ಥಿತಿ ನಿರ್ಮಿಸಿದೆ. ಶ್ರೀಗಳ ಲಕ್ಷಾಂತರ ಭಕ್ತರಲ್ಲಿ ಅನಾಥ ಭಾವ ಮೂಡಿಸಿದೆ. ಅವರ ಸಂದೇಶಗಳು ಬದುಕುವ ಮಾರ್ಗದ ಬೆಳಕಾಗಿದೆ. ಶ್ರೀಗಳ ಆತ್ಮ ಜ್ಯೋತಿಗೆ ಭಕ್ತಿ ಪೂರ್ವಕ ನಮನ ಸಲ್ಲಿಸೋಣ🙏
ನಾಡಿನ ಸಮಸ್ತ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು.
ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಲಕ್ಷಾಂತರ ಹೋರಾಟಗಾರರಿಗೆ ನನ್ನ ಗೌರವಪೂರ್ವಕ ಪ್ರಣಾಮಗಳು.
#HappyIndependenceDay | #AzadiKaAmritMahotsav
ಕಾರ್ತೀಕದ ಕತ್ತಲಲಿ ಆಕಾಶದೀಪವಾಗಿ ನೀ ಬಂದೆ, ಬಟ್ಟೆಗೆಟ್ಟವರಿಗೊಂದು ದೊಂದಿ ದಿಕ್ಕಾಗಿ, ಎಂಟು ಶತಮಾನಗಳ ಹಿಂದೆ, ಅಗ್ನಿ ಖಡ್ಗವನಾಂತ ಓ ಆಧ್ಯಾತ್ಮ ಕ್ರಾಂತಿವೀರ, ದೇವದಯೆಯೊಂದು ಹೇ ಧೀರಾವತಾರ, ಶ್ರೀ ಬಸವೇಶ್ವರಾ!
- ರಾಷ್ಟ್ರಕವಿ ಕುವೆಂಪು ರವರು ನುಡಿದಂತೆ, ಈ ಬಸವ ಜಯಂತಿಯಂದು ವಿಶ್ವಗುರು ಬಸವಣ್ಣನವರ ಚಿಂತನೆಗಳನ್ನು ವಿಶೇಷವಾಗಿ ಸ್ಮರಿಸೋಣ.
ಬಿಜೆಪಿ ಅಧ್ಯಕ್ಷರು ಬರ್ತಾರೆ ಅಂದಾಗ ಎಷ್ಟ್ ಜನ ಸೇರ್ತಾರೋ ಅದ್ರ ಸಾವಿರ ಪಟ್ಟು ಜನ ಉಪಾಧ್ಯಕ್ಷರು ಬಂದಾಗ ಸೇರ್ತಾರೆ 😍❤️ ಅವರವರ ಯೋಗ್ಯತೆಗೆ ತಕ್ಕಂತೆ ಜನ ಸಂಪಾದನೆ ಮಾಡ್ತಾರೆ.. ಜನನಾಯಕನಾಗ್ತಾರೆ....❤️
@BYVijayendra#BYVijayendra#TeamBYV
ನಾಡಿನ ಜನತೆಗೆ 75ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು. ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿರುವ ಈ ಅಭೂತಪೂರ್ವ ಸಂಭ್ರಮದ ಜೊತೆಗೆ ದೇಶದ ಸಾರ್ವಭೌಮತೆ, ಏಕತೆ, ಅಭಿವೃದ್ಧಿಗಾಗಿ ಕೆಲಸ ಮಾಡುವ ಹಾಗೂ ದೇಶರಕ್ಷಣೆಗಾಗಿ ದುಡಿಯುವ ನಿಟ್ಟಿನಲ್ಲಿ ನಾವೆಲ್ಲರೂ ಒಂದಾಗಿ ಮುನ್ನಡೆಯೋಣ. ಜೈ ಹಿಂದ್ 🇮🇳
#AzadiKaAmrutMahotsav
ಭರವಸೆಯ ಯುವ ನಾಯಕ, ಬಡವರ , ಶ್ರಮಿಕರ ಬಂಧು, ಕೇಸರಿ ಫೌಂಡೇಶನ್ ಸಂಸ್ಥಾಪಕರು ಹಾಗೂ ಕವಿಕಾ ನಿಯಮಿತದ ಅಧ್ಯಕ್ಷರು ನನ್ನ ಪ್ರೀತಿಯ ಅಣ್ಣ ಶ್ರೀ @thammeshgowda ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ಇನ್ನೂ ಹೆಚ್ಚಿನ ಸಾರ್ವಜನಿಕ ಸೇವೆ ಸಲ್ಲಿಸಲು ತಾಯಿ ಚಾಮುಂಡೇಶ್ವರಿ ನಿಮಗೆ ಉತ್ತಮ ಆರೋಗ್ಯ ನೀಡಲಿ ಎಂದು ಹಾರೈಸುತ್ತೇನೆ.
#TEAMBYV
ದೊಡ್ಡ ದೊಡ್ಡ ಘಟಾನುಘಟಿ ನಾಯಕರೆಲ್ಲ ನಮ್ಮ @BYVijayendra ಅಣ್ಣನವರ ಬಗ್ಗೆ ಮಾತನಾಡುತ್ತಿದ್ದಾರೆ ಎಂದರೆ ಇದರರ್ಥ ನಮ್ಮ ಅಣ್ಣನ ಬೆಳವಣಿಗೆ, ಹೋದಲ್ಲೆಲ್ಲ ಕಾರ್ಯಕರ್ತರು ಬರಮಾಡಿಕೊಳ್ಳುವ ರೀತಿ ನೋಡಿ ಸಹಿಸಕೊಳ್ಳಲಾಗದೆ ಹತಾಶೆ ಭಾವನೆಯಿಂದ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ, ಯಾರೇ ಏನೇ ಹೇಳಿದರೂ ಅಣ್ಣನಿಗೆ ಸರಿಸಾಟಿ ಯಾರು ಇಲ್ಲ.✌
#Teambyv