ಪ್ರಮುಖ ಮಾಹಿತಿ: ರಾಜ್ಯದ ಎಲ್ಲ ಜಿಲ್ಲೆಗಳಿಗೂ E-KYC ಗೆ ಅವಕಾಶ ಪ್ರಾರಂಭ.*
*ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಮಹತ್ವದ ಅಪ್ಡೇಟ್
ಸ್ನೇಹಿತರೆ, ಪಡಿತರ ಚೀಟಿಯ E-KYC ಮಾಡಿಸಲು ಇಲಾಖೆ 'ಅನ್ನ ಸೇವಾ (Anna Seva)' APP ಅನ್ನು ಬಿಡುಗಡೆ ಮಾಡಿದೆ.
ಇದಕ್ಕೂ ಮುಂಚೆ ಕೇವಲ 10 ಜಿಲ್ಲೆಗಳಿಗೆ ಮಾತ್ರ ಅವಕಾಶ ಇತ್ತು. ಅಕ್ಟೋಬರ್ 10ನೇ ತಾರೀಕಿನಿಂದ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಈ ಅವಕಾಶವನ್ನು ನೀಡಲಾಗಿದೆ.
ಅನೇಕರು ನನಗೆ ಮೆಸೇಜ್ ಮಾಡಿ "ನಮ್ಮ ಜಿಲ್ಲೆಯ ಹೆಸರು ತೋರಿಸುತ್ತಿಲ್ಲ" ಎಂದು ಹೇಳುತ್ತಿದ್ದೀರಿ. ಅದರ ಬಗ್ಗೆ ಗೊಂದಲ ಬೇಡ. ಜಿಲ್ಲೆ ಸೆಲೆಕ್ಟ್ ಮಾಡುವ ಅವಶ್ಯಕತೆ ಇಲ್ಲ.
E-KYC ಮಾಡುವ ಸುಲಭ ವಿಧಾನ ಹೀಗಿದೆ:
1.ಮೊದಲು ನಿಮ್ಮ ಮೊಬೈಲ್ ನಲ್ಲಿ Anna Seva App ಓಪನ್ ಮಾಡಿ.
2. ಜಿಲ್ಲೆಯನ್ನು ಸೆಲೆಕ್ಟ್ ಮಾಡದೆ, ನೇರವಾಗಿ ನಿಮ್ಮ ಪಡಿತರ ಚೀಟಿ (Ration Card) ಸಂಖ್ಯೆಯನ ಮತ್ತು ಪಡಿತರ ಚೀಟಿಗೆ Attach ಆಗಿರುವ ಮೊಬೈಲ್ ಸಂಖ್ಯೆ ನಮೂದಿಸಿ.
3.ಕೆಳಗಡೆ ಬರುವ Get OTP ಮೇಲೆ ಕ್ಲಿಕ್ ಮಾಡಿ.
4. ನಿಮ್ಮ ಮೊಬೈಲ್ ಗೆ ಬಂದ OTP ಯನ್ನು ನಮೂದಿಸಿ.
5.ತಕ್ಷಣ ನಿಮ್ಮ ಕುಟುಂಬದ ಎಲ್ಲ ಸದಸ್ಯರ ವಿವರಗಳು ಪರದೆಯ ಮೇಲೆ ಬರುತ್ತದೆ.
6.ಯಾರ E-KYC ಬಾಕಿ ಇದೆಯೋ, ಅವರ ಹೆಸರಿನ ಮೇಲೆ ಕ್ಲಿಕ್ ಮಾಡಿ.
7.Face Recognition App ಮುಖಾಂತರ ನಿಮ್ಮ ಮುಖವನ್ನು ತೋರಿಸಿ ಬಹಳ ಸುಲಭವಾಗಿ E-KYC ಮಾಡಿಕೊಳ್ಳಬಹುದು.
