ಇಂದಿಗೂ ತನ್ನ ಮೇರು ವ್ಯಕ್ತಿತ್ವ ಮತ್ತು ಸಾಧನೆಗಳಿಂದ ಯುವ ಮನುಸುಗಳಿಗೆ Inspiration ಆಗಿರುವ ಮರೆಯದ ಮಾಣಿಕ್ಯ ಶಂಕರನಾಗ್ ಅವರಿಗೆ ಹಬ್ಬದ ಶುಭಾಶಯಗಳು ❤️ #HappyBirthday#HappyBirthdayShankarNag
You are that Someone Special who is going to unveil the poster of our new Web Series "Nimagondu Sihi Suddi".
Unveil the poster & share it with the hashtag #NSSContest, get a chance to win goodies.
https://t.co/NSKnfOqqqf
#kannada_film_industry#webseries
ಓಂ ಗಮ್ ಗಣಪತಿಯೇ ನಮಃ
ಎಲ್ಲರ ಬಾಳಿಗೂ ಶುಭದಾಯಕವಾಗಿರಲಿ. ಗಣಪತಿ ನಿಮಗೆ ಆರೋಗ್ಯ, ಸಂಪತ್ತು, ನೆಮ್ಮದಿಯನ್ನು ಕರುಣಿಸಲಿ. ನಿಮಗೂ ನಿಮ್ಮ ಕುಟುಂಬದವರಿಗೂ ಗಣೇಶ ಚತುರ್ಥಿಯ ಶುಭಾಶಯಗಳು😍🙏 #GaneshaChaturthi#GaneshaChaturthi2020
ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಗೆ ಈ ಕೇರಳದಲ್ಲೂ ಈಗ ಫ್ಯಾನ್ಸ್ ಅಸೋಸಿಯೇಷನ್ Rakshit Shetty Kerala Fans Association https://t.co/zflnGYkLAc via @YouTube#rakshitshetty#rakshitshettyfans