Disturbed to hear reports of an incident in Delhi where a person peacefully engaged in prayer during Friday prayers was allegedly kicked by Sanghi police.Respect for religious freedom and diversity is crucial in our society.Such are unacceptable.@LadyVelvet_HFQ#DelhiIncident
ನಿನ್ನೆ ಕಲ್ಲಡ್ಕದಲ್ಲಿ ಪ್ರತಿಭಟನೆಗೆ
ಅನುಮತಿ ನಿರಾಕರಿಸಿದ ಪೋಲಿಸ್ ಇಲಾಖೆ ಆ ಕೂಡಲೇ ವರದಿ ತಯಾರಿಸಿ ಅದನ್ನು ತಹಶಿಲ್ದಾರ್ ಮೂಲಕ ಕ್ಷಣಾರ್ಧದಲ್ಲಿ ಹೋರಾಟಗಾರ್ತಿಯರಿಗೆ ನೋಟಿಸ್ ಜಾರಿಗೊಳಿಸಿದೆ. ಮುಸ್ಲಿಮರನ್ನು ದಮನಿಸಲು ಪೊಲೀಸರ ಹರಸಾಹಸ ನೋಡಿದರೆ ಬಂಟ್ವಾಳ ಪೊಲೀಸ್ ಠಾಣೆ ಸಂಘದ ಶಾಖೆಯಾಗಿ ಪರಿವರ್ತನೆ ಅಗಿದೆಯೋ ಎಂಬ ಅನುಮಾನ ಕಾಡುತ್ತಿದೆ.
ಗಂಡಸುತನ ,ದಮ್ಮು,ತಾಕತ್ತು ಏನಾದರು ಸಿದ್ದರಾಮಯ್ಯ ಸರ್ಕಾರಕ್ಕೆ ಇದ್ದಿದ್ರೆ ಪ್ರಭಾಕರ ಭಟ್ಟ ಎಂಬ ಹೇಡಿ ಯಾವಾಗಲೋ ಬಂದನವಾಗುತ್ತಿದ್ದ. ಆದರೆ ನಮ್ಮ ಕರ್ನಾಟಕ ಕಾಂಗ್ರೆಸ್ ಸರಕಾರ ಕೈಗೆ ಬಲೆತೊಟ್ಟು ಸಂಘಪರಿವಾರದ ಕೈಗೊಂಬೆಯಾಗಿ ಕೂತಿದೆ.
#ArrestPrabhakarBhatt@siddaramaiah
ಬಾಬರಿ ಮಸೀದಿ ಕಾರ್ಯಕ್ರಮದ ವಿರುದ್ಧ ಉಳ್ಳಾಲದಲ್ಲಿ ಶಾಸಕರ ಪ್ರಯತ್ನದಿಂದ ಪೊಲೀಸರು ಕೇಸು ದಾಖಲಿಸುವುದಾದರೆ ಹೆಜಮಾಡಿಯಲ್ಲಿ ನಡೆಯುವ ಹಿಂದೂ ರಾಷ್ಟ್ರದ ಕಾರ್ಯಕ್ರಮಕ್ಕೆ ಕೇಸು ಯಾವಾಗ ಉತ್ತರಿಸಿ ಯು ಟಿ ಖಾದರ್ ಅವರೇ ? ಪ್ರಶ್ನೆ ಮಾಡುವವರನ್ನು ಒಳಗೆ ಹಾಕುವ ನಿಮ್ಮ ದರ್ಪ ನಮ್ಮಲ್ಲಿ ನಡೆಯಲಿಕ್ಕಿಲ್ಲ ಸಾಹೇಬರೆ... @utk@dgpkarnataka
ನಮ್ಮ ಪಕ್ಷ @BJP4Karnataka ಜೊತೆ ಮೈತ್ರಿ ಮಾಡಿರುವುದು ವಯುಕ್ತಿಕವಾಗಿ ತುಂಬಾ ನೋವಾಗಿದ್ದರೂ ನಾಯಕರು ಯಾವುದೇ ಕಾರಣಕ್ಕೂ ಸಿದ್ದಾಂತವನ್ನು ಬಿಟ್ಟುಕೊಡುವುದಿಲ್ಲ ಎಂದು ನಮಗೆ ಸೂಚಿಸಿದ್ದರಿಂದ ತಟಸ್ಥದಲ್ಲಿದ್ದೇನೆ.
