ಶೇರು ಮಾರುಕಟ್ಟೆ ಅಲ್ಲೋಲ ಕಲ್ಲೋಲವಾಗಿದೆ. ಹೊಸ ಹೂಡಿಕೆ ಮಾಡುವುದಿರಲಿ, ಇರುವ ಹೂಡಿಕೆಗಳನ್ನು ಹಿಂದಕ್ಕೆ ಪಡೆಯಲಾಗುತ್ತಿದೆ.
ಇದರಿಂದ ರೂಪಾಯಿ ಮೌಲ್ಯ ಮತ್ತಷ್ಟು ಕುಸಿದಿದೆ.
ಭಾರತೀಯ ಶೇರು ಮಾರುಕಟ್ಟೆಯಿಂದ ಲಕ್ಷಾಂತರ ಕೋಟಿ ಸಂಪತ್ತು ಕರಗಿ ಅಪಮೌಲ್ಯವಾಗಿದೆ.
#EconomyGoneBJPMaun
ಪುರಸಭೆಯಿಂದ ಲೋಕಸಭೆಯ ವರೆಗೂ ನಡೆದುಬಂದ ಧೀಮಂತ ನಾಯಕ,
ಹೆಮ್ಮೆಯ ವಿಶ್ವ ಕನ್ನಡ ಸಮ್ಮೇಳನದ ರೂವಾರಿ,
ವಸತಿ ಮತ್ತು ಯುವಜನ ಖಾತೆ, ಸಾರಿಗೆ ಮತ್ತು ಪ್ರವಾಸೋದ್ಯಮ ಸಚಿವರಾಗಿ,
ರಾಜ್ಯದ ಮುಖ್ಯಮಂತ್ರಿಗಳಾಗಿ ಸೇವೆಸಲ್ಲಿಸಿದ ಶ್ರೀ ಆರ್. ಗುಂಡೂರಾವ್ ಅವರ ಪುಣ್ಯಸ್ಮರಣೆಯಂದು ಅವರನ್ನು ಗೌರವ ಪೂರ್ವಕವಾಗಿ ನೆನೆಯುತ್ತೇವೆ.
ಏಕವ್ಯಕ್ತಿ ಸರ್ಕಾರದ ಸಿಎಂ @BSYBJP ಅವರೇ
ಅಕ್ರಮ ವರ್ಗಾವಣೆ ದಂಧೆಯಿಂದ ತಮಗೆ ಪುರುಸೊತ್ತು ಸಿಕ್ಕಿಲ್ಲವೇ?
ಕೆಲವೆಡೆ ಅನಾವೃಷ್ಟಿ ಕೆಲವೆಡೆ ಅತಿವೃಷ್ಟಿ, ಜಲಪ್ರಳಯದಿಂದ 5 ಜಿಲ್ಲೆಗಳು ಮುಳುಗಿವೆ.
ರೈತರು ಕಂಗಾಲಾಗಿದ್ದಾರೆ ಜನಜೀವನ ಅಸ್ತವ್ಯಸ್ತವಾಗಿದೆ.
ನಿಮ್ಮಂತೆಯೇ ಆಡಳಿತ ಯಂತ್ರವೂ ನಿಷ್ಕ್ರಿಯ; ಈ ದುರಂತಗಳಿಂದ ಜನತೆ ಪಾರಾಗುವುದು ಹೇಗೆ?
#BJPKillsEconomy
Newspapers shows grim tale of our current state
Bad loan write offs
Auto sales in red
Telecom in deep slumber
Stocks historic low
Investments 50% down
Job losses at all time high
Shows incompetency of @narendramodi govt
People repent 4 electing @BJP4India
@INCKarnataka@BSYBJP@BJP4Karnataka ಆರ್.ಎಸ್.ಎಸ್ ದ್ವೇಷ ರಾಜಕಾರಣದ ಗುಪ್ತ ಅಜೆಂಡಾವನ್ನು @BJP4Karnataka ರಾಜ್ಯದಲ್ಲಿ ಮುಂದುವರೆಸಿದೆ.
