ಚಳಿಗಾಲ ಅಧಿವೇಶನದಲ್ಲಿ ಮಾನ್ಯ ಇಂಧನ ಸಚಿವರು ಡಿಸೆಂಬರ್ ಕೊನೆಯ ವಾರದ ಒಳಗೆ KPTCL AE,JE,JA ಹುದ್ದೆಗಳ Provisional and Final List ಬಿಡುತ್ತೇವೆ ಅಂತ ಹೇಳಿ,ನುಡಿದಂತೆ ನಡೆಯುವ ಸರ್ಕಾರ ಅಂತ ಹೇಳಿದ್ದಾರೆ.ಆದರೆ ಇಲ್ಲಿಯವರೆಗೂ KPTCL ಕಡೆಯಿಂದ ಯಾವುದೇ Provisional List ಬಿಟ್ಟಿಲ್ಲ...
@tv9kannada@Bhavyanmurthy@thekjgeorge
ಕವಿಪ್ರನಿನಿ(KPTCL)ಕಚೇರಿಗೆ ತೆರಳಿ ಕಿರಿಯ ಸಹಾಯಕ ಹುದ್ದೆಗಳ ದಾಖಲಾತಿ ಪರಿಶೀಲನೆ ಪ್ರತ್ಯೇಕಗೊಳಿಸಲು ಹಾಗೂ ನೇಮಕಾತಿ ಪ್ರಕ್ರಿಯೆ ಚುರುಕುಗೊಳಿಸಲು ತಮ್ಮ ಅಮೂಲ್ಯವಾದ ಸಮಯ ವ್ಯಯಿಸಿ ಮನವಿ ಸಲ್ಲಿಸಿ ಬಂದ ನನ್ನೆಲ್ಲಾ ಸ್ನೇಹಿತರಿಗೆ ಧನ್ಯವಾದಗಳು 🙏
@KPTCL_Aspirant
#seperateJAfromAEJE#speedupKPTCLrecruitment
@karkalasunil sir ನೇಮಕಾತಿಯನ್ನು ತುಂಬ ಅಚ್ಚು ಕಟ್ಟಾಗಿ ಪಾರದರ್ಶಕವಾಗಿ ಮಾಡಿದ್ದೀರಾ. ದಯವಿಟ್ಟು KPTCL ನೇಮಕಾತಿಯನ್ನು Stay ಯಿಂದ ವಿಮುಕ್ತಿಗೊಳಿಸಿ ಅದಷ್ಟು ಬೇಗ ಅದೇಶ ಪತ್ರ ನೀಡಿ ಸರ್. ಎಲ್ಲಾ KPTCL ಅಭ್ಯರ್ಥಿಗಳು ಮತ್ತು ಅವರ ಕುಟುಂಬ ವರ್ಗದವರು ನಿಮಗೆ ಮತ್ತು BJP ಪಕ್ಷಕ್ಕೆ ಋಣಿಯಾಗಿರುತ್ತೇವೆ Sir.
@karkalasunil ಅಂತಿಮ ಹಂತದಲ್ಲಿರುವ KPTCL ಹಾಗೂ ಇತರ ನೇಮಕಾತಿಗಳಿಗೆ ಕೋರ್ಟಿಂದ ಬಂದಿರುವ ತಡೆಯಾಜ್ಞೆಯನ್ನು ತೆರವುಗೊಳಿಸಿ, ಚುನಾವಣೆಗೂ ಮುಂಚೆ ಅಂತಿಮ ಆಯ್ಕೆಪಟ್ಟಿಯನ್ನಾದರೂ ಪ್ರಕಟಿಸಿ, ಹತಾಶೆಯಲ್ಲಿರುವ ಉದ್ಯೋಗಾಕಾಂಕ್ಷಿಗಳ ಮನಸು ಅರಳುವಂತೆ ತಾವು ಮಾಡಿದರೆ ಮಾತ್ರ ಕಮಲ ಅರಳಬಹುದು. @karkalasunil@BSBommai@BCNagesh_bjp@BJP4Karnataka
@karkalasunil@RahulGandhi Modalu non hydarabad Karnataka abyartigalige nyaya kodisi..wrong circular wrong time nalli impliment madsi saaviraaru candidates galige anyaya madiddiri ...koodale Feb 01 2023 ra circular retrospective ly apply agodannu himpadeyalu cm ge heli nyaya kodisi.. please support nhk.