ಇದು ಬಹಳ ಸುಲಭದ ಪ್ರಕ್ರಿಯೆ. ಪಡಿತರ ಅಂಗಡಿಗೆ ಹೋಗುವ ಅವಶ್ಯಕತೆ ಇಲ್ಲ, ಮನೆಯಲ್ಲೇ ಕುಳಿತು ಮಾಡಿಕೊಳ್ಳಬಹುದು.
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಎಲ್ಲ ವಾಟ್ಸಾಪ್ ಗ್ರೂಪ್, ಸ್ನೇಹಿತರಿಗೆ ಮತ್ತು ಕುಟುಂಬದವರಿಗೆ ಶೇರ್ ಮಾಡಿ. ಎಲ್ಲರಿಗೂ ಅನುಕೂಲವಾಗಲಿ.
ಮಾಹಿತಿ ಉಪಯುಕ್ತವಾಗಿದೆ ಎಂದರೆ ಕಾಮೆಂಟ್ ಮಾಡಿ ತಿಳಿಸಿ.
#AnnaSeva #EKYC #RationCard #KarnatakaFoodDepartment #PDS #ಕರ್ನಾಟಕ
தமிழக அரசே!
கர்நாடகா, பீகாரை போல சாதிவாரி கணக்கெடுப்பை மூன்று மாதத்திற்குள் நடத்திடு!
கல்வி, வேலைவாய்ப்பில் முஸ்லிம்களின் இடஒதுக்கீட்டை 7% ஆக உயர்த்திடு!
COUNT US!
REPRESENT US!!
தலைநகர் சென்னையில்
தலைமைச் செயலகம் நோக்கி SDPI கட்சி நடத்தும் மாபெரும் பேரணி!
நாள்: செப்டம்பர் 12,
சனிக்கிழமை
இடஒதுக்கீடு சலுகையல்ல! உரிமை!
அனைவரும் திரள்க! உரிமையைப் பெறுக!
அழைக்கிறது..!
SDPI கட்சி, தமிழ்நாடு.
#TNDemands7Percent
#RaiseMuslimReservation
#TNDemandsCasteCensus
#ConductCasteCensus
#SDPIRallyForJustice
ಪಾವೂರು ಗ್ರಾಮಸ್ಥರ ಮೂಲಭೂತ ಹಕ್ಕಾದ ಸರ್ಕಾರಿ ಬಸ್ ಸೇವೆಗಾಗಿ
ಶಾಲೆ-ಕಾಲೇಜು ವಿದ್ಯಾರ್ಥಿಗಳು, ದಿನಗೂಲಿ ಕಾರ್ಮಿಕರು ಹಾಗೂ ರೋಗಿಗಳು ಪ್ರತಿನಿತ್ಯ ಅನುಭವಿಸುತ್ತಿರುವ ಸಾರಿಗೆ ಪರದಾಟ ಯಾರ ಕಣ್ಣಿಗೂ ಬೀಳುತ್ತಿಲ್ಲವೇ? ಜನರ ಈ ನ್ಯಾಯಯುತ ಒಕ್ಕೊರಲ ಕೂಗು ಜನಪ್ರತಿನಿಧಿಗಳು ಅಧಿಕಾರಿಗಳು ಕಿವುಡಾಗಿದ್ದಾರೆಯೇ?
#PavoorVillageNeedsGovtBus
ಹಾಗೂ ವಿದ್ಯಾರ್ಥಿಗಳಿಗೆ ಸಮಗ್ರ ಸೇವೆ ಒದಗಿಸಲು ಏಕಗವಾಕ್ಷಿ ವ್ಯವಸ್ಥೆಯೊಂದಿಗೆ ಅನಿವಾಸಿ ಕನ್ನಡಿಗರ ಸಚಿವಾಲಯವನ್ನು @gov_karnataka @cmofkarnataka ತಕ್ಷಣ ಸ್ಥಾಪಿಸಬೇಕು.
