ಇಂದು ಹಿರೇಕೆರೂರಿನ ನನ್ನ ಸ್ವಗೃಹದಲ್ಲಿ, ಕನ್ನಡ ಚಿತ್ರರಂಗದ ಜನಪ್ರಿಯ ನಟ,ಸಹೃದಯಿ, ಚಾಲೆಂಜಿಂಗ್ ಸ್ಟಾರ್ @dasadarshan ಅಭಿನಯದ 'ಕ್ರಾಂತಿ' ಚಿತ್ರದ ಪ್ರೋಮೋ ಪೋಸ್ಟರ್ ಅನ್ನು ಹಿರೇಕೆರೂರಿನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಸಂಘದ ಸದಸ್ಯರ ವತಿಯಿಂದ ಬಿಡುಗಡೆ ಮಾಡಿ,ಇಡೀ ತಂಡಕ್ಕೆ ಶುಭಕೋರಿದೆನು.
#Kranti | #ಕ್ರಾಂತಿ | #Darshan
ನಮ್ಮ ಕರಿಯ ಚಿತ್ರದ ನಿರ್ಮಾಪಕರಾದ ' ಆನೇಕಲ್ ಬಾಲರಾಜ್ ' ಇಂದು ನಮ್ಮನ್ನು ದೈಹಿಕವಾಗಿ ಅಗಲಿದ್ದಾರೆ. ಈ ದುಃಖವನ್ನು ತಡೆದುಕೊಳ್ಳುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ. ಓಂ ಶಾಂತಿ