ಸಾಂವಿಧಾನಿಕ ಸಂಸ್ಥೆ ಎಂದು ತಮಗೆ ಇಷ್ಟ ಬಂದಂಗೆ ಮಾಡ್ತಿದೀರಾ #KPSC ಅವರು. ಒಳಗಡೆ ಕೂತಿರೋ ಅಧಿಕಾರಿಗಳಿಗೆ ಮಾನವೀಯತೆ ಅನ್ನೋದೇ ಇದ್ರೆ. ಬೇಗ ಬೇಗ ನಿಮ್ಮ ನೇಮಕಾತಿ ಮಾಡಿ ಯುವಜನರ ಜೀವನಕ್ಕೆ ನೆರವಾಗಿ KPSC ಉದ್ಯೋಗ ನೆಚ್ಚಿಕೊಂಡು ಎಷ್ಟೋ ಬಡ ಕುಟುಂಬಗಳು ಕಾಯ್ತ ಇದಾವೆ ಅವರನ್ನು ರಕ್ಷಿಸಿ. #AspirantsAgainstKPSC@CMofKarnataka
@JnanendraAraga ಪ್ರಾಮಾಣಿಕ ಅಭ್ಯರ್ಥಿಗಳಿಗೆ ಮೋಸವಾಗಿರುವುದರ ಬಗ್ಗೆ ಹಗರಣದ ಬಗ್ಗೆ ದೊಡ್ಡ ಸುದ್ದಿಯಾಗಿದೆ. ನಿಮ್ಮ ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ತನಿಖೆ ನೆಡೆಸಿ. ಪ್ರಾಮಾಣಿಕರಿಗೆ ಉದ್ಯೋಗ ನೀಡಿ ಇಲ್ಲವಾದರೆ ಮುಂದಿನ 2023ರ ಚುನಾವಣೆಯಲ್ಲಿ ಯುವಜನರನ್ನು ಕಳೆದುಕೊಳ್ಳುತ್ತೀರಿ @JnanendraAraga@CMofKarnataka@DgpKarnataka#BoycottBjp2023
MyReport I "We have invested years to prepare for this exam and have spent a huge amount of money in coaching classes. Is it not our right to expect timely results?" asks a KPSC aspirant (via @QuintMyReport).
https://t.co/NsoXUy7CMo