ನವರಸನಾಯಕ ಜಗ್ಗೇಶ್ ಅವರ ಮುಖ್ಯಭೂಮಿಕೆಯಲ್ಲಿ ತಯಾರಾಗಿರುವ ತೋತಾಪುರಿ ಚಿತ್ರಕ್ಕೆ ನಿರ್ದೇಶಕ ವಿಜಯ್ ಪ್ರಸಾದ್ ಅವರ ಸಾರಥ್ಯವಿದ್ದು ಚಿತ್ರವು ಅತೀ ಶೀಘ್ರ��ಲ್ಲಿ ನಿಮ್ಮ ಮುಂದೆ ಬರಲಿದೆ. ಚಿತ್ರತಂಡದಿಂದ ಸರ್ವರಿಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು😍❤
#Thothapuri #ThothapuriChapter1 #KASuresh #Vijayaprasad #jaggesh
ದೃಶ್ಯಮಾಧ್ಯಮದಲ್ಲಿ ತಂದೆಯನ್ನ ಹೊಡೆದು ಮನೆಯಿಂದ ಹೊರ ದಬ್ಬಿದ ಮಗನ ಕ್ರೌರ್ಯ ಕಂಡು ಟ್ವಿಟ್ಟರ್ ನಲ್ಲಿ ಜಗ್ಗಣ್ಣನ ಪ್ರತಿಕ್ರಿಯಿಸಿ ಆರಕ್ಷಕರಿಗೆ ತಿಳಿಸಿದ್ದರು..ಸ��ಜೆ ಸೆರೆಮನೆ ಸೇರಿದ ಪಾಪಿ ಮಗ!!! ಅಣ್ಣ ಅಂದ್ರೆ ನಮ್ಮಣ್ಣ ಜಗ್ಗಣ್ಣ...@Jaggesh2 @police_rmn
ಜಗ್ಗಣ್ಣ ಸಂಚಾರಿ ವಿಜಯ್ ರವರ ಬಳಿ ರಾಯರ ಮೃತ್ತಿಕೆ ಅಕ್ಷತೆ ಇಟ್ಟಕ್ಷಣ..
ಜೊತೆಯಲ್ಲಿ ಉ.ಮುಖ್ಯ ಮಂತ್ರಿ ಶ್ರೀ ಅಶ್ವತ್ಥನಾರಾಯಣರವರು
ಬದುಕು ನಶ್ವರ ಗುಣ ಅಜರಾಮರ.
ನಾಳೆಗಳು ಕಣ್ಣಾಮುಚ್ಚಾಲೆ.
ಕಲಾವಿದರೆಲ್ಲರೂ ತಮ್ಮ ಒಡಹುಟ್ಟಿದವರು ಎಂಬ ಭಾವನೆ ನಮ್ಮಣ್ಣ ಜಗ್ಗಣ್ಣ ರವರದ್ದು.
@Jaggesh2@JaggeshFCsmg@27parims@NimmaShivanna