Good evening all.. many of you are asking about PWD JE provisional list. But from my side there is no update. List has already been submitted to commission on 30th November itself.
2022-23ನೇ ಸಾಲಿನ ಕರ್ನಾಟಕ ಸರಕಾರದ ವಿವಿಧ ಇಲಾಖೆಗಳ ವತಿಯಿಂದ KAS/IAS/Banking/IBPS/SSC/Group-C ಪರೀಕ್ಷೆಗಳಿಗೆ ಪರೀಕ್ಷಾ ಪೂರ್ವ ಉಚಿತ ತರಬೇತಿ (Free Coaching) ನೀಡುವ ಸಲುವಾಗಿ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯ ದಿನಾಂಕ ಪ್ರಕಟಗೊಂಡಿದೆ.
ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ (Civil PC ) ಹುದ್ದೆಗಳ ನೇಮಕಾತಿಗೆ ಇದೀಗ ಅಧಿಸೂಚನೆ ಪ್ರಕಟಗೊಂಡು ಅರ್ಜಿ ಆಹ್ವಾನಿಸಲಾಗಿದೆ.!!
ಒಟ್ಟು ಹುದ್ದೆಗಳು: 1,137
ಅರ್ಜಿ ಸಲ್ಲಿಸುವ ಅವಧಿ:
20-10-2022 ರಿಂದ 21-11-2022ರ ವರೆಗೆ @DOMGOK@MWDBALLARI@Karnatakapolice@krishnar_law@pkkonde
Dear students,
Please note that the last date to apply for Pre-matric,Post matric and MCM NSP scholarship has been extended
Apply now! Do not wait till the last date.
@DOMGOK@Captain_Mani72@anjan_mgd#NSP#Scholarship