#NRIMIMISTRY
ವಿದೇಶಗಳಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರು ರಾಜ್ಯದ ಆರ್ಥಿಕತೆ, ಹೂಡಿಕೆ, ಉದ್ಯೋಗ ಸೃಷ್ಟಿ ಹಾಗೂ ಜಾಗತಿಕ ಮಟ್ಟದಲ್ಲಿ ಕರ್ನಾಟಕದ ಪ್ರತಿಷ್ಠೆ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಅವರ ಕಲ್ಯಾಣ, ಕಾನೂನು ನೆರವು, ತುರ್ತು ಸಹಾಯ, ಹೂಡಿಕೆ ಮಾರ್ಗದರ್ಶನ
ایس ڈی پی آئی بحرِ ہند میں امریکی آبدوز کے ذریعے ایرانی فریگیٹ آئی آر آئی ایس ڈینا کو ڈبوئے جانے کی سخت مذمت کرتی ہے۔ ملان 2026 کے بعد وشاکھاپٹنم سے واپسی پر سری لنکا کے قریب حملے میں 87 ملاح ہلاک ہوئے۔ خطے کے استحکام کے تحفظ میں ناکامی پر مودی حکومت جواب دے۔
ಸಿದ್ದರಾಮಯ್ಯ ಸರ್ಕಾರದ 2026-27 ಬಜೆಟ್ ಸಾಮಾಜಿಕ ನ್ಯಾಯಕ್ಕೆ ದೊಡ್ಡ ಹೊಡೆತ.
ಅಲ್ಪಸಂಖ್ಯಾತರಿಗೆ ಕಳೆದ ವರ್ಷ ₹4700 ಕೋಟಿ (1.18%) ಇದ್ದ ಅನುದಾನವನ್ನು ಈ ಬಾರಿ ಕೇವಲ ₹3400 ಕೋಟಿ (0.76%)ಕ್ಕೆ ಇಳಿಸಲಾಗಿದೆ.
ದಲಿತ ಸಮುದಾಯಕ್ಕೂ ಅನ್ಯಾಯ ಸಮಾಜ ಕಲ್ಯಾಣ ಇಲಾಖೆಯ ಅನುದಾನವನ್ನು ಶೇಕಡಾವಾರು ಪ್ರಮಾಣದಲ್ಲಿ ಕಡಿತಗೊಳಿಸಲಾಗಿದೆ.
#Budget
ಇರಾನ್ ನ ಪರಮೋಚ್ಚ ನಾಯಕ ಅಯಾತುಲ್ಲಾ ಅಲಿ ಖಾಮಿನೈ ರವರ ಹತ್ಯೆಯ ಕುರಿತು ಪ್ರಧಾನಿ ಮೋದಿರವರ ಮೌನ, ಒಂದು ಗಂಭೀರ ಪ್ರಮಾದ.
ಎಂ.ಕೆ. ಫೈಝಿ,
SDPI ರಾಷ್ಟ್ರೀಯ ಅಧ್ಯಕ್ಷ
#SDPIKarnataka#MKFaizy#Iran#India
ಇಂದಿನಿಂದ ಆರಂಭವಾಗುತ್ತಿರುವ ಕರ್ನಾಟಕ ಪಿ.ಯು.ಸಿ. ಪರೀಕ್ಷೆಗಳಿಗೆ ಹಾಜರಾಗುತ್ತಿರುವ ಎಲ್ಲಾ ವಿದ್ಯಾರ್ಥಿ–ವಿದ್ಯಾರ್ಥಿನಿಯರಿಗೆ ಹಾರ್ದಿಕ ಶುಭಾಶಯಗಳು! 📚✍️
ನಿಮ್ಮ ಪರಿಶ್ರಮ, ಆತ್ಮವಿಶ್ವಾಸ ಮತ್ತು ನಿಯಮಿತ ಅಭ್ಯಾಸವೇ ನಿಮ್ಮ ಯಶಸ್ಸಿನ ಮಂತ್ರ.
