ಹೌದು, ಆಗಿನ ಕಾಲದಲ್ಲಿ ಆ ಪ್ರದೇಶದ ಕೆಲವರು ಸುತ್ತಿಗೆ, ಕೊಡಾರಿ, ಕೊಟ್ಟು, ಪಿಕ್ಕಾಸಿ ಎಲ್ಲವನ್ನೂ ತಮ್ಮೊಂದಿಗೇ ತಮ್ಮ ಕಿಸೆಯಲ್ಲಿ ಹಾಕಿಕೊಂಡೇ ಜೀವನ ನಡೆಸುತ್ತಿದ್ದ ಮುಗ್ಧ ಜನರವರು...
ದಕ್ಷಿಣ ಕನ್ನಡ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಅಶ್ರಫ್ ಎಂಬವರು ಕರ್ನಾಟಕ ಜಂಇಯತುಲ್ ಉಲಮಾ ಇದರ ನಾಯಕರೂ ಪ್ರಮುಖ ಧಾರ್ಮಿಕ ವಿದ್ವಾಂಸರಾದ ತೋಕೆ ಕಾಮಿಲ್ ಸಖಾಫಿಯವರ ವಿರುದ್ಧ ಅವಹೇಳನಕಾರಿಯಾದ ಸಂದೇಶ ರವಾನಿಸಿದ್ದು, ಸೇವಾದಳ ಅಧ್ಯಕ್ಷರ ವಿರುದ್ಧ @Congress Dk ಕೂಡಲೇ ಕ್ರಮ ಕೈಗೊಳ್ಳಿ,
@KPCCPresident@siddaramaiah @@KamilThoke
@KutharSalah ರಾಹುಲ್ ಗಾಂಧಿಯವರೊಂದಿಗೆ online ನಲ್ಲಿ ಮಾತನಾಡಲು ಲಭಿಸಿದ ಮೂರು ನಿಮಿಷಗಳನ್ನು ಪ್ರಶ್ನೆಯನ್ನು ಕೇಳಲು ಬಾರದೇ ಏನೇನೋ ಒದರಿದಾಗ, ಅವನ ಪ್ರಶ್ನೆಗಳಿಗೆ ಬೆಲೆ ಕೊಡದೇ ಧನ್ಯವಾದ ಅಂತ ಹೇಳಿ ಕಡೆಗಣಿಸಿದರು ರಾಹುಲ್..
ಅವರಿಗೂ ಗೊತ್ತಾಗಿರಬಹುದು ನಮ್ಮ ಮಾಧ್ಯಮದವರ ಹಣೆಬರಹ.
ನಾನು ಅವತ್ತೇ ಹೇಳಿದ್ದೆ. ಹೋಗಿ ಕೇರಳದಿಂದ ಕಲಿತು ಬನ್ನಿ ಎಂದು.. ಜನರಿಂದ ಉಗಿಸಿಕೊಂಡು ಪದೇ ಪದೇ ಅಮೃತ ಎಂಬಂತೆ ನೆಕ್ಕುವುದು ಶೋಭೆಯಲ್ಲ.. ರಂಗನಾತನ ಪ್ರಶ್ನೆಯನ್ನು ಕಸದ ಬುಟ್ಟಿಗೆ ಹಾಕಿದ ರಾಹುಲ್ ಗಾಂಧಿ..
#bankannadamedia