ಪುತ್ತೂರಿನಲ್ಲಿ ನಡೆದ ಶೂಟೌಟ್ ನ ಅಸಲಿಯತ್ತಿನ ಬಗ್ಗೆ ಸಂಶಯವಿದೆ,ಪೋಲಿಸ್ ಇಲಾಖೆ ವಾಸ್ತವವನ್ನು ಮರೆಮಾಚುತ್ತಿದೆ.ಎಷ್ಟೇ ಮರೆಮಾಚಿದರು ಸತ್ಯ ಒಂದಲ್ಲ ಒಂದು ದಿನ ಹೊರಗೇ ಬಂದೇ ಬರುತ್ತದೆ.ಶೂಟ್ ಮಾಡಲು ಆದೇಶಿಸಿದವರು, ಒತ್ತಡ ಹೇರಿದವರು,ಶೂಟ್ ಮಾಡಿದವರು ಪಶ್ಚಾತ್ತಾಪ ಪಟ್ಟು ಕ್ಷಮೆ ಕೇಳುವ ದಿನ ಬಂದೇ ಬರುತ್ತದೆ. 1/2
#DKPoliceFakeFiring
ಚನ್ನರಾಯಪಟ್ಟಣ ಕೃಷಿ ಉತ್ಪನ್ನ ಮಾರುಕಟ್ಟೆಯಿಂದ ಖರೀದಿಸಿ ಸಾಗಿಸುತ್ತಿದ್ದ ಜಾನುವಾರುಗಳಿದ್ದ ಲಾರಿಯನ್ನು ಪುತ್ತೂರು ಬಳಿಯ ಈಶ್ವರಮಂಗಲದಲ್ಲಿ ತಡೆದು, ಅದರಲ್ಲಿದ್ದ ಒಬ್ಬ ವ್ಯಕ್ತಿಗೆ ಕಾಲಿಗೆ ಪುತ್ತೂರು ಪೊಲೀಸರು ಗುಂಡು ಹಾರಿಸಿರುವುದು, ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಈ ಪ್ರಕರಣದ ಕಾರ್ಯಾಚರಣೆಯಲ್ಲಿ, ಪೊಲೀಸರೊಂದಿಗೆ, ಹಲವಾರು ಅಪರಾಧ ಪ್ರಕರಣಗಳಲ್ಲಿ ಆರೋಪಿಯಾಗಿರುವ ಅರುಣ್ ಕುಮಾರ್ ಪುತ್ತಿಲ ಮತ್ತು ಬಜರಂಗದಳದ ಕಾರ್ಯಕರ್ತರು ಭಾಗಿಯಾಗಿರುವುದು, ಪೊಲೀಸರ ವಿಶ್ವಾಸಾರ್ಹತೆಯ ಬಗ್ಗೆ ಹಲವು ಅನುಮಾನಗಳು ಸಾರ್ವಜನಿಕ ವಲಯದಲ್ಲಿದೆ. ಆದುದರಿಂದ ಈ ಪ್ರಕರಣವನ್ನು ಉನ್ನತ ತನಿಖೆ ನಡೆಸಬೇಕೆಂದು @DgpKarnataka ರವರಿಗೆ ಆಗ್ರಹಿಸುತ್ತೇನೆ.
@spdkpolice
#WeDemandJudicialEnquiry
ಪೊಲೀಸರು ಮೊದಲು ಗುಂಡು ಹಾರಿಸಿ ನಂತರ ಸಮರ್ಥಿಸಿಕೊಳ್ಳಬಹುದಾದರೆ, ನ್ಯಾಯ ಎಲ್ಲಿದೆ? ಪುತ್ತೂರಿನ ಗುಂಡಿನ ದಾಳಿಯ ಬಗ್ಗೆ ಪಾರದರ್ಶಕ ನ್ಯಾಯಾಂಗ ತನಿಖೆಗೆ ನಾವು ಒತ್ತಾಯಿಸುತ್ತೇವೆ. #DKPoliceFakeFiring#WeDemandJudicialEnquiry
ಕಾನೂನನ್ನು ಬಲಿ ಕೊಟ್ಟದ್ದು ಪಕ್ಷಭಕ್ತಿಗೆ!
ನ್ಯಾಯ ಕಣ್ಣು ಮುಚ್ಚಿದ್ದು ಸಂಘ ಪರಿವಾರದ ಹೆಸರಿಗೆ!
ಬಜಪೆ ಚಲೋ ಸಂದರ್ಭ 144 ಸೆಕ್ಷನ್ ಜಾರಿಯಲ್ಲಿದ್ದರೂ
ಪೊಲೀಸ್ ಅನುಮತಿ ಇಲ್ಲದೆ
ರಸ್ತೆ ತಡೆ – ಮೆರವಣಿಗೆ – ಘೋಷಣೆಗಳು –
ಇದು ಕಾನೂನು ಉಲ್ಲಂಘನೆಯಲ್ಲವೇ ?
