ಬಡವರ ಬಂಧು, ನುಡಿದಂತೆ ನಡೆದ ಜನಪ್ರಿಯ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ಭಗವಂತನು ಅವರಿಗೆ ದೀರ್ಘಾಯುಸ್ಸು, ಉತ್ತಮ ಆರೋಗ್ಯ, ಸುಖ, ಶಾಂತಿ ಹಾಗೂ ನೆಮ್ಮದಿಯನ್ನು ಕರುಣಿಸಿ, ಎಂದು ಹೃತ್ಪೂರ್ವಕವಾಗಿ ಹಾರೈಸುತ್ತೇವೆ.
#siddaramaiah
ಬೀಳಗಿ ಮತಕ್ಷೇತ್ರದ ಶ್ರೀ.ಕ್ಷೇತ್ರ #ನರೇನೂರ ಗ್ರಾಮದಲ್ಲಿ ಸ್ವತಂತ್ರ ಹೋರಾಟಗಾರರು, ಸಮಾಜ ಸುಧಾರಕರು ಶ್ರೀ.ಸರ್ವೋಧಯ ನೀಲಕಂಠಗಣಾಚಾರ್ಯ ಅವರ ಮೂರ್ತಿ ಪ್ರತಿಷ್ಠಾಪನೆ ಹಾಗೂ ವಿಶ್ವಶಾಂತಿಗಾಗಿ ಕೋಟಿ ಜಪಯಜ್ಞ ಕಾರ್ಯಕ್ರಮದಲ್ಲಿ ಭಾಗವಹಿಸಿ ಪೂಜ್ಯರ ಆಶೀರ್ವಾದ ಪಡೆದು, ಮಾತನಾಡಿದೆ.
ಸಚಿವೆ @smritiirani, ತಾವು ಸತತವಾಗಿ #BilkisBanoCase ಸಂತ್ರಸ್ತರ ಪರವಾಗಿ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿರುವ ನಿಮಗೆ ಧನ್ಯವಾದಗಳು...!
ತಾವು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿ ತಾವು ನಿರ್ವಹಿಸುತ್ತಿರುವ ಕಾರ್ಯ ಶ್ಲ���ಘನೀಯ.😛
ಸಚಿವ ಈಶ್ವರಪ್ಪ ಈ ಸಲ ಚುನಾವಣೆ ಗೆಲ್ಲೋದು ಖಾತ್ರಿ ಇಲ್ಲಾ.. ಅದಕ್ಕೆ ಪ್ರಚೋದನಾತ್ಮಕ ಹೇಳಿಕೆ ನೀಡಿ,ಜನರನ್ನು ಧರ್ಮದ ಮೇಲೆ ವಿಂಗಡಿಸಿ ಗೆಲ್ಲೋದು ಈ ಹರಕುಬಾಯಿಯ ಪ್ಲಾನ್... !
ಸೂಕ್ತ ತನಿಖೆಯಾಗಲಿ,ಕೊಲೆಗಡುಕರಿಗೆ ಶಿಕ್ಷೆಯಾಗಲಿ.
ಹರ್ಷ ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ.🙏
#DeshadrohiBJP
ರಾಷ್ಟ್ರಧ್ವಜ ವಿರೋಧಿ ಹೇಳಿಕೆ ನೀಡಿ ದೇಶಕ್ಕೆ ಅವಮಾನ ಮಾಡಿದ ಸಚಿವ @ikseshwarappa ಹೇಳಿಕೆಯನ್ನು ಖಂಡಿಸಿ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು,ದೇಶದ್ರೋಹದ ಕೇಸ್ ಹಾಕಿ ಬಂಧಿಸಬೇಕೆಂದು ಒತ್ತಾಯಿಸಿ #ಬೀಳಗಿ ಪಟ್ಟಣದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು.
ಮಾಜಿ ಶಾಸಕ @JTPatil1 ಅವರು ಉಪಸ್ಥಿತರಿದ್ದರು.
#DeshaDrohiBJP