@INCKarnataka@BSBommai ನೇಮಕಾತಿಯ ಗೊಂದಲ ಸೃಷ್ಟಿಸಿದ್ದು ಸರ್ಕಾರ, ಸರ್ಕಾರದ ಯಡವಟ್ಟಿನಿಂದ ತಡೆಯಾಜ್ಞೆ ಬಂದಿದೆ. ಉದ್ಯೋಗಾಕಾಂಕ್ಷಿಗಳ ಬದುಕು ಛಿದ್ರವಾಗಿದೆ.
"ನಾನೇನು ಮಾಡ್ಬೇಕು, ಕೋರ್ಟಲ್ಲಿ ನೋಡ್ಕೊಳ್ಳಿ" ಎಂಬ ಹಾರಿಕೆ ಉತ್ತರ ಕೊಡುವ ಸಿಎಂಗೆ ಯುವಜನರ ಮೇಲೆ ಕನಿಷ್ಠ ಕಾಳಜಿ ಇಲ್ಲವೇಕೆ?
@BSBommai ಅವರೇ,
ನಿಮಗೇನೂ ಮಾಡಲಾಗಲ್ಲ ಎಂದರೆ ಅಧಿಕಾರವೇಕೆ?
ಎಲ್ಲಾ ಸರ್ಕಾರಿ ನೇಮಕಾತಿಗಳಲ್ಲಿ ಅಕ್ರಮ ನಡೆಯಲು ಬಿಟ್ಟ @BSBommai ಅವರು ಉದ್ಯೋಗಾಕ್ಷಾಂಕ್ಷಿಗಳ ನೋವು ಆಲಿಸದೆ ಅಹಂಕಾರದಿಂದ ವರ್ತಿಸಿದ್ದಾರೆ.
ಉದ್ಯೋಗಕ್ಕೆ ಹಪಹಪಿಸುತ್ತಿರುವ ಯುವಜನತೆಗೆ @BJP4Karnataka ಸರ್ಕಾರದಿಂದ ನಯಾಪೈಸೆ ನ್ಯಾಯ ಸಿಗುವುದಿಲ್ಲ ಎಂಬುದಕ್ಕೆ ಘಟನೆಯೇ ಸಾಕ್ಷಿ.
ಯುವಜನರನ್ನು ಕಂಡರೆ ಏಕಿಷ್ಟು ಅಸಹನೆ?
ನೇಮಕಾತಿಯ ಗೊಂದಲ ಸೃಷ್ಟಿಸಿದ್ದು ಸರ್ಕಾರ, ಸರ್ಕಾರದ ಯಡವಟ್ಟಿನಿಂದ ತಡೆಯಾಜ್ಞೆ ಬಂದಿದೆ. ಉದ್ಯೋಗಾಕಾಂಕ್ಷಿಗಳ ಬದುಕು ಛಿದ್ರವಾಗಿದೆ.
"ನಾನೇನು ಮಾಡ್ಬೇಕು, ಕೋರ್ಟಲ್ಲಿ ನೋಡ್ಕೊಳ್ಳಿ" ಎಂಬ ಹಾರಿಕೆ ಉತ್ತರ ಕೊಡುವ ಸಿಎಂಗೆ ಯುವಜನರ ಮೇಲೆ ಕನಿಷ್ಠ ಕಾಳಜಿ ಇಲ್ಲವೇಕೆ?
@BSBommai ಅವರೇ,
ನಿಮಗೇನೂ ಮಾಡಲಾಗಲ್ಲ ಎಂದರೆ ಅಧಿಕಾರವೇಕೆ?