ಭಯವಿಲ್ಲದೆ, ಧೈರ್ಯದಿಂದ ಮತ್ತು ಸಮಾಧಾನದಿಂದ ಪರೀಕ್ಷೆ ಬರೆಯಿರಿ.
ನಿಮ್ಮ ಕನಸುಗಳು ಸಾಕಾರವಾಗಲಿ
SDPI says the acquittal of Arvind Kejriwal and Manish Sisodia in the Delhi excise policy case is a setback to a politically driven prosecution. The collapse of the CBI case shows allegations of corruption lacked proof and failed judicial scrutiny. #ArvindKejriwal#Accountability
ಒಳಮೀಸಲಾತಿ 2ಬಿ ರಿಸರ್ವೇಶನ್, ಕಾಂತರಾಜ್ ಆಯೋಗದ ವರದಿಯ ಜಾರಿಗಾಗಿ ಒತ್ತಾಯಿಸಿ ನಡೆಯುತ್ತಿರುವ "ಚಲೋ ಬೆಳಗಾವಿ" ಜಾತಾಗೆ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಅಡಿಷನಲ್ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಅವರು ಸಂಬಂಧಿಸಿದ ಜಿಲ್ಲೆಗಳ ಎಲ್ಲಾ ಪೊಲೀಸ್ ಕಮಿಷನರ್ ಮತ್ತು ವರಿಷ್ಠಾಧಿಕಾರಿಗಳಿಗೆ ಪತ್ರ ಬರೆದಿರುತ್ತಾರೆ. ಆದರೆ ಉಡುಪಿಯ SP udupi ಅವರು ಕಾರ್ಯಕ್ರಮಕ್ಕೆ ಅನುಮತಿ ನೀಡಲಾಗುವುದಿಲ್ಲ ಎನ್ನುತ್ತಿದ್ದಾರೆ. ಆದರೆ ಯಾವ ಕಾರಣಗಳನ್ನು ನೀಡುತ್ತಿಲ್ಲ. ದಯಮಾಡಿ @DgpKarnataka ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಮಾತನಾಡಿ ನಮಗೆ ಕಾನೂನು ಬದ್ಧ ಅವಕಾಶವನ್ನು ಒದಗಿಸಿಕೊಡಬೇಕೆಂದು ಕೋರುತ್ತೇನೆ.
ಬಿ ಆರ್ ಭಾಸ್ಕರ್ ಪ್ರಸಾದ್
ರಾಜ್ಯ ಪ್ರಧಾನ ಕಾರ್ಯದರ್ಶಿ
ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ
ಇವತ್ತಿನ ಪ್ರತಿಭಟನೆಯ ಬಿಸಿ ಸರ್ಕಾರಕ್ಕೆ ಮುಟ್ಟಿದೆ ಮಾನ್ಯ ಮುಖ್ಯಮಂತ್ರಿಗಳಾದ @siddaramaiah ನವರು ನಿರಾಶ್ರಿತರಿಗೆ ಪರ್ಯಾಯ ಜಾಗ ಕಲ್ಪಿಸುವ ಭರವಸೆಯನ್ನು ನೀಡಿದ್ದಾರೆ. ಆದರೆ ಭರವಸೆ ಸಾಕಾಗದು, ಕಾರ್ಯರೂಪ ಬೇಕು.
ಇವತ್ತಿನ ನಮ್ಮ ಹೋರಾಟ, ಪ್ರತಿಭಟನೆ ಮತ್ತು ಜನಪರ ಒತ್ತಡದ ಪರಿಣಾಮವಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋಗಿಲು ಬಡಾವಣೆಯ ಧ್ವಂಸದಿಂದ ನಿರಾಶ್ರಿತರಾದ ಕುಟುಂಬಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು ಎಂಬ ಭರವಸೆ ನೀಡಿದ್ದಾರೆ.
