@karkalasunil@INCIndia@BJP4Karnataka@rssurjewala ಪರೀಕ್ಷೆ ಮುಗಿದು ವರ್ಷದಾಟಿದರು KPTCL ನೇಮಕಾತಿ ಮುಗಿಸದೆ ಆಟವಾಡಿ ಅಧಿಕಾರ ಕಳೆದುಕೊಂಡು ಈಗ ಇವರ ಬಗ್ಗೆ ಮಾತನಾಡೋ ನೈತಿಕತೆ ನಿಮಗೆ ಇದೆಯಾ ನೀವು ಗೂಬೆ ಕೂರಿಸಲು ಮಾತ್ರವೇ ಶಕ್ತರು.
"ಖಾಲಿ ಹುದ್ದೆಗಳಿದೆ ಆದರೆ ಪರೀಕ್ಷೆಗಳಿಲ್ಲ. ಪರೀಕ್ಷೆಗಳು ನಡೆದರೆ ಫಲಿತಾಂಶಗಳಿಲ್ಲ. ಫಲಿತಾಂಶ ಹೊರಬಿದ್ದರೆ ನೇಮಕಾತಿ ಇಲ್ಲ" ಯುವಜನತೆಯ ಇಂಥಾ ಸಮಸ್ಯೆಗಳ ಪರಿಹಾರಕ್ಕೆ ಕಾಂಗ್ರೆಸ್ ಒಂದೇ ಭರವಸೆ. ಆದ್ದರಿಂದ ಯುವ ಸಮುದಾಯ ಈ ಬಾರಿ ನುಡಿದಂತೆ ನಡೆಯುವ ಕಾಂಗ್ರೆಸ್ಗೆ ಮತ ನೀಡಿ.
https://t.co/kBMUnsw2o2
#YuvaMatha#FirstTimeVoter
@CMofKarnataka If case is filed in court during government formation and horse trading, politicians make sure that the court hearing is done in 1 or 2 days ...but when it comes to vacating the stay on recruitments, it takes ages . Judiciary and executive both have to think about this
@karkalasunil@RahulGandhi Modalu non hydarabad Karnataka abyartigalige nyaya kodisi..wrong circular wrong time nalli impliment madsi saaviraaru candidates galige anyaya madiddiri ...koodale Feb 01 2023 ra circular retrospective ly apply agodannu himpadeyalu cm ge heli nyaya kodisi.. please support nhk.
@BSBommai ನೊಂದು ಕಣ್ಣೀರಿಡುತ್ತಿದ್ದಾನೆ ವಿದ್ಯಾರ್ಥಿ
ಏಕೆ ಮಾಡುತ್ತಿಲ್ಲ ನೀವು ಉದ್ಯೋಗದ ಬರ್ತಿ
ಮತ್ತೆ ಗೆಲ್ಲುವಿರಾ ನೀವು ಈ ಸರ್ತಿ
ಕೈಮುಗಿದು ಬೇಡುತ್ತಿರುವನು ಈ ಅರ್ಥಿ
KPTCL process ಮುಗಿಸಿ ಕೊಡಿ ಪೂರ್ತಿ
ಇಂತಿ....
ಉದ್ಯೋಗದ ಅರ್ಥಿ
Hanumanth B
@CMofKarnataka@AmitShah ನೊಂದು ಕಣ್ಣೀರಿಡುತ್ತಿದ್ದಾನೆ ವಿದ್ಯಾರ್ಥಿ
ಏಕೆ ಮಾಡುತ್ತಿಲ್ಲ ನೀವು ಉದ್ಯೋಗದ ಬರ್ತಿ
ಮತ್ತೆ ಗೆಲ್ಲುವಿರಾ ನೀವು ಈ ಸರ್ತಿ
ಕೈಮುಗಿದು ಬೇಡುತ್ತಿರುವನು ಈ ಅರ್ಥಿ
KPTCL process ಮುಗಿಸಿ ಕೊಡಿ ಪೂರ್ತಿ
ಇಂತಿ....