ಇದರ ಮೊದಲ ಭಾಗವಾಗಿ ರಾಜ್ಯ ಸರ್ಕಾರ ಟಿಪ್ಪು ಜಯಂತಿ ಆಚರಣೆ ರದ್ದುಪಡಿಸಿ ಸುತ್ತೋಲೆ ಹೊರಡಿದೆ.
ಎಲ್ಲಾ, ಜಾತಿ, ಧರ್ಮ, ವರ್ಗಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಮ್ಮತ ಆಡಳಿತ ನಡೆಸುವ ಆರಂಭಿಕ ಹಂತದಲ್ಲೇ @BSYBJP ಸರ್ಕಾರ ವಿಫಲವಾಗಿದೆ.
@annatarajgowda BJP Operation Kamala Modus Operandi
- Offer Money and Ministry
- Shift to Resort in other states
- Take away phones of MLAs
- Keep BJP leaders surrounding them 24/7
- Stop Congress leaders from meeting them
Shah and Yeddy have turned politics into a mafia!
#BJPKidnapsMLAs
BJP is openly killing democracy in Karnataka displaying gross arrogance of money power & being in power in centre. This filthy game of BJP is unethical, unprincipled, total disgrace to democracy & democratic ethos enshrined in Indian Constitution #BJPKidnapsMLAs#DKShivakumar
#BJPKidnapsMLAsBJP Operation Kamala Modus Operandi
- Offer Money and Ministry
- Shift to Resort in other states
- Take away phones of MLAs
- Keep BJP leaders surrounding them 24/7
Shah and Yeddy have turned politics into a mafia!
#BJPKidnapsMLAs
@prashanth86@AHeggade@narendramodi ಅವರನ್ನು ಹೀಯಾಳಿಸಿ,ಅವರ ವಿರುದ್ದ ಕೆಟ್ಟದಾಗಿ ಮಾತನಾಡಿ, ಕಪೋಲಕಲ್ಪಿತ ಸಿನಿಮಾ ಮಾಡಿಸಿ..ಕುಸಿದು ಹೊಗಿರುವ ದೇಶದ ಅರ್ಥಿಕ ಪರಿಸ್ಥಿತಿ ಸುದಾರಿಸಲು ಸಲಹೆ ಕೇಳಲು ಬಂದಿದ್ದೀರಾ ! ನಾಚಿಕೆ, ಮಾನ ಮರ್ಯಾದೆ ಇಲ್ಲದ ನೀವು ಯಾವ ಮುಖವಿಟ್ಟು ಕೊಂಡು ಅವರನ್ನು ಬೇಟಿಮಾಡುತ್ತಿದ್ದಾರಿ? ದೇಶದ ಜನರ ಹತ್ತಿರ ಕ್ಷಮೇ @_ManmohanSingh ಅವರ ಕ್ಷಮೆ ಕೇಳಿ !!
ಬಿಜೆಪಿಯ ಬಣ್ಣ ಬಹಿರಂಗ
ರಾಜೀನಾಮೆ ನೀಡಿದ ಶಾಸಕರಿರುವ ಹೋಟೆಲ್ ಗೆ ನಿಮ್ಮ ಸಂಸದರು, ಶಾಸಕರು ಭೇಟಿ ನೀಡುತ್ತಿದ್ದಾರೆ.
ಶಾಸಕರ ಊಟ, ವಸತಿ ಸೇರಿದಂತೆ ಎಲ್ಲಾ ಖರ್ಚುಗಳನ್ನು ಅವರೇ ನಿಭಾಯಿಸುತ್ತಿದ್ದಾರೆ.
ಆಪರೇಷನ್ ಕಮಲವನ್ನು ಕಸುಬು ಮಾಡಿಕೊಂಡ ಬಿಜೆಪಿಗರು.
#BJPKidnapsMLAs
ಹಿಂದಿ ಹೇರಿಕೆ ವಿರುದ್ಧದ ಹೋರಾಟ ರಾಜ್ಯ ಸಂಸದರಲ್ಲಿ ಕನ್ನಡ ಅಸ್ಮಿತೆ ಜಾಗೃತಿಗೊಳಿಸಿದೆ.