ಆದರೆ, ಇದು ಕೇವಲ ಹೇಳಿಕೆಯಾಗಿ ಉಳಿಯದೇ ಕಾರ್ಯರೂಪಕ್ಕೆ ಬರಲೇಬೇಕು.
ಭರವಸೆಗಳ ಮೇಲೆ ಬದುಕು ಕಟ್ಟಲಾಗುವುದಿಲ್ಲ.
ಜನರಿಗೆ ಬೇಕಾಗಿರುವುದು ತಕ್ಷಣದ ಪರಿಹಾರ, ಪುನರ್ವಸತಿ ಮತ್ತು ಶಾಶ್ವತ ಮನೆಗಳು.
ಮುಖ್ಯಮಂತ್ರಿಗಳ ಭರವಸೆಯನ್ನು ಸ್ವಾಗತಿಸುತ್ತೇವೆ.
ಆದರೆ ಒತ್ತಡ ಇಲ್ಲದೆ ನ್ಯಾಯ ಸಿಗುವುದಿಲ್ಲ ಎಂಬುದನ್ನು ಅನುಭವ ನಮಗೆ ಕಲಿಸಿದೆ. ಆದ್ದರಿಂದ, ಈ ಭರವಸೆ ಕಾರ್ಯರೂಪಕ್ಕೆ ಬರಬೇಕೆಂದು ಆಗ್ರಹಿಸಿ ಬುಲ್ಡೋಜರ್ ಸರ್ವಾಧಿಕಾರ ರಾಜಕೀಯ ಧೋರಣೆಯನ್ನು ಖಂಡಿಸಿ ನಾಳೆ ಎಸ್ಡಿಪಿಐ ಪಕ್ಷದ ವತಿಯಿಂದ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಲಾಗಿದೆ.
ಇಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ರಾಜ್ಯ ನಾಯಕರ ನಿಯೋಗವು, ಉತ್ತರ ಬೆಂಗಳೂರಿನ ಯಲಹಂಕಾ ವಿಧಾನಸಭಾ ವ್ಯಾಪ್ತಿಯ ಕೋಗಿಲು ಪ್ರದೇಶದ ವಸೀಂ ಲೇಔಟ್ ಹಾಗೂ ಫಕೀರ್ ಕಾಲೋನಿಗಳಿಗೆ ಭೇಟಿ ನೀಡಿ, ಕರ್ನಾಟಕ ಸರ್ಕಾರದ ಧ್ವಂಸ ಕಾರ್ಯಾಚರಣೆಯಿಂದ ಗೃಹವಿಹೀನರಾದ ಸುಮಾರು 400 ಕುಟುಂಬಗಳ ನೋವು-ನಲಿವುಗಳನ್ನು ನೇರವಾಗಿ ಆಲಿಸಿತು.
ಡಿಸೆಂಬರ್ 20ರ ಬೆಳಗಿನ ಜಾವ ಸುಮಾರು 4:15ಕ್ಕೆ, ಯಾವುದೇ ಪೂರ್ವ ಸೂಚನೆ ನೀಡದೆ, ಭೂಗರ್ಭ ಯಂತ್ರಗಳ ಮೂಲಕ ಮನೆಗಳನ್ನು ಧ್ವಂಸಗೊಳಿಸಲಾಗಿತ್ತು.
ಮನೆಗಳನ್ನು ಖಾಲಿ ಮಾಡಲು ಬೆದರಿಕೆ,
ದಾಖಲೆ–ಹಣ–ಅಗತ್ಯ ವಸ್ತುಗಳನ್ನು ತೆಗೆದುಕೊಳ್ಳಲು ಅವಕಾಶವಿಲ್ಲ,
ಮತ್ತೆ ಕ್ಷಣಾರ್ಧದಲ್ಲಿ ಮನೆಗಳು ನೆಲಸಮ ಇದು ಆಡಳಿತವಲ್ಲ, ಅಕ್ರಮ ದಾಳಿ.
