Many happy returns to you today Boss!
You are a visionary leader and
a true inspiration to me personally.
I wish you many more years of spreading your wisdom, which
benefits each and every one of
us for the greater good.
@nalapad@mlanaharis@BhaskarVts#TeamHaris#TeamNalapad
Deeply grateful to all of you who voted for me,which made me win @IYCKarnataka State President elections! Thankful to Congress Party leadership- Shri @RahulGandhi & @KPCCPresident Shri @DKShivakumar for being such wonderful sources of inspiration & encouragement.
.@INCKarnataka ಅಧ್ಯಕ್ಷರಾದ @DKShivakumar ರಾಜರಾಜೇಶ್ವರಿ ನಗರ ಕಾಂಗ್ರೆಸ್ ಅಭ್ಯರ್ಥಿ @KusumaH_INC ಅವರ ಪರ ಜಾಲಹಳ್ಳಿಯ ಕದಂಬ ಹೊಟೆಲ್ ಎದುರಿನಿಂದ ಜಾಲಹಳ್ಳಿ ವೃತ್ತದ ವರೆಗೆ ರ್ಯಾಲಿ ನಡೆಸಿ ಮತ ಯಾಚಿಸಿದರು.
ಮಾಜಿ ಸಚಿವರಾದ @krishnabgowda, @RLR_BTM, ಮಾಜಿ ಎಂ.ಎಲ್.ಸಿ @Ivan_MLC ಸೇರಿದಂತೆ ಹಲವು ಮುಖಂಡರು ರ್ಯಾಲಿಯಲ್ಲಿದ್ದರು
Outrageous!
This manhandling of our leader @RahulGandhi shows the desperation of BJP government.
They fail to protect the daughters of India.
So according to police they can’t maintain law and order even when opposition leaders come to the state
#JusticeForIndiasDaughters
ಹಲಸೂರಿನ ಇತಿಹಾಸ ಪ್ರಸಿದ್ಧ ಸುಬ್ರಮಣ್ಯಂ ಸ್ವಾಮಿ ದೇವಸ್ಥಾನದಲ್ಲಿ ನಡೆದ ಕುಂಭಾಭಿಷೇಕ ಪೂಜೆಯಲ್ಲಿ ಪಾಲ್ಗೊಂಡು, ದೇವಾಲಯದ ಮುಂಬರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ದೇವಾಲಯದ ಅಧ್ಯಕ್ಷರು ಮತ್ತು ಸದಸ್ಯರೊಂದಿಗೆ ಚರ್ಚೆ ನಡೆಸಲಾಯಿತು.
Farmers are out on the streets again. The land reform and Farmers' bills put them in a place of disadvantage no matter what the Centre says.
They need to be given the respect they deserve and reasonable explanations.
#Farmersprotest
https://t.co/ocbSLzb32w
Today KPYCC State General Secretary @JoinManjuVR & Team Nalapad convener Harsha Gowda had a meeting with Mysore city and rural youth congress members and senior leaders regarding youth congress membership drive.
ಆತ್ಮೀಯ ಸ್ನೇಹಿತರೇ ಹಾಗೂ ನನ್ನ ಹಿತೈಷಿಗಳೇ,
ನಾನು ಮತ್ತು ನನ್ನ ಕುಟುಂಬದ ಸದಸ್ಯರು ಕೊವೀಡ್-19 ಪರೀಕ್ಷೆಗೆ( ಆರ್ಟಿಪಿಸಿಆರ್) ಒಳಪಡಿಸಿ ಇದೀಗ ಅದರ ಫಲಿತಾಂಶವು ಸರ್ವಶಕ್ತನ ಕೃಪೆಯಿಂದ ಹಾಗೂ ನಿಮ್ಮೆಲ್ಲರ ಪ್ರಾರ್ಥನೆಯಿಂದ ನೆಗೆಟಿವ್ ಆಗಿ ಹೊರಬಂದಿದೆ.
ನಾವೆಲ್ಲರೂ ಆರೋಗ್ಯವಾಗಿ ಹಾಗೂ ಸುರಕ್ಷಿತೆಯಿಂದ ಇದ್ದೇವೆ.
ಹೈದರಾಬಾದ್ ನಿಜಾಮರ ಆಳ್ವಿಕೆ ಅಂತ್ಯವಾಗಿ ಕಲ್ಯಾಣ ಕರ್ನಾಟಕ ಭಾಗವು ಭಾರತದ ಒಕ್ಕೂಟದಲ್ಲಿ ಅಧಿಕೃತವಾಗಿ ಸೇರ್ಪಡೆಯಾದ ಈ ಸಂಭ್ರಮದ ದಿನದಂದು ಸಮಸ್ತ ಜನತೆಗೆ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ಶುಭಾಶಯಗಳನ್ನು ಕೋರುತ್ತೇನೆ.
ಪ್ರಾದೇಶಿಕ ಹಾಗೂ ರಾಜಕೀಯ ಅಸಮಾನತೆಯ ನಡುವೆಯೂ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಈ ನೆಲದ ಪ್ರಗತಿಯೇ ಉತ್ಸವವಾಗಲಿ.
Punjabi stars like Diljit Dosanjh, Gippy Grewal, Nimrat Khaira, Ammy Virk, Harbhajan Mann, Sargun Mehta, Karamjit Anmol, Gurpreet Ghuggi and many more protested against the bill!
#KisanVirodhiNarendraModi
The Government is conveniently overwriting the truth with what suits them. It's deplorable and should raise fear as to what they are capable of doing.
https://t.co/vlepKzOhi5
Kids are now being targeted by drug peddlers by these attractive jelly candies. This has reached a new level of low.
The police are doing a wonderful job & we really appreciate them being vigilant by arresting 2 people.
ಶಾಸಕರ ನಿಧಿಯಡಿಯಲ್ಲಿ ನವೀಕರಣಗೊಳ್ಳಲಿರುವ ದೊಮ್ಮಲೂರಿನ ಸರ್ಕಾರಿ ಕಾಲೇಜಿಗೆ ಇಂದು ಬೆಳಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ಅಧಿಕಾರಿಗಳು, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಸೇರಿದಂತೆ ಸ್ಥಳೀಯ ಮುಖಂಡರು ಪರಿಶೀಲನೆ ವೇಳೆ ಉಪಸ್ಥಿತರಿದ್ದರು.
ಶಾಸಕರ ನಿಧಿಯಡಿಯಲ್ಲಿ ನವೀಕರಣಗೊಳ್ಳಲಿರುವ ಸರ್ಕಾರಿ ಕನ್ನಡ ಮತ್ತು ಉರ್ದು ಶಾಲೆಯ ಪರಿಶೀಲನೆಯನ್ನು ನಡೆಸಿ, ಅಧಿಕಾರಿಗಳು, ಶಾಲಾಭಿವೃದ್ಧಿ ಸಮಿತಿಯ ಸದಸ್ಯರೊಂದಿಗೆ ಸಭೆಯನ್ನು ನಡೆಸಲಾಯಿತು.