ನೆನ್ನೆ ಹೊಸಪೇಟೆಯಲ್ಲಿ ದರ್ಶನ್ ಅವರ ಮೇಲೆ ನಡೆದ ಕೃತ್ಯ ನನ್ನ ಮನಸ್ಸಿಗೆ ನೋವುಂಟು ಮಾಡಿದೆ. ಈ ರೀತಿಯ ಅಮಾನವೀಯ ಘಟನೆ ಒಂದೇ ಮನೆಯವರಂತಿರುವ ಎಲ್ಲರಿಗೂ ನೋವುಂಟು ಮಾಡುತ್ತದೆ.
ಮನುಷ್ಯತ್ವ ಮರೆತು ಯಾರೂ ಈ ರೀತಿಯ ಕೃತ್ಯಗಳನ್ನು ನಡೆಸಬಾರದು ಎಂದು ವಿನಂತಿಸುತ್ತೇನೆ
ಅಭಿಮಾನದಿಂದ ಪ್ರೀತಿಯನ್ನು ತೋರಿ; ದ್ವೇಷ ಅಗೌರವವನ್ನಲ್ಲ
ನಿಮ್ಮ
ಶಿವಣ್ಣ
❤Punitha Parva💛The grand pre-release event of the Kannada superstar Puneeth Rajkumar’s last film,Gandhada Gudi💚 Love💗 Tribute👐Respect🙏🏻and pain❣ from all over #Appu👑Boss fans and people's of karnataka❤💛 All the Indian cinema industry actors @PuneethRajkumar@Ashwini_PRK
Appu sir's Ambition a dream was set to goes forward it continues by some great people especially by his beloved friends south Indian star @KChiruTweets@Suriya_offl Thank you🙏🏻💗 From all Appu fans which was a help to people's and the society🙏🏻 @PuneethRajkumar@Ashwini_PRK
ರಾಜ್ಯಕ್ಕೆ ಬೇಕಾಗಿದ್ದಾರೆ……
ಆತ್ಮವಿಶ್ವಾಸ,ನಾಯಕತ್ವ ಗುಣವಿರುವ, ಧಕ್ಷ, ವೀರ ಧೀರ, ಬದಲಾವಣೆಯ ಹರಿಕಾರ, ವಿಚಾರವಂತ, ದೇಶಪ್ರೇಮಿ, ಸಮಾಜವಾದಿ, ಪ್ರಾಮಾಣಿಕ…
——————-
(ಖಾಲಿ ಜಾಗ ತುಂಬಿ)
The state needs..
Self confident , brave, Efficient, thoughtful,patriot,socialistic Honest..
——————-
(Fill up the blank)
Appu lives in the hearts of millions around the world. He was brilliance personified, full of energy and blessed with unparalleled talent. #GandhadaGudi is a tribute to Mother Nature, Karnataka's natural beauty and environmental conservation. My best wishes for this endeavour.
ಅಪ್ಪು ಜಗತ್ತಿನಾದ್ಯಂತ ಲಕ್ಷಾಂತರ ಹೃದಯಗಳಲ್ಲಿ ನೆಲೆಸಿದ್ದಾರೆ. ಅವರು ತೇಜಸ್ಸಿನ ಪ್ರತೀಕ, ಚೈತನ್ಯದ ಚಿಲುಮೆ ಮತ್ತು ಸರಿಸಾಟಿಯಿಲ್ಲದ ಪ್ರತಿಭಾವಂತರಾಗಿದ್ದರು. #GandhadaGudi ಪ್ರಕೃತಿ ಮಾತೆಗೆ, ಕರ್ನಾಟಕದ ನೈಸರ್ಗಿಕ ಸೌಂದರ್ಯ ಹಾಗು ಪರಿಸರ ಸಂರಕ್ಷಣೆಗೆ ಸಲ್ಲಿಸಲಾದ ಗೌರವ. ಈ ಪ್ರಯತ್ನಕ್ಕೆ ನನ್ನ ಶುಭ ಹಾರೈಕೆಗಳು.