Email I just got.
“People told me I was brainwashed by Tate and I said:
I don’t mind being brainwashed by Tate if it means question everything, work hard, go gym, get as rich as possible, never quit, respect myself and that all the pain will be worth it in the end”
#Casteism A Dalit woman, whose cow had strayed inside an upper caste Hindu person’s land was assaulted, beaten with chappals, and hurled casteist abuses by the latter in Koppal district of Karnataka. The accused tied the woman in front of his house & then began hitting her.....
@DgpKarnataka yesterday PSI results out, could you please clarify how com intelligent candidate score 141 Marks in toughest gk paper till now and same intelligence became dumb in Essay paper he scored only 19 marks he secured 5th rank really it's hilarious is this scam of Ksp ?
ಇದೆಂತಹ ನಡೆ@CMofKarnataka
ಕನ್ನಡಪರ ಹೋರಾಟ��ಾರರ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಿಸಿದ್ದು,ಇದರ ವಿರುದ್ಧ ಇಂದು ಸಂಜೆ 5:30ಕ್ಕೆ ಟ್ವಿಟರ್ ಅಭಿಯಾನ ಮಾಡುತ್ತಿದ್ದು ಎಲ್ಲ ಸ್ವಾಭಿಮಾನಿ ಕನ್ನಡಿಗರು ಅಭಿಯಾನದಲ್ಲಿ ಪಾಲ್ಗೊಂಡು ಈ ಕೆಳಗಿನ ಹಾಷ್ ಟ್ಯಾಗ್ ಬಳಸಿ ಟ್ವೀಟ್ ಮಾಡಿ
#releasekannadaactivists #ಕನ್ನಡಹೋರಾಟಗಾರರನ್ನಬಿಡುಗಡೆಗೊಳಿಸಿ
ಎಲ್ಲರೂ ಪಾಲ್ಗೊಳ್ಳೋಣ
ನಮ್ಮ ಕೂಗು ಸರ್ಕಾರಕ್ಕೆ ಮುಟ್ಟಲಿ
ಇಂದು ಸಂಜೆ 4 ಗಂಟೆಗೆ ಕನ್ನಡ ನಾಡಿನ ಹೆಮ್ಮೆಯ ಸಾಮ್ರಾಟ ಇಮ್ಮಡಿ ಪುಲಿಕೇಶಿ ಮಹಾರಾಜರ ಪ್ರತಿಮೆ ಬಾದಾಮಿಯಲ್ಲಿ ಸ್ಥಾಪಿಸಲು ಒತ್ತಾಯಿಸಿ ಟ್ವಿಟರ್ ಅಭಿಯಾನ ಇದೆ ದಯವಿಟ್ಟು ಎಲ್ಲರೂ ಬಾಗವಹಿಸಿ ಯಶಸ್ವಿಗೊಳಿಸಿ 💛❤️
#ಬಾದಾಮಿ_ಪುಲಿಕೇಶಿ#Badami_Pulikeshi
ಇವೆರಡೂ ಟ್ಯಾಗ್ ಬಳಸಿ 🤗
(ಪರಿಸರಕ್ಕೆ ಸಂಬಂಧಿಸಿದ ಟ್ವೀಟ್ ಗಳನ್ನು
Retweet ಮಾಡಿ 🙏)
🟡 ನಾಗರಿಕತೆ ಬೆಳೆದಂತೆ ಮನುಷ್ಯ ಬುದ್ದಿವಂತನಾಗುತ್ತಾನೆ ತಿಳಿದ ಮನುಷ್ಯನು ಪ್ರಕೃತಿಯನ್ನು ಈ ರೀತಿ ಭಂಗಗೂಳಿಸುತ್ತಾನೆ ಅಂದರೆ ನಾಳೆಯ ಆ ದಿನಗಳು ಇನ್ನು ಕಠೋರ ಆಗುವುದರಲ್ಲಿ ಸಂಶಯವಿಲ್ಲ.
#Mullayanagiri ನಲ್ಲಿ ಸಾರ್ವಜನಿಕ ವಾಹನಗಳನ್ನು ನಿರ್ಬಂಧಿಸಿ #SaveWesternGhats
Kfc ವಿರುದ್ಧ ಕನ್ನಡಿಗರ ಕೂಗು
#Rejectkfc ತಮಿಳು ಮಾಧ್ಯಮ ಗಳಲ್ಲೂ ಸುದ್ದಿ ಯಾಗಿದೆ ನೋಡಿ,ತಮಿಳು ಜನತೆ ಹಾಗೂ ಕೆಲ ತಮಿಳು ಸುದ್ದಿ ಮಾಧ್ಯಮ ಗಳು ಸಹ ಇದಕ್ಕೆ ಬೆಂಬಲಿಸಿವೆ.😍👏
ವಿಪರ್ಯಾಸ ಅಂದ್ರೆ ನಮ್ಮಲ್ಲಿ ಇದು ಅಷ್ಟಾಗಿ ಇದರ ��ುದ್ದಿ ಆಗಲೇ ಇಲ್ಲ...
@KFC_India
ಒಟ್ನಲ್ಲಿ ಕನ್ನಡ ವಿರೋಧಿತನ ತೋರಿಸೋ ಯಾರೇಆದ್ರು ಕನ್ನಡಿಗರು ಬಿಡೋಲ್ಲಾ.
This is atrocious ... @LavanyaBallal we are all with you n more power to you ... This is the culture of RSS and Bajarangdal ...
So much toxicity in your thinking ...
@compolmlr here is a case for you to set an example ...
ನಂದಿಬೆಟ್ಟದ ಸುತ್ತಾಮುತ್ತಾ ಇಶಾ ಪೌಂಡೇಶನ್ ಗೆ ಸರ್ಕಾರದ ನೆಲವನ್ನು ಕೊಡುವುದು ಒಳ್ಳೆಯ ನಡೆಯಲ್ಲ. ಈಗಾಗಲೇ ನಂದಿ ಬೆಟ್ಟ ಅಪಾಯದ ಅಂಚಿನಲ್ಲಿದೆ. ಸರ್ಕಾರದ ಇಲಾಖೆಗಳೇ ಮುಂದೆ ನಿಂತು ಗಿಡ, ಸಸಿಗಳನ್ನು ನಾಟಿ ಮಾಡಬೇಕು.ಈಗ ದೊಡ್ಡ ಪ್ರಮಾಣದಲ್ಲಿ ನೆಲವನ್ನು ನ��ಡಿದರೆ, ನಿದಾನವಾಗಿ ಅದು ವಾಣಿಜ್ಯ ಚಟುವಟಿಕೆಗೆ ಬಳಸುತ್ತಾರೆ. ಕೊಯಮತ್ತೂರು ನೋಡಿ ಸಾಕು