30 ವರ್ಷಗಳಿಗೂ ಹೆಚ್ಚು ಕಾಲ ಒಂದೇ ವಸಾಹತಿಯಲ್ಲಿ ಬದುಕು ಕಟ್ಟಿಕೊಂಡಿದ್ದ ಅನೇಕ ಕುಟುಂಬಗಳು,
ಇಂದು ಯಾವುದೇ ಪರಿಹಾರ, ಪುನರ್ವಸತಿ ಅಥವಾ ಪರ್ಯಾಯ ವ್ಯವಸ್ಥೆ ಇಲ್ಲದೆ
ಕಠಿಣ ಚಳಿಗಾಲದ ರಾತ್ರಿಗಳನ್ನು ತೆರೆದ ಆಕಾಶದ ಕೆಳಗೆ ಕಳೆಯುವ ಸ್ಥಿತಿಗೆ ತಳ್ಳಲ್ಪಟ್ಟಿದ್ದಾರೆ.
ಇದು ಮಾನವೀಯತೆಯ ವಿಫಲತೆ ಇಲ್ಲದ ಕೃತ್ಯ ಮಾತ್ರವಲ್ಲ, ಸಂವಿಧಾನಕ್ಕೆ ಮಾಡಿದ ಅಪಮಾನ. “ಕಾಂಗ್ರೆಸ್ ಸರ್ಕಾರದ ಈ ಬುಲ್ಡೋಜರ್ ರಾಜಕೀಯವು ಸಂವಿಧಾನ, ಮಾನವ ಹಕ್ಕುಗಳು ಮತ್ತು ಪ್ರಜಾಪ್ರಭುತ್ವ ಮೌಲ್ಯಗಳ ಮೇಲೆ ನೇರ ದಾಳಿ”
ನ್ಯಾಯ ಸಿಗುವವರೆಗೂ,
ಪರ್ಯಾಯ ಮನೆ ಸಿಗುವವರೆಗೂ,
ಪೀಡಿತರಿಗೆ ಗೌರವಯುತ ಬದುಕು ಸಿಗುವವರೆಗೂ
ಎಸ್ಡಿಪಿಐ ಹೋರಾಟ ನಿಲ್ಲುವುದಿಲ್ಲ.
✊ ಜನರ ಮನೆ – ಜನರ ಹಕ್ಕು
✊ ಬುಲ್ಡೋಜರ್ ಆಡಳಿತಕ್ಕೆ ಬೇಡ
✊ ನ್ಯಾಯಕ್ಕಾಗಿ ಹೋರಾಟ ಅನಿವಾರ್ಯ
#SDPI
#Kogilu
#Yelahanka
#BengaluruDemolition
#BulldozerPolitics
#CongressGovernment
#RightToShelter
#HousingRights
#HumanRights
#ConstitutionalValues
#JusticeForVictims
#PeopleFirst
#StatewideProtest
கிருஷ்ணகிரியில் பணியின் போது மின்சாரம் தாக்கி உயிரிழந்த தற்காலிக மின்சார வாரிய ஊழியர்! - தமிழக அரசு உரிய நிவாரணம் வழங்க எஸ்டிபிஐ கட்சி கோரிக்கை
இதுதொடர்பாக எஸ்டிபிஐ கட்சியின் மாநில தலைவர் நெல்லை முபாரக் வெளியிட்டுள்ள அறிக்கையில் கூறியிருப்பதாவது;
கிருஷ்ணகிரியில் தமிழ்நாடு மின்சார வாரியத்தில் கடந்த 6 ஆண்டுகளாக தற்காலிக ஊழியராக பணியாற்றி வந்த முஹம்மது சபீர் என்பவர், கடந்த டிசம்பர் 17 அன்று மின்பழுது சரிசெய்யும் பணியின்போது ஏற்பட்ட துயரச் சம்பவமொன்றில் உயிரிழந்தார்.
