ಜಾಮಿಯಾ ಮಸ್ಜಿದ್ ಕರೀಂ ಪುರ , ತುಮಕೂರು ಅಧೀನದ ಅತಿಕ್ರಮಣಗೊಂಡಿದ್ದ ಸುಮಾರು ೫ ಎಕರೆ ಭೂಮಿಯನ್ನು ಮರಳಿ ಪಡೆಯಲಾಯಿತು . ಸಹಕರಿಸಿದ ತುಮಕೂರು ಜಿಲ್ಲಾ ಸಲಹಾ ಸಮಿತಿ , ಜಿಲ್ಲಾ ವಕ್ಫ್ ಅಧಿಕಾರಿ, ಪೊಲೀಸ್ ಅಧಿಕಾರಿಗಳು ಹಾಗೂ ಸ್ಥಳೀಯರು ಎಲ್ಲರಿಗೂ ಅಭಿನಂದನೆಗಳು
ವಕ್ಫ್ ಮಂಡಳಿಯ ಕಾನೂನು ವಿಭಾಗದ ಪರಿಶೀಲನೆ ನಡೆಸಿದೆ.ಬಾಕಿ ಉಳಿದಿರುವ ಹಲವು ವ್ಯಾಜ್ಯಗಳ ಕುರಿತು ಚರ್ಚೆ ಮಾಡಿದೆವು.ಸೂಕ್ತ ನಿರ್ದೇಶನ ನೀಡಲಾಯಿತು.ಕಾನೂನು ವಿಭಾಗ ಅಧ್ಯಕ್ಷ ಡಿ ರಿಯಾಝ್ ಖಾನ್,ಆಯ್ಕೆ ಸಮಿತಿ ಅಧ್ಯಕ್ಷ ಅನ್ವರ್ ಭಾಷಾ,ಸಿಇಓ ಖಾನ್ ಪರ್ವೇಜ್,ಎಸಿಇಓ ಖಾದರ್ ಷಾ,ಮುಖ್ಯ ಕಾನೂನು ಅಧಿಕಾರಿ ಜಸ್ಟೀಸ್ ನೆಗಿನಲ್ ಜತೆಗಿದ್ದರು
Do good to people with varieties of benevolences that will open your heart and try to provide joy to others; it will bring you the pleasure of your life.
#JummaMubarak
Met waqf Board Chairman Sri Shafi Saeed, National Youth #Congress president @srinivasiyc , #KPCC Youth Congress President @nalapad at 'Souharda #iftar Meet' organised by @mlanaharis at St Joseph College Auditorium, Langford Road, Bangalore. #Ramadan2022
The notions idealized by constitution-makers of our country are glooming. The principles held with utmost importance - Democracy, Secularism, Federalism, Fraternity, Socialism etc. are now turned into the need of the hour.
Republic Day Wishes.
SSF INDIA #RepublicDay2022
ರಾಜ್ಯ ವಕ್ಫ್ ಮಂಡಳಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಮೊಹಮ್ಮದ್ ಷಫಿ ಸ-ಅದಿ ಅವರೊಂದಿಗೆ ಇಂದು ನಮ್ಮ ನಾಯಕರಾದ @siddaramaiah ಅವರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದೆ. ಶಾಸಕರಾದ ಬೈರತಿ ಸುರೇಶ್ ಸೇರಿದಂತೆ ಇನ್ನಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಬ್ಯಾಂಕಲ್ಲಿ ಕೆಲಸ ಮಾಡುವ ನನ್ನ ಸ್ನೇಹಿತೆಯೊಬ್ಬಳು ಮೋದಿಭಕ್ತೆ. ಇತ್ತೀಚೆಗೆ ಬ್ಯಾಂಕ್ strikeನಲ್ಲಿ ಭಾಗವಹಿಸಿದ್ದಳು. ಭಕ್ತರು ರೈತ ಹೋರಾಟಗಾರರಿಗೆ ಹೇಳುತ್ತಿದ್ದ ರೀತಿಯಲ್ಲಿಯೇ "ನಿಜವಾದ ಬ್ಯಾಂಕ್ ನೌಕರರು ಬ್ಯಾಂಕಲ್ಲಿ ಕೆಲಸ ಮಾಡುತ್ತಿದ್ದಾರೆ, strike ಮಾಡ್ತಾ ಇರುವವರು ದಲ್ಲಾಳಿಗಳು" ಅಂದೆ. ನನ್ನ ನಂಬರ್ ಈಗ block ಮಾಡಿದ್ದಾಳೆ.
🤕🤕
Alhamdulilla it is delightful to have recovered 10 acres of Waqf land belonging to Jamia Masjid Vartur which is being compounded and safeguarded. The efforts of the Managing Committee was appreciated by me today by visiting the said land where compound work is going on.
#Varthur
Today Met Hon'ble @CMofKarnataka@BSBommai ji along with Madam Smt. @ShashikalaJolle Minister for Muzarai, Haj & Wakf, Govt. of Karnataka and requested for Sanction of Rs.300 Cr for the Development of Waqf properties.
Attended @BangaloreSsf District Prathibotsava with one of my role model Former #Karnataka Lokayukta Justice Santosh Hegde..
#SSF#Pratibotsava#Bangalore
Visited the Indian Pavilion at @expo2020dubai.
'Expo 2020' also blazes lights to illuminate the economy worldwide. It is an excellent opportunity to showcase the achievements of the UAE in various fields to the world. #DubaiExpo2020
@shafi_saadi You are a highly respected person who has done a lot to alleviate the sufferings of the https://t.co/zGxFkYIBE8 not let this gentleman deter https://t.co/Guvu2coiWe strong and have faith.India needs people like you who work across all communities.
Stay well.
@IkodiKodi
ಮೆಡಿಕಲ್ ಮಾಫಿಯಾದ ವಿರುದ್ಧ ಧ್ವನಿ ಎತ್ತಿದ ಸುಹೈಲ್ ಖಂದಕ್ ರವರ ಬಂಧನ ಖಂಡನಾರ್ಹ. ಮಂಗಳೂರಿನಲ್ಲಿ ಬಡ ರೋಗಿಗಳ ರಕ್ತ ಹೀರುತ್ತಿರುವ ಆಸ್ಪತ್ರೆಗಳು
ಮತ್ತು ಮೆಡಿಕಲ್ ಮಾಫಿಯಾಗಳ ವಿರುದ್ಧ ಎಲ್ಲಾ ಸಂಘಟನೆಗಳು ಹೋರಾಡಬೇಕು. ಅದಕ್ಕಾಗಿ ಹೋರಾಡುತ್ತಿರುವ ಸುಹೈಲ್ ಖಂದಕ್ ರಂತಹಾ ನಾಯಕರೊಂದಿಗೆ ಕೈ ಜೋಡಿಸಬೇಕು