ಮೆಡಿಕಲ್ ಮಾಫಿಯಾದ ವಿರುದ್ಧ ಧ್ವನಿ ಎತ್ತಿದ ಸುಹೈಲ್ ಖಂದಕ್ ರವರ ಬಂಧನ ಖಂಡನಾರ್ಹ. ಮಂಗಳೂರಿನಲ್ಲಿ ಬಡ ರೋಗಿಗಳ ರಕ್ತ ಹೀರುತ್ತಿರುವ ಆಸ್ಪತ್ರೆಗಳು
ಮತ್ತು ಮೆಡಿಕಲ್ ಮಾಫಿಯಾಗಳ ವಿರುದ್ಧ ಎಲ್ಲಾ ಸಂಘಟನೆಗಳು ಹೋರಾಡಬೇಕು. ಅದಕ್ಕಾಗಿ ಹೋರಾಡುತ್ತಿರುವ ಸುಹೈಲ್ ಖಂದಕ್ ರಂತಹಾ ನಾಯಕರೊಂದಿಗೆ ಕೈ ಜೋಡಿಸಬೇಕು
*ಲಾಕ್ಡಾನ್ ಕಾರಣ ಮುಸ್ಲಿಂ ಧರ್ಮಗುರುಗಳು, ಮೌಲಾನಾ ವಿಭಾಗವು ಅತ್ಯಂತ ಕಷ್ಟದ ಜೀವನ ಸಾಗಿಸುತ್ತಿದೆ. ಹಲವಾರು ಮುಅಲ್ಲಿಮರು ಕೆಲಸವಿಲ್ಲದೆ ಕಂಗಾಲಾಗಿದ್ದಾರೆ. ಕಷ್ಟದಲ್ಲಿ ಇರುವ ಮುಅಲ್ಲಿಮರಿಗೆ ಆರ್ಥಿಕ ನೆರವು ನೀಡಲು ಸರ್ಕಾರ ಮುಂದಾಗಬೇಕಿದೆ.*
*#WeWantPackagesForMoulanas*
*@CMofKarnataka @csogok @DOMGOK@captain_mani72
Received the Chairman of Sree Narayana World Research and Peace Centre and a senior monk of the #Sivagiri Mutt, Brahmashri Swami Vidyananda at Jamia Markaz.
We signed a joint statement to maintain harmony among different religions and agreed to work on spreading peace and unity.
ಕರ್ನಾಟಕ ಮುಸ್ಲಿಂ ಜಮಾಅತ್ ಸ್ಥಾಪಕ ದಿನದ ಶುಭಾಶಯಗಳು,
ಸಮುದಾಯದ ಸಬಲೀಕರಣ, ಶಾಕ್ತೀಕರಣ ಎಂಬ ಘೋಷ ವಾಕ್ಯದೊಂದಿಗೆ ರಾಜ್ಯದ 16 ಜಿಲ್ಲೆಗಳ 32 ವಿದ್ಯಾರ್ಥಿಗಳನ್ನು IAS, IPS, KAS ಅಧಿಕಾರಿಗಳನ್ನಾಗಿ ಮಾಡುವ ಪಣತೊಟ್ಟಿದೆ
#KMJFoundationDay#KarnatakaMuslimJamaath#KMJ@statekmj29
मैं यूपी के मुख्यमंत्री जी से कुछ सवाल पूछना चाहती हूँ-
परिजनों से जबरदस्ती छीन कर पीड़िता के शव को जलवा देने का आदेश किसने दिया?
पिछले 14 दिन से कहां सोए हुए थे आप? क्यों हरकत में नहीं आए?
और कब तक चलेगा ये सब? कैसे मुख्यमंत्री हैं आप?
ದಕ್ಷಿಣ ಕನ್ನಡ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಅಶ್ರಫ್ ಎಂಬವರು ಕರ್ನಾಟಕ ಜಂಇಯತುಲ್ ಉಲಮಾ ಇದರ ನಾಯಕರೂ ಪ್ರಮುಖ ಧಾರ್ಮಿಕ ವಿದ್ವಾಂಸರಾದ ತೋಕೆ ಕಾಮಿಲ್ ಸಖಾಫಿಯವರ ವಿರುದ್ಧ ಅವಹೇಳನಕಾರಿಯಾದ ಸಂದೇಶ ರವಾನಿಸಿದ್ದು, ಸೇವಾದಳ ಅಧ್ಯಕ್ಷರ ವಿರುದ್ಧ @Congress Dk ಕೂಡಲೇ ಕ್ರಮ ಕೈಗೊಳ್ಳಿ,
@KPCCPresident@siddaramaiah @@KamilThoke
ದಕ್ಷಿಣ ಕನ್ನಡ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಅಶ್ರಫ್ ಎಂಬವರು ಕರ್ನಾಟಕ ಜಂಇಯತುಲ್ ಉಲಮಾ ಇದರ ನಾಯಕರೂ ಪ್ರಮುಖ ಧಾರ್ಮಿಕ ವಿದ್ವಾಂಸರಾದ ತೋಕೆ ಕಾಮಿಲ್ ಸಖಾಫಿಯವರ ವಿರುದ್ಧ ಅವಹೇಳನಕಾರಿಯಾದ ಸಂದೇಶ ರವಾನಿಸಿದ್ದು, ಸೇವಾದಳ ಅಧ್ಯಕ್ಷರ ವಿರುದ್ಧ @Congress Dk ಕೂಡಲೇ ಕ್ರಮ ಕೈಗೊಳ್ಳಿ,
@KPCCPresident@siddaramaiah @@KamilThoke
ದಕ್ಷಿಣ ಕನ್ನಡ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಅಶ್ರಫ್ ಎಂಬವರು ಕರ್ನಾಟಕ ಜಂಇಯತುಲ್ ಉಲಮಾ ಇದರ ನಾಯಕರೂ ಪ್ರಮುಖ ಧಾರ್ಮಿಕ ವಿದ್ವಾಂಸರಾದ @KamilThoke ರವರ ವಿರುದ್ಧ ಅವಹೇಳನಕಾರಿಯಾದ ಸಂದೇಶ ರವಾನಿಸಿದ್ದು, ಸೇವಾದಳ ಅಧ್ಯಕ್ಷರ ವಿರುದ್ಧ @CongressDk ಕೂಡಲೇ ಕ್ರಮ ಕೈಗೊಳ್ಳಿ, ಇಲ್ಲವಾದಲ್ಲಿ..
