ನೀವು 100 ವರ್ಷ ಮಾಡಿದ ಕಾರ್ಯವನ್ನು ಸಂಘಟನೆ ಬರೀ 25 ವರುಷಗಳಲ್ಲಿ ಮಾಡಿ ಮುಗಿಸಿದೆ, ಇಡೀ ದೇಶದಾದ್ಯಂತ ಪ್ರತೀ ಮೂಲೆ ಮೂಲೆಯಲ್ಲೂ ಸಂಘಟನೆಯ ಆಶಯ ಸಿದ್ಧಾಂತಗಳನ್ನು ಜನರ ಮನಸ್ಸಿಗೆ ಮುಟ್ಟಿದೆ. ಅಷ್ಟು ಮಾತ್ರವಲ್ಲ ಸಂಘಟನೆಯ ಸಿದ್ಧಾಂತವನ್ನು ಒಪ್ಪದವರು ಏನಿಲ್ಲದಿದ್ದರೂ RSS ನ್ನು ವಿರೋಧಿಸುವ ಚಿತ್ತವನ್ನು ತಿಳಿಸಿಕೊಟ್ಟಿದೆ.
#IndiaWithPFI
ಸಂವಿಧಾನ ಬದ್ಧವಾಗಿ ಸ್ಥಾಪನೆಗೊಂಡ ಪಿಎಫ್ಐ ಸಂಘಟನೆ ನಾಯಕರ ಬಂಧನ.. ಪ್ಯಾಶಿಷ್ಟ್ ಸರಕಾರದ ಮಿತಿಮೀರಿದ ಸರ್ವಾಧಿಕಾರ.ಇವತ್ತು ಪಿಎಫ್ಐ, ನಾಳೆ ಯಾರು ಎಂಬುದರ ಬಗ್ಗೆ ಜನತೆ ಎಚ���ಚೆತ್ತುಕೊಳ್ಳಬೇಕಾಗಿದೆ, ದೇಶದ ಜಾತ್ಯಾತೀತತೆ-ಪ್ರಜಾಪ್ರಭುತ್ವ ಉಳಿಯಬೇಕಾದರೆ ಬಾಬಾಸಾಹೇಬ ಅಂಬೇಡ್ಕರ್ ರ ಸಂವಿಧಾನ ಅಂಗೀಕರಿಸುವ ಪ್ರತಿಯೊಬ್ಬರೂ ಒಂದಾಗಬೇಕು.
ನಾಗ್ಪುರದ ಕಚೇರಿಯಲ್ಲಿ ಕುಳಿತುಕೊಂಡು ನಮ್ಮ @pfiofficial ನಾಯಕರನ್ನು ಬಂಧಿಸಲು NIA ಮತ್ತು ED ಗೆ ಯೋಜನೆ ಹಾಕಿ ಕೊಟ್ಟು ನಮ್ಮನ್ನು ಹೆದರಿಸಲು ಹೊರಟವರೆ ನೆನಪಿಟ್ಟುಕೊಳ್ಳಿ ಇದು ಪಾಪ್ಯುಲರ್ ಫ್ರoಟ್ ಸಂಘಟನೆಯಾಗಿದೆ. ನಮ್ಮ ದ್ಯೆಯ ವಾಕ್ಯ ಪ್ರತಿರೋಧ ಅಪರಾಧವಲ್ಲ. ನಮ್ಮ ಭಯ ಅದೇನಿದ್ದರೂ ಅಲ್ಲಾಹನೊಂದಿಗೆ ಮಾತ್ರ .
#IndiaWithPFI
ಸರ್ಕಾರ ತನಿಖಾ ಏಜನ್ಸಿಗಳನ್ನು ದುರ್ಬಳಕೆ ಮಾಡಿಕೊಂಡು ಮುಸ್ಲಿಂ ಸಂಘಟನೆಗಳ ಬೇಟೆ ಮುಂದುವರಿಸಿದ್ದು, ಇಂದು ರಾಜ್ಯದಲ್ಲಿ ಹಲವಾರು ಜನರನ್ನು ಬಂಧಿಸಿರುವದು ನೋಡಿದರೆ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾದoತಿದೆ. ಪ್ರಜಾತಂತ್ರವಾದಿಗಳು ಇದರ ವಿರುದ್ಧ ಧ���ವನಿ ಎತ್ತಬೇಕಿದೆ.
