@DKShivakumar Sir there are 1020 AE /JE vacancies in water resources department, you have sent only 90 posts to KPSC for approval All Karnataka State Student association hereby request to fill up 1020 AE/JE posts
#Increase_WRD_AE_Vacancy
KPSC ಕಾರ್ಯದರ್ಶಿ ವಿಕಾಸ್ ಸರ್ ರವರು ನೇಮಕಾತಿಯಲ್ಲಿ ಸಾಕಷ್ಟು ಸುಧಾರಣೆ ಯನ್ನು ತರುವಲ್ಲಿ ಯಶಸ್ವಿಯಾಗಿದ್ದಾರೆ.ಇಂತಹ ಒಳ್ಳೆ ಅಧಿಕಾರಿಯನ್ನು ಸುಖಾಸುಮ್ಮನೆ ನಿಂದಿಸುವುದು ಸರಿಯಲ್ಲ.KPSC ಅಧ್ಯಕ್ಷರೆ ಹಾಗೂ ಸದಸ್ಯರೆ ಆಯೋಗದ ಮುಂದೆಯಿರುವು ಕೆಲಸದ ಬಗ್ಗೆ ಗಮನಹರಿಸಿ ಹಾಗೂ ಒಳ್ಳೆಯ ಕೆಲಸವನ್ನು ಬೆಂಬಲಿಸಿ. #westandwithkpscsecretary
https://t.co/FRCJFIboa4
In this video i have explained regarding complaint given to CS , GOK by KPSC Chairman & members about KPSC Secretary vikas sir working process in KPSC.
so plz watch this video and retweet this tweet.
#istandwithkpscsecretary
KK(hk) ಸುತ್ತೋಲೆಯನ್ನು ರದ್ದು ಮಾಡಬೇಕು. feb 1 ರಂದು ಹೊರಡಿಸಿದ ಸುತ್ತೋಲೆಯನ್ನು ರದ್ದುಗೊಳಿಸಬೇಕು. ರದ್ದು ಮಾಡದಿದ್ದರೆ 24 ಜಿಲ್ಲೆಯ ವಿದ್ಯಾರ್ಥಿಗಳು ಅವರ ಕುಟುಂಬದವರು ಮುಂಬರುವ ಚುನಾವಣೆಯಲ್ಲಿ ಪ್ರಸ್ತುತ ಇರುವ ಸರ್ಕಾರಕ್ಕೆ ತಕ್ಕಪಾಠ ಕಲಸಬೆಕಾಗುತ್ತೆ. @CMofKarnataka@BJP4Karnataka@BSBommai@ArunSinghbjp@LaxmanSavadi
Whether calculator is allowed or not for RWS AEE examination? It's better to know at initial stages.Approach will be different if calculator is allowed.@secretarykpsc
For RWS AE the commission has notified on 21-FEB-2022 for total posts of 188(129+59).Later on addendum notification has published on dated 01-SEPT-2022 for 100 posts for RPC leading to total number of posts 288(229+59).Sir @secretarykpsc please clarify...
ಆದ್ರೆ ಈ ಬಾರಿ kas 300 ಕಿಂತ ಹೆಚ್ಚಿನ ಹುದ್ದೆಗಳು ಅಧಿಸೂಚನೆ ಆಗುತ್ತೆ ಅಂತ ನಿಮ್ಮ ಸರ್ಕಾರದ ಮೇಲೆ ನಂಬಿಕೆ ಇಟ್ಟು 3 ವರ್ಷಗಳಿಂದ ಓದುತ್ತಿದ್ದಾರೆ ಆದರೆ ಈಗ ಕೇವಲ 43 ಹುದ್ದೆಗಳು ಅಂದ್ರೆ ನಿಮ್ಮ ಸರ್ಕಾರದ ಮೇಲಿನ ನಂಬಿಕೆ ಯುವ ಜನತೆಯಲ್ಲಿ ಕಡಿಮೆ ಆಗಿದೆ.(2)
ಆ ನಂಬಿಕೆ ನಿಮ್ಮ ಸರ್ಕಾರದ ಮೇಲೆ ಉಳಿಬೇಕು ಮತ್ತೆ ಮುಂದಿನ ಚುನಾವಣೆಯಲ್ಲಿ ನಿಮಗೆ ನಮ್ಮ ಎಲ್ಲಾ ಸ್ಪರ್ಧಾರ್ತಿಗಳ ಮತ್ತು ಅವರ ಕುಟುಂಬದ ಎಲ್ಲರ ಮತಗಳು ನಿಮ್ಮ ಸರ್ಕಾರಕ್ಕೆ ಬೇಕು ಅಂದ್ರೆ ಈ ಕೂಡಲೇ ನೀವು
ಈ ಮೇಲಿನ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಭರ್ತಿಗೆ ಆದೇಶ ಮಾಡಿ.(3)
ಗೃಹಮಂತ್ರಿಗಳೆ PSI 545post ಅಲ್ಲಿ ಅಕ್ರಮ ನಡೆದೇ ಇಲ್ಲ ಅಂತ ಹೇಳಿಕೆ ಕೊಟ್ರಲ್ಲ ಒಮ್ಮೆಈ ಸಾಕ್ಷಿಗಳನ್ನು ನೋಡಿ ಬಡ ಮಕ್ಕಳಿಗೆ ಅನ್ಯಾಯ ಮಾಡಲಿಕ್ಕೆ ನಿಮಗೆ ಮನಃಸಾಕ್ಷಿ ಇಲ್ಲವೇ? ಮರುಪರೀಕ್ಷೆ ಮಾಡ್ಸಿ ಇಲ್ಲ ಅಂದ್ರೆ ದೊಡ್ಡ ಹೋರಾಟ ಎದಿರ್ಸೋಕೆ ತಯಾರಾಗಿ.
@CMofKarnataka@JnanendraAraga@siddaramaiah@hd_kumaraswamy@BSBommai