@INCKarnataka@TheMithunRai@utkhader
ಹಿಂದು ಕ್ರೈಸ್ತ ಮುಸಲ್ಮಾನರು ಪರಸ್ಪರ ಸಹಿಷ್ಣುತೆಯಿಂದ ಬಾಳಿ ಕಟ್ಟಿದ ಪ್ರಾರ್ಥನಾ ಮಂದಿರಗಳಿಗೆ ಕೆಲವು ಕಿಡಿಗೇಡಿಗಳು ಹಾನಿಮಾಡುತ್ತಿರುವುದು ಮತ್ತು TV ಯಲ್ಲಿ ನಿರೂಪಕರ ವೇಷದರಿಸಿ ಕೋಮು ಸಾಮರಸ್ಯವನ್ನು ಕದಡುತ್ತಿರುವ ಕೆಲವರಿಂದ ಸಹಿಷ್ಣು ಕರ್ನಾಟಕದ ಇತಿಹಾಸಕ್ಕೆ ಚ್ಯುತಿಯಾಗಿದೆ.
ರಾಮ ಮಂದಿರದ ಭೂಮಿ ಪೂಜೆಯ ಪ್ರಯುಕ್ತ ದೀಪ ಹಚ್ಚುವ ಮೂಲಕ ರಾಮನಾಮ ಜಪಿಸುವುದು ಭಕ್ತಿಯ ಕಾರಣದಿಂದ ಆಗಲಿ. ಆದರೆ ಈ ವಿಜಯೋತ್ಸವ ಯಾವ ಕಾರಣಕ್ಕಾಗಿ ಬಾಬರೀ ಮಸೀದಿಯನ್ನು ಕೆಡವಿದ ಜಾಗದಲ್ಲಿ ಮಂದಿರ ನಿರ್ಮಾಣ ಮಾಡಿರುವುದಕ್ಕಾ?
ಕಾಂಗ್ರೆಸ್ ಜಾತ್ಯಾತೀತ ಪಕ್ಷ ಅಂತ ಒಂದು ಸಮುದಾಯ ನಂಬಿಕೊಂಡು ಬಂದ ಕಾರಣಕ್ಕಾಗಿಯೋ ಈ ವಿಜಯೋತ್ಸವ?
@KPCCPresident
ಕಾಂಗ್ರೆಸ್ ನದ್ದು ಮೃದು ಹಿಂದುತ್ವ ಎಂದು ಹೇಳುತ್ತಾರೆ. ಆದರೆ ನಾನಿದನ್ನು ಒಪ್ಪುದಿಲ್ಲ. ಕಾಂಗ್ರೆಸ್ ಮತ್ತು ಬಿಜೆಪಿ ಇವೆರೆಡೂ ಕೂಡಾ ತೀವ್ರ ಹಿಂದುತ್ವ ವಾದಿ ಪಕ್ಷಗಳು. ಆದರೆ ಬಿಜೆಪಿ ಬಹಿರಂಗವಾಗಿ ಮಾಡುತ್ತದೆ, ಕಾಂಗ್ರೆಸ್ ಕದ್ದು ಮುಚ್ಚಿ ಮಾಡುತ್ತದೆ. ಇದು ಮಾತ್ರ ಅವೆರೆಡು ಪಕ್ಷಗಳ ಮಧ್ಯೆ ಇರುವ ವ್ಯತ್ಯಾಸ.
ವಾಟ್ಸ್ ಅಪ್ ಗ್ರೂಪೊಂದರಲ್ಲಿ ಜಿಲ್ಲಾಧಿಕಾರಿಯ ವಿರುದ್ಧ ಕೊಲೆ ಬೆದರಿಕೆಯೊಡ್ಡಿದ ಆರೋಪಿಯನ್ನು ಬಂಧಿಸಿದ ವಾರ್ತೆ ಕೇಳಬೇಕಾದ ಜಾಗದಲ್ಲಿ ಜಿಲ್ಲಾಧಿಕಾರಿಯ ವರ್ಗಾವಣೆಯ ವಾರ್ತೆ ಕೇಳಬೇಕಾಗಿ ಬಂದದ್ದು ದುರಂತ!
ಜಿಲ್ಲೆಗೆ ಬರುವ ಅಧಿಕಾರಿಗಳು ದಕ್ಷರೇ ಆಗಿದ್ದರು ಅವರಿಗಿಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ
@DCDK9@s_kanth