ಆದರೆ @hd_kumaraswamy BJP ಜೊತೆ ಮೈತ್ರಿ ಮಾಡಿದ್ದೇ ತಡ ಅವರ ಸಹವಾಸ ದೋಷದಿಂದ ಮಾತು ಮಾತ್ರವಲ್ಲ ಹೇಳಿಕೆಗಳು ಅವರಾಗೇ ಇದೆ.
*ಮಂಗಳೂರು: ವಕೀಲೆಗೆ ನಿಂದಿಸಿ ಮಾನಸಿಕ ಕಿರುಕುಳ ನೀಡಿದ ಆರೋಪ*
*► ಬಸ್ ಚಾಲಕ - ಕಂಡೆಕ್ಟರ್ ವಿರುದ್ಧ ಪ್ರಕರಣ ದಾಖಲು*
*Click* 👉 https://t.co/VmsZfR3q7d
https://t.co/wxKHhYjfrw
ಈ ಬಗ್ಗೆ ಸಂತ್ರಸ್ಥ ಮಹಿಳೆಯಿಂದ ದೂರನ್ನು ಸ್ವೀಕರಿಸಿ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿರುತ್ತದೆ. ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಈಶ್ವರಪ್ಪನನ್ನು ಕೂಡಲೇ ಹುಚ್ಚಾಸ್ಪತ್ರೆಗೆ ಸೇರಿಸಬೇಕು. ಕೊಡಗಿನ ಗೋಣಿಕೊಪ್ಪದಲ್ಲಿ ಮಾರ್ಚ್ 10ರ ಸಭೆಯಲ್ಲಿ ದೇಶದಿಂದ ಮುಸ್ಲಿಮರನ್ನು ನಿರ್ನಾಮ ಮಾಡಬೇಕೆಂದು ಒದರಿದ್ದಾನೆ. ಮಂಗಳೂರಲ್ಲಿ ಹುಚ್ಚುಚ್ಚಾಗಿ ಮಾತನಾಡಿದ್ದಾನೆ. ಮುಖ್ಯಮಂತ್ರಿಗಳೇ, ಈಶ್ವರಪ್ಪನನ್ನು ಹುಚ್ಚಾಸ್ಪತ್ರೆಗೆ ಸೇರಿಸಿದರೆ ರಾಜ್ಯಕ್ಕೆ ಒಳಿತು. @BSBommai@JnanendraAraga
#2ಬಿ_ಮೀಸಲಾತಿ_ರದ್ದು - ಮುಸ್ಲಿಮರನ್ನು ಎರಡನೇ ಅಥವಾ ಮೂರನೇ ದರ್ಜೆಯ ನಾಗರಿಕರನ್ನಾಗಿ ಪರಿವರ್ತಿಸುವುದು ಎನ್ನುವ ಸರಕಾರದ ಉದ್ದೇಶ ಸ್ಪಷ್ಟ
🔖 _ಡಾ. ಪುರುಷೋತ್ತಮ ಬಿಳಿಮಲೆ _
_ದಿಲ್ಲಿ JNU ನಿವೃತ್ತ ಕನ್ನಡ ಪ್ರಾಧ್ಯಾಪಕರು_
#Retrieve2Bcancellation#SKSSF KARNATAKA
#SKSSF MEDIA WING
ಸಮಾಜದಲ್ಲಿ ಸಾಮಾಜಿಕ, ಧಾರ್ಮಿಕ,ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಮುಸ್ಲಿಂ ಸಮುದಾಯಕ್ಕೆ ಸರಿಸುಮಾರು 5 ದಶಕಗಳಿಂದ ಇದ್ದಂತಹ 2B ಮೀಸಲಾತಿಯನ್ನು ರದ್ದುಪಡಿಸಿ ರಾಜ್ಯ ಸರ್ಕಾರವು ತಾರತಮ್ಯ ಮಾಡುತ್ತಿದೆ...
#bjpkarnataka#BasavarajBommai
@siddaramaiah@BSBommai ದೇಶ ವಿಭಜನೆಗೆ ಬೆಂಬಲ ನೀಡಿದವರು ವೀರರಂತೆ..ದೇಶಕ್ಕಾಗಿ ಜೈಲು ಅನುಭವಿಸಿದವರು ಹೊರಗಂತೆ ........ಎತ್ತ ಸಾಗುತ್ತಿದೆ ನಮ್ಮ ಭಾರತ ನಮ್ಮ ಕರ್ನಾಟಕ.....ತಾರತಮ್ಯ ನೀತಿಯ ಸರದಾರ ಬೊಮ್ಮಾಯಿಯವರೆ ರಾಜಧರ್ಮ ಪಾಲಿಸಿ