#DemocracyNotAutocracy
@prajavani
ಎರಡು ವರ್ಷಗಳ ಕಾಲ ಸೆರೆವಾಸವನ್ನು ಅನುಭವಿಸಿದ ಅಮಾಯಕ ಪತ್ರಕರ್ತ ಸಿದ್ದೀಕ್ ಕಪ್ಪನ್ ಗೆ ಕೊನೆಗೂ ಜಾಮೀನು ದೊರೆತಿದೆ.
ಯಾವುದೇ ತಪ್ಪು ಮಾಡದ ನಿರಪರಾಧಿಯನ್ನು ಸುಮಾರು ಎರಡು ವರ್ಷಗಳು ಫ್ಯಾಸಿಸಂ ಜೈಲಿನಲ್ಲಿರಿಸಿತ್ತು
ರವೂಫ್ , ಅತೀಕ್, ಮಸೂದ್,ಉಮರ್ ಖಾಲಿದ್ ರಂತಹ ಅದೆಷ್ಟೋ ಅಮಾಯಕರು ಇಂದಿಗೂ ಜೈಲಿನಲ್ಲಿದ್ದಾರೆ, ಶೀಘ್ರ ಬಿಡುಗಡೆಯಾಗಲಿ
*ಎಸ್ ಡಿ ಪಿ ಐ ನಾಯಕ ರಿಯಾಝ್ ಫರಂಗಿಪೇಟೆ ಮನೆಗೆ N I A ಅಧಿಕಾರಿಗಳಿಂದ ಇಂದು ನುಸುಕಿನ ವೇಳೆ ದಾಳಿ ಮಾಡಲಾಗಿದೆ. ದಾಳಿ ಖಂಡಿಸಿ ಸ್ಥಳೀಯ ಎಸ್ ಡಿ ಪಿ ಐ ಕಾರ್ಯಕರ್ತರು, ಬೆಂಬಲಿಗರಿಂದ ಎನ್ ಐ ಎ ವಿರುದ್ಧ ಗೋ ಬ್ಯಾಕ್ ಘೋಷಣೆ*
*ಅಧಿಕಾರಿಗಳು ತೆರಳಿದಿದ್ದರೆ ಸ್ಥಳದಲ್ಲೇ ಭಾರಿ ಪ್ರತಿಭಟನೆ ಮಾಡುವಂತೆ ನಿರ್ಧಾರ*#GobackNIA
NIAಯನ್ನು ದುರ್ಬಳಕೆ ಮಾಡಿಕೊಂಡು ಬಿಜೆಪಿ ಸರಕಾರವು ನಡೆಸುತ್ತಿರುವ ಪ್ರತೀಕಾರಾತ್ಮಕ ದಾಳಿಗಳು ಸಂಘಟನೆಯನ್ನು ಭೀತಿಗೊಳಪಡಿಸುವ ಪ್ರಯತ್ನವಷ್ಟೇ ಆಗಿದೆ. ಈ ರೀತಿಯ ಬೆದರಿಕೆಗಳಿಗೆ PFI ಮಣಿಯುವುದಿಲ್ಲ. ಇಂತಹ ಅನ್ಯಾಯದ ಕ್ರಮಗಳ ವಿರುದ್ಧ PFI ಕಾನೂನಾತ್ಮಕ, ಪ್ರಜಾಸತ್ತಾತ್ಮಕ ಹೋರಾಟಗಳನ್ನು ಸಂಘಟಿಸಿ ವಿರೋಧಿಗಳ ಪಿತೂರಿಗೆ ದಿಟ್ಟ ಉತ್ತರ ನೀಡಲಿದೆ.
ಅನ್ನದಾನ,ರಕ್ತದಾನಕ್ಕಿಂತಲೂ ಶ್ರೇಷ್ಠವಾದ ಮತದಾನದ ಮಹತ್ವ ಅರಿತು ದಾನ ಮಾಡಿ.
ಶೋಷಿತರು @sdpikarnataka ದ ನಿಸ್ವಾರ್ಥ, ಜನಪರ ಕಾಳಜಿಯಿಂದ ದಲಿತ, ಅಲ್ಪಸಂಖ್ಯಾತ ಅಭಿವೃದ್ಧಿಗಾಗಿ ಕೆಲಸ ಮಾಡುವ ಅಭ್ಯರ್ಥಿಗಳಿಗೆ ಮತ ನೀಡಿದರೆ ರಾಜ್ಯದಲ್ಲಿ ಪ್ರಪ್ರಥಮ ದಲಿತ ಮುಖ್ಯಮಂತ್ರಿ ಮತ್ತು ಅಲ್ಪಸಂಖ್ಯಾತ ಗೃಹಮಂತ್ರಿಯನ್ನು ಎಸ್ಡಿಪಿಐ ನೀಡಲು ಬದ್ಧವಾಗಿದೆ
��ೆಂಗಳೂರಿನಲ್ಲಿ SDPI ಕರ್ನಾಟಕ ಹಮ್ಮಿಕೋಂಡಿದ್ದ, ಪಕ್ಷದ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಮೈಸೂರು ಇವರ ಅಧ್ಯಕ್ಷತೆಯಲ್ಲಿ ನಡೆದ "ಜನಾಧಿಕಾರ ಸಮಾವೇಶ"ದಲ್ಲಿ ಮಾತನಾಡಿದ ಗಣ್ಯರ ಸಂದೇಶಗಳು.
#SDPI #Bengaluru #PeoplesPowerConference
ಬೀದಿಯಲ್ಲಿ ನಿಂತು ಕೋಮುಗಲಭೆಗೆ ಪ್ರಚೋದನೆ ನೀಡಿ ಅದನ್ನೇ ಮತ್ತೆ ಬೀದಿಯಲ್ಲಿ ಸಾಚಾನಂತೆ ನಿಂತು ವರದಿ ಮಾಡುವ ಇಂತಹ ಸಂಘಿ ಕ್ರಿಮಿಗಳಿಂದಲೇ ಇಂದು ಸಮಾಜದ ಸ್ವಾಸ್ಥ್ಯ ಹದೆಗೆಡುತ್ತಿರುವುದು
ವಿಪರ್ಯಾಸವೆಂದರೆ ಈ ಕೋಮು ಕ್ರಿಮಿ ಮೊನ್ನೆಯ ದಿನ ಮಂಗಳೂರು ವಿಶ್ವವಿದ್ಯಾನಿಯದ ಕಾರ್ಯಕ್ರಮದ ಅತಿಥಿ
Bollywood Khans must learn from @bellahadid on how taking a principled stand is more honorable than commercial success.
No matter how much they bend they cannot please the Fascists unless they join them. The recent boycotts are a proof.
Atleast wake up now and show some spine.
ಕೊಡಗಿನ ಕಬಡಕ್ಕೇರಿ ಮಸೀದಿಯ ಧರ್ಮಗುರುಗಳ ಕಾರನ್ನು ಅಡ್ಡಗಟ್ಟಿ ಪತ್ನಿ, ಮಕ್ಕಳ ಮುಂದೆಯೇ ಹಲ್ಲೆ ನಡೆಸಿರುವ ಮತ್ತು @siddaramaiah ಕಾರಿನ ಮೇಲೆ ಮೊಟ್ಟೆ ಎಸೆದು ಕೊಡಗಿಗೆ ಕಳಂಕ ತಂದು ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿರುವ ಗೂಂಡಾಗಳನ್ನು ಜಿಲ್ಲೆಯ��ಂದ ಗಡಿಪಾರು ಮಾಡುವ ಮೂಲಕ ಜಿಲ್ಲೆಯಲ್ಲಿ ಶಾಂತಿ ನೆಲಸಲು ಅಗತ್ಯ ಕ್ರಮ ಕೈಗೊಳ್ಳಬೇಕು @KodaguSp
BJP ಸರಕಾರ ಜನರಿಗೆ ಸಮರ್ಪಕ ಮೂಲಭೂತ ವ್ಯವಸ್ಥೆ ಕಲ್ಪಿಸುತ್ತಿಲ್ಲ. ಕಾನೂನು ಸುವ್ಯವಸ್ಥೆ ಹದಗೆಟ್ಟು ಅರಾಜಕತೆ ತಾಂಡವವಾಡುತ್ತಿದೆ. ಸಾವರ್ಕರ್ ವಿಚಾರ ಮುನ್ನೆಲೆಗೆ ತಂದು ವಾತಾವರಣ ಪ್ರಕ್ಷ್ಯುಬ್ಧವಾಗಿಡಲು ಪ್ರಯತ್ನಿಸುತ್ತಿದೆ. ಜನರ ಬಗ್ಗೆ ಕಾಳಜಿ ಇಲ��ಲದ BJP ತನ್ನ ಗಂಭೀರ ಆಡಳಿತ ವೈಫಲ್ಯ ಮರೆಮಾಚಲು ಮತ್ತೇ ಅದು ಮಠ ರಾಜಕೀಯಕ್ಕೆ ಶರಣಾಗಿದೆ.
Every player of our playing 11 is a match winner. Wishing my team the best of luck for upcoming Asia Cup.
To the fans, keep me in your prayers for my quick recovery. I'll be back soon Inshallah