ನಾಳೆ SSLC ಪರೀಕ್ಷೆ ಬರೆಯುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಶುಭವಾಗಲಿ.
ಯಾವುದೇ ಭಯವಿಲ್ಲದೆ ಪರೀಕ್ಷೆಗೆ ಎಲ್ಲರೂ ಕಡ್ಡಾಯವಾಗಿ ಹಾಜರಾಗಿ,ಆತಂಕಪಡದೆ ಪರೀಕ್ಷೆ ಎದುರಿಸಿ ನಿಮಗೆಲ್ಲರಿಗೂ ಶುಭವಾಗಲಿ ಎಂದು ಹಾರೈಸುತ್ತೇನೆ.
#SSLCEXAM@MahanteshSali
ಕೆಪಿಸಿಸಿಸಾಮಾಜಿಕ ಜಾಲತಾಣ ಅಧ್ಯಕ್ಷರು ಶಿಗ್ಗಾಂವಸವಣೂರ
@INCKarnataka@INCIndia
ಸವಣೂರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಹುರಳಿಕುಪ್ಪಿ ಜಿಲ್ಲಾಪಂಚಾಯತ ಕ್ಷೇತ್ರದ ವ್ಯಾಪ್ತಿಯ ಕುಣಿಮೆಳ್ಳಿಹಳ್ಳಿ ಗ್ರಾ ಪಂ ಯ ಜಬೀರಹ್ಮದ ನದಾಫ್ ತಂದೆ ಕೋವಿಡ್ ನಿಂದ ಮೃತರಾದ ಅವರು ಕುಟುಂಬದವರಿಗೆ ಸಾಂತ್ವನ ಹೇಳಿ ಅವರ ಕುಟುಂಬಕ್ಕೆ ಸರ್ಕಾರವು ೫ ಲಕ್ಷ ಪರಿಹಾರವನ್ನು ಒದಗಿಸಬೇಕೆಂದು ಒತ್ತಾಯಿಸಲು
ಅರ್ಜಿ ಪಡೆಯಲಾಯಿತು
#CongressSahayaHasta
ದಲಿತ ಕವಿ,ಬಂಡಾಯ ಸಾಹಿತಿ ಎಂದು ಪ್ರಖ್ಯಾತಿಗೊಂಡಿದ್ದ ಡಾ!ಸಿದ್ದಲಿಂಗಯ್ಯ ವಿಧವಶರಾಗಿದ್ದು ಅಪಾರ ನೋವನ್ನುಂಟು ಮಾಡಿದೆ.
ಅಂಬೇಡ್ಕರ್ ಹಾಗೂ ಲೋಹಿಯಾ ವಿಚಾರಧಾರೆಗಳಿಂದ ಪ್ರಭಾವಿತರಾಗಿದ್ದ ಸಿದ್ದಲಿಂಗಯ್ಯ ಬಂಡಾಯ ಸಾಹಿತ್ಯದಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದರು.
ಮೃತರ ಆತ್ಮಕ್ಕೆ ಆ ಭಗವಂತಿ ಸದ್ಗತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
ಶಿಗ್ಗಾಂವ ಬ್ಲಾಕ್ ಯುವ ಕಾಂಗ್ರೆಸ್ ವತಿಯಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪೇಟ್ರೊಲ್ ಹಾಗೂ ಡಿಸೇಲ್ ಬೇಲೆ ಖಂಡಿಸಿ ಶಿಗ್ಗಾಂವಿಯ ಪೇಟ್ರೊಲ್ ಬಂಕ್ #Petol100NotOut ಎಂಬ ಬಾವಚಿತ್ರ ತೋರಿಸುವ ಮೂಲಕ ಪ್ರತಿಭಟಿಸಲಾಯಿತು
#Petrol100NotOut
ಈ ಸಮಯದಲ್ಲಿ
@SomannaBevinamarda @RabbaniTareen
@MahanteshSali@Tahamidkazi
Let us come together,
Let us help our fellow citizens,
Let us emerge victorious against Covid19.
Become a #CongressCOVIDSevak,
Help citizens register & get a slot for a Covid19 vaccine,
Email us your name, district & phone number at [email protected].
Seva is our Dharma!
ಬಿಜೆಪಿ ಸರ್ಕಾರ ಲಸಿಕೆ ಪಡೆಯಲು ಆನ್ಲೈನ್ ನೋಂದಣಿ ಮಾಡಿ ಅನಕ್ಷರಸ್ಥ, ಗ್ರಾಮೀಣ ಭಾಗದ ಜನರಿಗೆ ಅನ್ಯಾಯ ಎಸಗಿದೆ. ವರ್ಗದವರಿಗೆ ನೆರವಾಗಲು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಇತರರಿಗೆ ಲಸಿಕೆ ನೋಂದಣಿ ಮಾಡಿಸಿ ನೆರವಾಗಬೇಕು.
#CongressCOVIDSevak@BJP4India@BJP4Karnataka
ಬಿಜೆಪಿ ಸರ್ಕಾರ ಲಸಿಕೆ ಪಡೆಯಲು ಆನ್ಲೈನ್ ನೋಂದಣಿ ಮಾಡಿ ಅನಕ್ಷರಸ್ಥ, ಗ್ರಾಮೀಣ ಭಾಗದ ಜನರಿಗೆ ಅನ್ಯಾಯ ಎಸಗಿದೆ. ವರ್ಗದವರಿಗೆ ನೆರವಾಗಲು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಇತರರಿಗೆ ಲಸಿಕೆ ನೋಂದಣಿ ಮಾಡಿಸಿ ನೆರವಾಗಬೇಕು.
#CongressCOVIDSevak@BJP4India@BJP4Karnataka
“ಸೇವೆಯೇ ನಮ್ಮ ಧರ್ಮ” ಎಂಬ @RahulGandhi ಅವರ ಅಭಿಪ್ರಾಯದಂತೆ, ಲಸಿಕೆ ಪಡೆಯಲು ಜನರಿಗೆ ಸಹಾಯ ಮಾಡಲು ಕಾಂಗ್ರೆಸ್ ಕೋವಿಡ್ ಸೇವಕ್ ಅಭಿಯಾನವನ್ನು ಪ್ರಾರಂಭಿಸುತ್ತಿದೆ. ಈ ಅಭಿಯಾನದಲ್ಲಿ, ನಾವು 18-44 ವಯಸ್ಸಿನ ಭಾರತೀಯರನ್ನು ಕೋವಿನ್ ಪೋರ್ಟಲ್ನಲ್ಲಿ ನೋಂದಾಯಿಸೋಣ.
#CongressCOVIDSevak
ಭಾರತವನ್ನು ಇತರ ದೇಶಗಳ ಎದುರು ಮಾದರಿಯಾಗಿಸುವ ಬದಲು, ಬಿಜೆಪಿಯು ಲಸಿಕೆಗಳನ್ನು ರಫ್ತು ಮಾಡಿದೆ. ಲಸಿಕೆಗಳು ನಮ್ಮಲ್ಲೆ ಇದ್ದಿದ್ದರೆ ಅದೆಷ್ಟೋ ಜನರ ಜೀವಗಳನ್ನು ಉಳಿಸಬಹುದಿತ್ತು. ಕಾಂಗ್ರೆಸ್ ತನ್ನ 100 ಕೋಟಿ ಯೋಜನೆಯೊಂದಿಗೆ ಲಸಿಕೆ ನೀಡಲು ಸಿದ್ಧವಿದ್ದು, ಬಿಜೆಪಿ ಇದಕ್ಕೆ ಅನುಮತಿ ನೀಡಬೇಕು.
#LetCongressVaccinate@INCIndia