மின்சாரப் புகாரை சரிசெய்யச் சென்ற அவர், டிரான்ஸ்ஃபார்மரின் மின் இணைப்பை துண்டித்துவிட்டு பழுது நீக்கும் பணியில் ஈடுபட்டிருந்தார். அப்போது, மின் இணைப்பு துண்டிக்கப்படாத மற்றொரு டிரான்ஸ்ஃபார்மரிலிருந்து திடீரென மின்சாரம் பாய்ந்து, பணியாற்றிக் கொண்டிருந்த சபீரை தாக்கியது. இதில் அவர் தூக்கி வீசப்பட்டு பலத்த காயமடைந்தார். படுகாயத்துடன் மருத்துவமனையில் அவர் அனுமதிக்கப்பட்டு அவரது இடது கை துண்டிக்கப்பட்ட நிலையில், மேல்சிகிச்சைக்காக பெங்களூரு தனியார் மருத்துவமனையில் அனுமதிக்கப்பட்டார். தீவிர சிகிச்சை அளிக்கப்பட்ட போதிலும், சிகிச்சை பலனின்றி அவர் பரிதாபமாக உயிரிழந்தார்.
மிகவும் ஏழ்மையான குடும்பத்தைச் சேர்ந்த இவரது மரணம், அவரது குடும்பத்தினரை ஆழ்ந்த துயரத்தில் ஆழ்த்தியுள்ளது. இதுவரை மின்சார வாரிய அதிகாரிகள் இவரது மரணம் தொடர்பாக எவ்வித தொடர்பும் கொள்ளவில்லை எனக் கூறப்படுகிறது. பணியின்போது ஏற்பட்ட விபத்தில் உயிரிழந்த போதிலும், தற்காலிக ஊழியர் என்ற ஒரே காரணத்துக்காக அவரது குடும்பத்தை புறக்கணிப்பது ஏற்புடையதல்ல.
எனவே, மின்சாரம் தாக்கி உயிரிழந்த மின் ஊழியர் முஹம்மது சபீரின் குடும்பத்துக்கு தமிழக அரசு உரிய நிவாரணமாக ரூ.50 லட்சம் வழங்க வேண்டும். மேலும், அவரது குடும்பத்தில் தகுதியுள்ள ஒருவருக்கு அரசுப் பணி வழங்கிட வேண்டும் என வலியுறுத்திக் கேட்டுக்கொள்கிறேன்.
இவ்வாறு அவர் அந்த அறிக்கையில் தெரிவித்துள்ளார்.
ಬೆಂಗಳೂರಿನ ಫಕೀರ್ ಕಾಲೋನಿಯ ಬಡವರ ಮನೆಗಳಿಗೆ ಬುಲ್ಲೋಜರ್! ಇನ್ಫೋಸಿಸ್ ನಿಂದ KIADB ಭೂಮಿ ರಿಯಲ್ ಎಸ್ಟೇಟ್ಗೆ ಮಾರಾಟ ಸರ್ಕಾರ ಮೌನ!
ಬಡವರ ಕಣ್ಣಿಗೆ ಸುಣ್ಣ, ಕಾರ್ಪೊರೇಟ್ ಕಣ್ಣಿಗೆ ಬೆಣ್ಣೆ
53.5 ಎಕರೆ ಭೂಮಿ ದುರುಪಯೋಗ ಪಡಿಸಿಕೊಂಡ ಇನ್ಫೋಸಿಸ್ ವಿರುದ್ಧ ಏನು ಕ್ರಮ..?
~ಅಬ್ದುಲ್ ಮಜೀದ್,
(ರಾಜ್ಯಾಧ್ಯಕ್ಷರು, SDPI ಕರ್ನಾಟಕ)#Bengaluru