@CMofKarnataka@siddaramaiah ಕೆಪಿಎಸ್ಸಿ ಕಡತ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಮ್ಮ ಈ ದಿವ್ಯ ಮೌನ ಆಘಾತ ತರಿಸುವಂತಿದೆ
ಕೂಡಲೇ ಪ್ರಕರಣವನ್ನು ಉನ್ನತಮಟ್ಟದ ನ್ಯಾಯಾಂಗ ತನಿಖೆ ಅಥವಾ ಸಿಬಿಐ ತನಿಖೆಗೆ ಒಪ್ಪಿಸಿ
ಉದ್ಯೋಗ ಆಕಾಂಕ್ಷಿಗಳು ಈಗಾಗಲೇ ಅಕ್ರಮಗಳಿಂದ ಬೇಸತ್ತಿದ್ದಾರೆ
ನೇಮಕಾತಿ ಸಂಸ್ಥೆಯ ಮೇಲಿನ ನಂಬಿಕೆಯನ್ನು ಉಳಿಸಿ
@BSBommai@nimmasuresh ಸಂವಿಧಾನದ ಮೂಲ ಆಶಯವಾದ ಹೊಣೆಗಾರಿಕೆ ಮತ್ತು ಜವಾಬ್ದಾರಿಯನ್ನು ಮರೆತು ರಾಜ್ಯದ ಯುವಜನತೆಯ ಹಿತಕ್ಕೆ ಮಾರಕವಾಗಿ , ಯುವಜನತೆಯ ಮನೋವೇದನೆ ಹೆಚ್ಚಿಸಿರುವ ಸಾಂವಿಧಾನಿಕ ಸಂಸ್ಥೆಯಾದ #KPSC ಯನ್ನು ಪ್ರಶ್ನಿಸುವ ಅವಕಾಶವೇ ಇಲ್ಲವೇ?? ಅದು ಮಾಡಿದ್ದೆ ಸರಿಯೇ?? #KASmains#KPSCreforms