ಹಿಂದಿ ಹೇರಿಕೆಯ ವಿರುದ್ಧ ಹೋರಾಟಕ್ಕೆ ಹೆದರಿ @BJP4Karnataka ಸಂಸದರು ಕೂಡ ಕನ್ನಡಲ್ಲೇ ಪ್ರಮಾಣ ವಚನ ಸ್ವೀಕರಿಸಿದ್ದು ಉತ್ತಮ ಬೆಳವಣಿಗೆ.
ಇನ್ನಾದರೂ @narendramodi ಸರ್ಕಾರ ಬಹುತ್ವ ಭಾರತದ ಬಹುಭಾಷಾ ಸಂಸ್ಕೃತಿ ಗೆ ಸಮಾನ ಗೌರವ & ಮಾನ್ಯತೆ ನೀಡಲಿ.
🔹AN32 ವಿಮಾನ ದುರಂತದಲ್ಲಿ 13 ಯೋಧರು ಹುತಾತ್ಮ
🔹ಅನಂತ್ ನಾಗ್ ಜಿಲ್ಲೆಯಲ್ಲಿ ಉಗ್ರರ ಧಾಳಿಗೆ 5 ಯೋಧರು ಹುತಾತ್ಮ
🔹ಜಾರ್ಖಂಡ್ ನಲ್ಲಿ ಮಾವೋ ಧಾಳಿಗೆ 5 ಪೊಲೀಸರು ಹುತಾತ್ಮ
🔹ಗುಜರಾತಿನಲ್ಲಿ 7 ಪೌರಕಾರ್ಮಿಕರ ಸಾವು
ಚುನಾವಣೆ ಮುಂಚೆ ಯೋಧರ ಹೆಸರಲ್ಲಿ ಮತ ಕೇಳಿ, ಪೌರಕಾರ್ಮಿಕರ ಪಾದ ತೊಳೆದವರು, ಕನಿಷ್ಠ ಸಂತಾಪವನ್ನೂ ಸೂಚಿಸದಿರುವುದೇ ದುರಂತ!
ಸದನದಲ್ಲಿ ಕ್ರಿಯಾಶೀಲ ಪಾಲ್ಗೊಳ್ಳುವಿಕೆಗೆ ಸಂಖ್ಯೆಯ ಅಗತ್ಯತೆ ಇಲ್ಲ
ಅಭಿವೃದ್ಧಿಪರ ರಾಜಕೀಯ ಇಚ್ಛಾಶಕ್ತಿ ಇದ್ದರೆ ಸಾಕು.
ಬಹುತ್ವ ಭಾರತದ ಏಕತೆ-ಸಮಗ್ರತೆ ರಕ್ಷಣೆ ಮೂಲಕ ದೇಶದಲ್ಲಿ ಅಹಿಂಸಾತ್ಮಕ ಶಾಂತಿಯುತ ಸಮಾಜ ನೆಲೆಗೊಳಿಸಬೇಕು
ಈ ನಿಟ್ಟಿನ 70 ವರ್ಷಗಳ @INCIndia ಸರ್ಕಾರದ ಕಾರ್ಯ ಯೋಜನೆಗಳು @BJP4India ಸರ್ಕಾರಕ್ಕೆ ಮಾರ್ಗದರ್ಶಕವಾಗಲಿ.
ಕನ್ನಡದ ಹೆಸರಾಂತ ಲೇಖಕ, ರಂಗಭೂಮಿ ತಜ್ಞ, ನಾಟಕಕಾರ, ಪ್ರಖರ ವಿಚಾರವಾದಿ, ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ಪದ್ಮಶ್ರೀ ಗಿರೀಶ್ ಕಾರ್ನಾಡ್ ಅವರ ನಿಧನ ರಾಜ್ಯದ ಸಾಹಿತ್ಯ, ಸಾಂಸ್ಕೃತಿಕ, ಪ್ರಗತಿಪರ ವಲಯಕ್ಕೆ ತುಂಬಲಾರದ ನಷ್ಟ.
ಅವರ ಕುಟುಂಬಕ್ಕೆ ಹಾಗೂ ಅಪಾರ ಅಭಿಮಾನಿ ಬಳಗಕ್ಕೆ ದುಃಖ ಭರಿಸುವ ಶಕ್ತಿ ಲಭಿಸಲಿ.