ನಮ್ಮ ಪಾಲಿಗೆ ಇದು ಬಹುದೊಡ್ಡ
ಆಘಾತ. ಇತ್ತೀಚೆಗಷ್ಟೇ ರಾಜ್ಯಸಭಾ
ಸದಸ್ಯರಾಗಿದ್ದ ಅಶೋಕ್ ಗಸ್ತಿ ಅವರು ದೈವಾಧೀನರಾಗಿದ್ದಾರೆ. ಅವರ ಆತ್ಮಕ್ಕೆ ಸದ್ಗತಿ ಸಿಗಲಿ ಮತ್ತು ಅವರ ಕುಟುಂಬಕ್ಕೆ ಈ ದು:ಖ ಭರಿಸುವ ಶಕ್ತಿ ಭಗವಂತ ನೀಡಲಿ. ಈ ಸಂಕಷ್ಟದ ಘಳಿಗೆಯಲ್ಲಿ ಅವರ ಕುಟುಂಬದೊಂದಿಗೆ ನಮ್ಮ ಪಕ್ಷ ಇರಲಿದೆ.
Drugs may give a temporary high to an Individual consuming them, but they destroy families and our society.
The destruction caused by #DrugsMafia is enormous and deadly beyond imagination.
Please join and support Our Abhiyan for a #DrugsMuktaKarnataka.
ಇವತ್ತು ನಾವು ಕಾವಲಭೈರಸಂದ್ರದ ಗಲಭೆ ಪ್ರದೇಶಕ್ಕೆ ಭೇಟಿ ನೀಡಿ, ಸಂಕಷ್ಟಕ್ಕೆ ಒಳಗಾದ ಕುಟುಂಬದವರಿಗೆ ಆರ್ಥಿಕ ನೆರವು ನೀಡಿ ಅವರಿಗೆ ಧೈರ್ಯ ತುಂಬಿ ಬಂದೆವು.
ಈ ಸಂದರ್ಭದಲ್ಲಿ ಶ್ರೀ @STSomashekarMLA, ಶ್ರೀ @BlrNirmal, ಶ್ರೀ @SRVishwanathBJP, ಶ್ರೀ @mepratap, ಶಾಸಕರು ಮತ್ತು ಇತರರು ಉಪಸ್ಥಿತರಿದ್ದರು.
ಸರ್ವರಿಗೂ ಶ್ರಾವಣ ಶಿವರಾತ್ರಿಯ ಶುಭಾಶಯಗಳು, ಜಗತ್ತಿಗೆ ಬಂದೊದಗಿದ ಕೊರೊನಾ ಸೋಂಕಿನ ಹಿನ್ನಲೆಯಲ್ಲಿ ಜನಜೀವನ ತತ್ತರಿಸಿದ್ದು ಆದಷ್ಟೂ ಬೇಗ ಜನಜೀವನ ಯಥಾ ಸ್ಥಿತಿಗೆ ಮರಳಿ ಕೊರೊನಾ ಭೀತಿಯಿಂದ ಮುಕ್ತರಾಗಲಿ ಎಂದು ಶಿವನಲ್ಲಿ ಪ್ರಾರ್ಥಿಸುತ್ತೇನೆ.!!
" ಹರ ಹರ ಮಹಾದೇವ "
ಬೀದರ್ ನ ಜನಪ್ರಿಯ ಸಂಸದ @bhagwantkhubaರವರ ಆರೋಗ್ಯ ಶೀಘ್ರ ಸುಧಾರಿಸಲಿ ಎಂದು ಪ್ರಾರ್ಥಿಸಿ, ಹಾಗೂ ಪೋಲಿಸ್ ಇಲಾಖೆಯವರ ಆರೋಗ್ಯ ರಕ್ಷಣೆಗಾಗಿ ಭಾಲ್ಕಿ ಉಪವಿಭಾಗದ ಭಾಲ್ಕಿ ತಾಲ್ಲೂಕು ಮತ್ತು ಔರಾದ ತಾಲೂಕಿನ ಎಲ್ಲಾ ಪೋಲಿಸ್ ಠಾಣೆಗಳಿಗೆ ಪೋಲಿಸರ ಆರೋಗ್ಯ ರಕ್ಷಿಸಲು ಮಾಸ್ಕಗಳನ್ನು ಸ್ಯಾನಿಟೈಸರಗಳನ್ನು ಥರ್ಮಲ್ ಸ್ಯ್ಕಾನರಗಳನ್ನು ಪಲ್ಸ್
ಆಕ್ಸಿಮಿಟರಗಳನ್ನು ಇಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶ್ರೀ ನಾಗೇಶ ರವರಿಗೆ ಭೇಟಿ ಮಾಡಿ ದೇಣಿಗೆ ನೀಡಿದೆ. ಸುಮಾರು ಆರವತ್ತು ಸಾವಿರ ರೂಪಾಯಿ ಮೌಲ್ಯದ ಈ ವಸ್ತುಗಳನ್ನು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗೆ ಹಸ್ತಾಂತರಿಸಿದೆ.
ಈ ಸಂದರ್ಭದಲ್ಲಿ ಭಾಲ್ಕಿ ಡಿವೈಎಸಪಿ. ಡಾ.ದೇವರಾಜ ಬಿಜೆಪಿ ಹಿರಿಯ ಮುಖಂಡರಾದ ಸೂರಜಸಿಂಗ ರಜಪೂತ