ಉದ್ಯೋಗದ ಅರ್ಥಿ
Hanumanth B
@kptcl_official ದಯವಿಟ್ಟು #KPTCL ನ ನೇಮಕಾತಿ ಪ್ರಕ್ರಿಯೆಯನ್ನು ಆದಷ್ಟು ಬೇಗ ಮುಗಿಸಿ ಎಲೆಕ್ಷನ್ ಮುಂಚಿತವಾಗಿ ಆದೇಶ ಪತ್ರವನ್ನು ವಿತರಿಸಿ. ಏಷ್ಟೋ ಉದ್ಯೋಗ ಆಕಾಂಕ್ಷಿಗಳು 5-6 ವರ್ಷಗಳಿಂದ ಕಾದು, ಹಗಲು ರಾತ್ರಿ ಎನ್ನದೇ ಕಷ್ಟಪಟ್ಟು ಓದಿದ್ದಾರೆ. ಅದರಿಂದ ಎಲ್ಲ ಅಡೆತಡೆಗಳನ್ನು ಆದಷ್ಟು ಬೇಗ ಬಗೆಹರಿಸಿ ನೇಮಕಾತಿಯನ್ನು ಪೂರ್ಣಗೊಳಿಸಿ.🙏#KPTCL@karkalasunil
@INCKarnataka@KRagavesh@BSBommai ನೀವು ಇದನ್ನು ವೀಕ್ಷಿಸುತ್ತಿದ್ದೀರಿ ಎಂದು ನಾನು ಭಾವಿಸುತ್ತೇನೆ @karkalasunil ನೀಡಿರುವ ತಡೆಯಾಜ್ಞೆಯನ್ನು ತೆರವು ಮಾಡಲು ನ್ಯಾಯಾಲಯದಲ್ಲಿ ಮೆಮೊವನ್ನು ಸರಿಸಲು ದಯವಿಟ್ಟು KPTCL ನ ವಕೀಲರ ಕಾನೂನು ತಂಡಕ್ಕೆ ಸೂಚನೆ ನೀಡಿ.
@INCKarnataka@BSBommai ಕಾಂಗ್ರೆಸ್ ಪಕ್ಷದವರೆ ನಮ್ಮ ಜೊತೆ ನೀವೂ ಕೂಡ ಹೋರಾಟಕ್ಕೆ ಇಳಿದು code of conduct ಆಗುವ ಮುಂಚೆ kptcl ನ ಎಲ್ಲಾ process ಮುಗಿಸಿ ಕೊಡುವ ಹಾಗೆ ಮಾಡಿ, ನಿಮ್ಮ ಪಕ್ಷಕ್ಕೆ ಜೀವನ ಪೂರ್ತಿ ಋಣಿಯಾಗಿರ್ತೀವಿ 🙏🙏🙏
ನೇಮಕಾತಿಯ ಗೊಂದಲ ಸೃಷ್ಟಿಸಿದ್ದು ಸರ್ಕಾರ, ಸರ್ಕಾರದ ಯಡವಟ್ಟಿನಿಂದ ತಡೆಯಾಜ್ಞೆ ಬಂದಿದೆ. ಉದ್ಯೋಗಾಕಾಂಕ್ಷಿಗಳ ಬದುಕು ಛಿದ್ರವಾಗಿದೆ.
"ನಾನೇನು ಮಾಡ್ಬೇಕು, ಕೋರ್ಟಲ್ಲಿ ನೋಡ್ಕೊಳ್ಳಿ" ಎಂಬ ಹಾರಿಕೆ ಉತ್ತರ ಕೊಡುವ ಸಿಎಂಗೆ ಯುವಜನರ ಮೇಲೆ ಕನಿಷ್ಠ ಕಾಳಜಿ ಇಲ್ಲವೇಕೆ?
@BSBommai ಅವರೇ,
ನಿಮಗೇನೂ ಮಾಡಲಾಗಲ್ಲ ಎಂದರೆ ಅಧಿಕಾರವೇಕೆ?
@ShivappaB11@karkalasunil ನಿಮಗೂ ಯುಗಾದಿ ಹಬ್ಬದ ಶುಭಾಶಯಗಳು @karkalasunil ಸರ್
ನಿಮ್ಮ ಹಾರೈಕೆಯಂತೆ ಕೀರ್ತಿ, ಯಶಸ್ಸು ನಮಗೆ ಲಭಿಸಬೇಕಾದರೆ ಆದಷ್ಟು ಬೇಗನೆ ಕೋರ್ಟಿನ ತಡೆಯಾಜ್ಞೆಯನ್ನು ತೆರವುಗೊಳಿಸಿ #KPTCL ನೇಮಕಾತಿಯನ್ನು ಅಂತಿಮಗೊಳಿಸಿ ಸರ್. ನೀವು ಕೂಡ ಮುಂದಿನ ಚುನಾವಣೆಯಲ್ಲಿ ಗೆದ್ದು ಕೀರ್ತಿ, ಯಶಸ್ಸು ಪಡೆಯುವಂತರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ.