ಭಾರತ ಸರಕಾರದ ಯುವಜನ ಮತ್ತು ಕ್ರೀ���ಾ ಮಂತ್ರಾಲಯದ ನೆಹರು ಯುವಕೇಂದ್ರ ಚಿಕ್ಕಮಗಳೂರು, ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ವೇದಿಕೆ(ರಿ) ತರೀಕೆರೆ ಮತ್ತು ಯುವ ಸಂಘಗಳ ಒಕ್ಕೂಟ ಚಿಕ್ಕಮಗಳೂರು ಇವರುಗಳು ಆಯೋಜಿಸಿದ್ದ
"ಯುವ ಉತ್ಸವ-2022"
"ಯುವ ಸಂವಾದ -ಇಂಡಿಯಾ @2047"
India Independence Amrita Mahotsava and 224th Krantiveer Sangolli Rayanna Festival were celebrated in Tarikere by flag hoisting for the first time by a transgender person at Krantiveer Sangolli Rayanna Youth Forum (R) of the town.@NYKCKM @MNNatraj1@CTRavi_BJP@PMOIndia
India Independence Amrita Mahotsava and 224th Krantiveer Sangolli Rayanna Festival were celebrated in Tarikere by flag hoisting for the first time by a transgender person at Krantiveer Sangolli Rayanna Youth Forum (R) of the town @siddaramaiah@BSBommai@Nyksindia@YASMinistry
75ನೇ ಸ್ವಾತಂತ್ರ್ಯೋತ್ಸವದ ಸವಿನೆನಪಿನಲ್ಲಿ ಆಗಸ್ಟ್ 13 ರಂದು, ಸಂಗೊಳ್ಳಿ ರಾಯಣ್ಣ ಯುವ ವೇದಿಕೆ(ರಿ) ತರೀಕೆರೆ, ನೆಹರು ಯುವ ಕೇಂದ್ರ ಚಿಕ್ಕಮಗಳೂರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತರೀಕೆರೆ,ಆಶ್ರಯದಲ್ಲಿ 700ಅಡಿ ಉದ್ದದ ತಿರಂಗ ಮೆರವಣಿಗೆ.@Nyksindia @nykskarnataka @NYKCKM @BSBommai@BABasavaraja@JeevaJay14@YASMinistry