ನ್ಯಾಯ ಕೇಳಿದ್ರೆ ಕೇಸು,
ಪರಿವಾರದವರಾದ್ರೆ ಮೌನ — ಇದು ನ್ಯಾಯವೇ ?
ಪಕ್ಷ, ಧರ್ಮ, ಸಂಘಟನೆ ನೋಡಿ ಕಾನೂನು ಜಾರಿಗೊಳಿಸುವ ಜಾರಿಗೊಳಿಸುವ ದೇಶವೇ ಇದು..?
ಇದು ಪೊಲೀಸ್ ಇಲಾಖೆಯ ದಾಸ್ಯವೋ, ರಾಜಕೀಯದ ಭಕ್ತಿಯೋ..?
ಕರ್ನಾಟಕದಲ್ಲಿ ಈ ದ್ವಿಮುಖ ನೀತಿ ಕೊನೆಗೊಳ್ಳಲಿ.
@spdkpolice@DgpKarnataka@HMOKarnataka@CMofKarnataka
#PoliticalBias #SelectiveJustice #PoliceOrPuppets #StopDoubleStandards #JusticeForAll
ಅಧಿಕಾರಕ್ಕೆ ಬರೋ ಮುಂಚೆ ಭಜರಂಗದಳ ಬ್ಯಾನ್ ಮಂತ್ರ. ಅಧಿಕಾರ ಚಲಾಯಿಸುವಾಗ ಅವರ ಬೆಳೆಸೋ ತಂತ್ರ! ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊಲೆಗೆ ನೇರ ಕರೆ ಕೊಟ್ಟವರ ಮೇಲೆ ಕ್ರಮ ಯಾಕಿಲ್ಲಾ? ದಕ್ಷಿಣ ಕನ್ನಡ ಜಿಲ್ಲೆಯನ್ನು ಬಿಜೆಪಿ ನಿಯಂತ್ರಿಸುತ್ತಿದೆಯೇ? @siddaramaiah#JusticeForMangaloreMuslims#SITProbeForAshrafRahiman
ಸುಹಾಸ್ ಶೆಟ್ಟಿ ಕೊಲೆಯನ್ನು NIA ಗೆ ಕೊಡುವುದು ಅನಿವಾರ್ಯವಾಗಿ ಕಂಡ ಸರ್ಕಾರಕ್ಕೆ, 2 ಅಮಾಯಕ ಮುಸ್ಲಿಮರ ಕೊಲೆ ದೊಡ್ಡ ವಿಚಾರವೇ ಆಗಿಲ್ಲ.ತನಿಖೆ SIT ನೀಡಲು, ಕಾಂಗ್ರೆಸ್ ಸರ್ಕಾರಕ್ಕೆ ತಡೆಯಾಗಿರುವುದು BJP ನಾಯಕರ ಒತ್ತಡ ಎಂದಾದರೆ ಮುಸ್ಲಿಮರ 92% ಓಟಿಗೆ ನೀಡುವ ಮೌಲ್ಯವೇನು?
#JusticeForMangaloreMuslims#SITProbeForAshrafRahiman
ನಿಮ್ಮ ಭೇಟಿ ಮತ್ತು ಪರಿಹಾರಕ್ಕಿಂತ ನಮಗೆ ನ್ಯಾಯ ಮುಖ್ಯ.
ಕೊಲೆಯ ಹಿಂದಿರುವ ಎಲ್ಲಾ ಆರೋಪಿಗಳನ್ನು ಶೀಘ್ರವೇ ಪತ್ತೆ ಹಚ್ಚಿ UAPA ಅಡಿಯಲ್ಲಿ ಪ್ರಕರಣ ದಾಖಲಿಸಿ. ಸಾಧ್ಯವಾಗಿಲ್ಲ ಅಂದ್ರೆ ರಾಜೀನಾಮೆ ನೀಡಿ ತೊಲಗಿ.
#JusticeForMangaloreMuslims#SITProbeForAshrafRahi
Mob lynching didn’t happen in UP, Bihar, Manipur this time. It happened in Mangalore, a Congress-ruled state
Muslim lives were taken for granted!
We demand SIT probe for Ashraf & Rahiman case
#JusticeForMangaloreMuslims#SITProbeForAshrafRahiman
"Has the Police Succumbed to External Pressure?
The prime accused in the brutal murders of Abdul Rahiman and Ashraf from Wayanad are still roaming free. What is causing the delay in their arrest?
Who are the masterminds behind these heinous crimes? Is the government's inaction due to influence from external forces, such as the RSS?
Furthermore, why is the government delaying compensation to the victims' families?
A nation without justice is a recipe for anarchy. It's time to demand accountability!
#SITProbeForAshrafRahiman
#JusticeForMangaloreMuslims
#JusticeForMangaloreMuslims#SITProbeForAshrafRahiman
3 murders in the same district of the same state — but only the murder of a Bajrang Dal rowdy-sheeter gets an NIA probe, while two Muslim murders get no SIT investigation, no compensation.
Why this injustice & discrimination,