Junior residents working with 1/3rd capacity, thesis completions, horrible duty hours, non-responsive government, high academic fees and with no clue about juniors :
ಸರ್, ನಮ್ಮ ಶೈಕ್ಷಣಿಕ ಶುಲ್ಕದ ಬಗ್ಗೆ ನೀವು ಏನು ಹೇಳಲಿಲ್ಲ? ಇದನ್ನು 23000 ರಿಂದ 129000 ಕ್ಕೆ ಏರಿಸಲಾಯಿತು. ಇದು ಸುಮಾರು ಶೇಕಡಾ 500% ಅಷ್ಟು ಜಾಸ್ತಿ ಆಗಿದೆ. ಇದನ್ನು ನೀವು ಮೊದಲಿನಷ್ಟೆ ಮಾಡಬೇಕು. ನಾವು ಮೊದಲೆ ಹೇಳಿರುವಂತೆ ನಮ್ಮ ಎಲ್ಲಾ ಬೇಡಿಕೆ ಈಡೇರೊವರೆಗೂ ನಮ್ಮ ಮುಷ್ಠರ ನಿಲ್ಲುವುದಿಲ್ಲ.@mla_sudhakar@CMofKarnataka
ಕೇವಲ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪ್ರತಿಭಟನೆ ನಡೆಯುತ್ತಿಲ್ಲ ರಾಜ್ಯದ ಎಲ್ಲ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗಳಲ್ಲಿ ನಡೆಯುತ್ತಿದೆ ನಿಮ್ಮ ಗಮನದಲ್ಲಿರಲಿ. ಬೇಡಿಕೆಗಳು ಕೆಲವೇ ಇವೆ. ಲಕ್ಷಗಟ್ಟಲೇ ಫೀಸ್ ಕಟ್ಟಿ, ಜೊತೆಗೆ ಆಶ್ವಾಸನೆಗಳು ತುಂಬಾ ಕೇಳಿದ್ದೇವೆ.
@mla_sudhakar
#Karnataka Association of Resident Doctors (KARD) has also written to the Principal Secretary of the Medical Education Department demanding Covid-risk allowance.
https://t.co/CUnD2AjkFS