@DgpKarnataka@kspfactcheck
ಕರ್ನಾಟಕದ ಐಟಿಐ, ಡಿಪ್ಲೊಮಾ ಶಿಕ್ಷಣ ಪಡೆದ ವಿದ್ಯಾರ್ಥಿಗಳು,2021ರ ಸಿವಿಲ್ PC ಹುದ್ದೆಗಳಿಗೆ ಓಪನ್ ಸ್ಕೂಲ್ [NIOS] ಇಂದ ಕನ್ನಡ ಭಾಷೆ ಮತ್ತು ಒಂದು ವಿಷಯ ಪ್ರಮಾಣಪತ್ರಗಳನ್ನು ಆಯೋಗ ಕೇಳುತ್ತಿದೆ ಇದರಿಂದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ, ಇದನ್ನು ಸರಿಪಡಿಸಬೇಕೆಂದು ಸರ್ಕಾರಲ್ಲಿ ಮನವಿ ಸರ್
Teaching democratic values in children is crucial for fostering responsible citizenship. Teach them the importance of fairness, equality, liberty and instill these values early on. (1/2)
@CMofKarnataka@CMahadevappa@BNagendraINC
“Without education knowledge is lost;
without knowledge development is lost; without development wealth is lost;
without wealth Shudras are ruined.”
- Jotirao Phule (1890)
ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರವರು ವಿಲೇವಾರಿ ಮಾಡಿರುವ ಇಲಾಖೆಯ ಕಡತಗಳ ಸಂಖ್ಯೆ ಮತ್ತು ಸಂಕ್ಷಿಪ್ತ ವಿವರ ಹಾಗೂ ಇಲಾಖೆಯ ವಿವಿಧ ಶಾಖೆಗಳಲ್ಲಿ ಬಾಕಿ ಇರುವ ಕಡತಗಳ ಸಂಖ್ಯೆ ಪಡೆಯಲು ಲಿಂಕನ್ನು ಕ್ಲಿಕ್ ಮಾಡಿ. https://t.co/efGIU7i3hS
@CMofKarnataka@CMahadevappa#Transparency#KarnatakaSWD
ಫೇಸ್ಬುಕ್ ಲೈವ್ ನಲ್ಲಿ ನಟ ಉಪೇಂದ್ರ @nimmaupendra ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದರು. ಸಮುದಾಯ ಒಂದನ್ನು ನಿಂದಿಸಿದ ಆರೋಪದ ಮೇಲೆ ಉಪೇಂದ್ರ ಅವರ ವಿರುದ್ಧ ಸಿ.ಕೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಮಧುಸೂದನ್ ದೂರು ನೀಡಿದ್ದಾರೆ. (1/2)
@CMahadevappa@BNagendraINC@Captain_Mani72
ಮೆಟ್ರಿಕ್ ನಂತರದ ಕೋರ್ಸ್ಗಳ ಪ್ರವೇಶಾತಿಗೆ ಶಿಕ್ಷಣ ಸಂಸ್ಥೆಗಳು/ವಿ.ವಿಗಳು ಪರಿಶಿಷ್ಟ ಜಾತಿ/ಪಂಗಡದ ವಿದ್ಯಾರ್ಥಿಗಳಿಂದ ಕಡ್ಡಾಯ ಶುಲ್ಕ ವಸೂಲಿ ಮಾಡುವಂತಿಲ್ಲ.
ಈ ಬಗ್ಗೆ ರಾಜ್ಯದ ಶಿಕ್ಷಣ ಸಂಸ್ಥೆಗಳು ಹಾಗೂ ವಿ.ವಿ.ಗಳಿಗೆ ಮಾನ್ಯ ಸಚಿವರಾದ ಶ್ರೀ @CMahadevappa ನವರು ಸೂಚನೆ ನೀಡಿದರು (1/2)
@CMofKarnataka@BNagendraINC
Bengaluru has moved UP in The Global Startup Ecosystems Report 2023.
We are a Preferred Destination for
Entrepreneurs, Investors & Innovators.
- Global Ranking #20
- Agtech Ranking #13
- Fintech Ranking #21
We have the potential to improve this & will ensure we deliver better.