ಒಬ್ಬ ದೇಶದ ಯೋಧರ ವಿರುದ್ಧವಾಗಿ ಪೋಸ್ಟ್ ಹಾಕುತ್ತಾನೆ...
ಇನ್ನೊಬ್ಬ ಪೋಸ್ಟ್ ಹಾಕಿದ ವ್ಯಕ್ತಿಯ ಪರವಾಗ��� ಸಮರ್ಥನೆ ಕೊಡುತ್ತಾನೆ...
ನನ್ನ ಪ್ರಕಾರ ಇಬ್ಬರೂ ಸಹ ದೇಶ ದ್ರೋಹಿಗಳೇ...
#WeStandWithKarkalaPolice
Tulu is a Dravidian language spoken widely in two coastal districts of Karnataka & in Kasaragod district. A Comparative Grammar of the Dravidian or South-Indian Family of Languages called Tulu as “one of the most highly developed languages of the Dravidian family”.
ಶತಮಾನದ ಇತಿಹಾಸ ಇರುವ ತುಳು ಭಾಷೆಗೆ ಮಾನ್ಯತೆ ಸಿಗಲಿ, ತುಳುನಾಡ ದೈವಾರಾಧನೆಯಂತಹ ಸಂಸ್ಕೃತಿ ಸಂಪ್ರದಾಯವನ್ನು ಗೌರವಿಸಿ, ರಾಜಕೀಯ ಕೇವಲ ಅಧಿಕಾರಕ್ಕೆ ಸೀಮಿತವಾಗಿರದೆ ತುಳುನಾಡಿನ ಎಲ್ಲಾ ಬೇಡಿಕೆಗಳಿಗೆ ಮನ್ನಣೆ ನೀಡಿ, ತುಳುನಾಡನ್ನು, ತುಳು ಭಾಷೆ ಸಂಸ್ಕೃತಿ ಯನ್ನು ಮುಂದಿನ ��ನಾಂಗಕ್ಕೆ ಉಳಿಸುವ ಪ್ರಯತ್ನವಾಗಲಿ.
#TuluTo8thSchedule
ಕನ್ನಡ ಮಣ್ಣಿನ ಮಗನಾಗಿ ನಮ್ಮದೇ ನಾಡಿನ ಹೆಮ್ಮೆಯ ಭಾಷೆ,ತುಳು 8 ನೇ ಪರಿಚ್ಚೇದಕ್ಕೆ ಸೇರಲಿ.
ಅಖಂಡ ಕರ್ನಾಟಕದ ಎಲ್ಲಾ ಭಾಷೆಗಳು ನಮ್ಮವೇ
ಕನ್ನಡಿಗರಾಗಿ ನಮಗೆ ಹೆಮ್ಮೆಯಿದೇ.
ನಮ್ಮದೇ ಭಾಷೆ ತುಳು 8ನೇ ಪರಿಚ್ಚೇದಕ್ಕೆ ಸೇರಿದ ದಿನ ನಾನು ಸಂಭ್ರಮ ಆಚರಿಸುವೆ.
ಬನ್ನಿ ಸಮಗ್ರ ಕರ್ನಾಟಕದ ಅಭಿವೃದ್ಧಿಗಾಗಿ ನಾವೆಲ್ಲಾ ಒಂದಾಗೋಣ.
#TuluTo8thSchedule
Tulu is the language we learn soon after birth.
Kannada is the language which opens up the world to us. We grew up studying Basavannana Vachanas.
Tuluvas are Kannadigas. It's nice to see the fight for #TuluTo8thSchedule is further uniting the state.
@SajithGowda@mvmeet
ಕರ್ನಾಟಕದ ಎಲ್ಲ ಭಾಷೆಗಳು ನಮ್ಮದೇ.
ತುಳು ಭಾಷೆಯನ್ನು ಸಂವಿಧಾನದ ಎಂಟನೇ ಷೆಡ್ಯೂಲ್ನಲ್ಲಿ ಸೇರಿಸಿ ಕರುನಾಡ ಎಲ್ಲ ನುಡಿಗಳನ್ನ ಬೆಂಬಲಿಸಬೇಕು. ತುಳುವಿಗೆ ಸಿಗಬೇಕಾದ ಸ್ಥಾನಮಾನ ಸಿಗಲಿ, ತುಳುವಿನ ಉಳಿಯುವಿಕೆ ಬೆಳವಣಿಗೆಗೆ ಇದು ಪೂರಕ.
#TuluTo8thSchedule
In national and state level literature awards, tulu literature is ignored a lot
Our people are talented, their literature is one among the best
Yet their works get ignored
#TuluTo8thSchedule
Sanskrit is spoken by only 1.1 million people and it's official language of India Tulu is spoken by more than 3 Million people Then why not Tulu?#TuluTo8thSchedule
Tulu has all capability to get into the 8th schedule as well as the official language of Karnataka. It has only shortcoming i.e., lack of political will in Tuluva representatives. Hope one day true Tuluva will speak up! #TuluTo8thSchedule
Tulu, a Proto-Dravidian language older than other languages with over 3 million speakers and recognized as one of the most developed Dravidian languages in 1856 by Robert Caldwell. Yet, hasn’t made it to the official language? It’s high time it’s recognized.
#TuluTo8thSchedule