ಡಾ ಮುರಗೇಶ ಆರ್ ನಿರಾಣಿ ಅವರಿಗೆ ಕೃಷಿ ಸಾಮಾಜಿಕ ಸೇವೆ ಹಾಗೂ ಕೈಗಾರಿಕಾ ಕ್ಷೇತ್ರದಲ್ಲಿನ ಸಾಧನೆಯನ್ನು ಪರಿಗಣಿಸಿ ಗೌರವ ಡಾಕ್ಟರೇಟ್ ಪಡೆದಿದ್ದಕ್ಕೆ ನಿರಾಣಿ ಸಕ್ಕರೆ ಕಾರ್ಖಾನೆ ಯುನಿಟ್-04 ಕಾರ್ಮಿಕರ ವರ್ಗದವರಿಂದ ಹಾರ್ದಿಕ ಅಭಿನಂದನೆಗಳು....
@NiraniMurugesh@SangameshNirani@NiraniV@NiraniGroup
ಸಿಲಿಕಾನ್ ಸಿಟಿ ಬೆಂಗಳೂರನ್ನು ಗುಂಡಿಯೂರು, ಗಾರ್ಬೇಜ್ ಸಿಟಿಯನ್ನಾಗಿ ಮಾರ್ಪಡಿಸಿ, ಜಾಗತಿಕ ಮಟ್ಟದಲ್ಲಿ ಐಟಿಸಿಟಿ ಗೌರವ ಹಾಳು ಮಾಡಿದ @siddaramaiahನವರೇ, ಸ್ವಲ್ಪ ಕಣ್ಣು ತೆರೆಯಿರಿ! @DKShivakumar ಅವರ ಕನಸಿನ ಬ್ರ್ಯಾಂಡ್ ಬೆಂಗಳೂರು, ಅಲ್ಲಲ್ಲ..! ಬ್ಯಾಡ್ ಬೆಂಗಳೂರು ದರ್ಶನವಾಗುತ್ತದೆ. ಕಳಪೆ ನಿರ್ವಹಣೆ ಕಣ್ಣಿಗೆ ರಾಚುತ್ತಿದೆ. ಮಹಾನಗರ ಮುಳುಗುತ್ತಿದೆ. @INCKarnataka ಸರ್ಕಾರ ಬಂಡವಾಳ ಬಯಲಾಗುತ್ತಿದೆ.
#CongressFailsKarnataka
ಸ್ನೇಹಿತರೆ,
ವಕ್ಫ್ ಬೋರ್ಡ್ ಬಳಿ 12 ಲಕ್ಷ ಎಕರೆ ಭೂಮಿಯಿದೆ, ಈ ಭೂಮಿಯಲ್ಲಿ ನಾವು:
➦3 ಲಕ್ಷ ಆಸ್ಪತ್ರೆಗಳನ್ನು ಕಟ್ಟಿಸಬಹುದು 🏥
➦4 ಲಕ್ಷ ಶಾಲೆಗಳನ್ನು ಕಟ್ಟಿಸಬಹುದು 🏫
➦1 ಲಕ್ಷ ಹೆಣ್ಣು ಮಕ್ಕಳ ಹಾಸ್ಟೆಲ್ ಗಳನ್ನು ಕಟ್ಟಬಹುದು 🏢
➦50,000 ಸಾವಿರ ವೃದ್ದಾಶ್ರಮಗಳನ್ನು ಕಟ್ಟಬಹುದು 🏠👳
➦40,000 ಅನಾಥಾಶ್ರಮಗಳನ್ನು ಕಟ್ಟಬಹುದು 🏠
ಇಷ್ಟೆಲ್ಲಾ ಮಾಡಿಯೂ ಸಹ ಭಾರತದ ಯಾವುದೇ ಮುಸಲ್ಮಾನ ರಸ್ತೆ/ರೈಲ್ವೆ ನಿಲ್ದಾಣವನ್ನು ಅಡ್ಡಪಡಿಸದೆ ನೆಮ್ಮದಿಯಾಗಿ ನಮಾಜ್ ಮಾಡುವ ಜಾಗವಿರುತ್ತದೆ.
ಜನ ಹಿತದಲ್ಲಿ ಜಾರಿ