ನಾನು ಈ ಚೇರ್ನಲ್ಲಿ ಕೂತ್ಕೋಳೊಕೆ ಟ್ರೋಲ್ ಮಾಡಿದವರೇ ಕಾರಣ, ಅದರಿಂದ ದೊಡ್ಡ ಸ್ಥಾನಕ್ಕೆ ಹೋಗಬೇಕಾದ್ರೆ ಟ್ರೋಲ್ ಮಾಡಿದವರ ಒಂದು ಪಾತ್ರ ಇದೆ... ಹಾಗಾಗಿ ಎಲ್ಲಾ ಹೊಸ ಶಾಸಕರು ಆತ್ಮವಿಶ್ವಾಸ ಮತ್ತು ಧೈರ್ಯದಿಂದ ಮಾತಾಡಿ, ಹೆಚ್ಚುಕಮ್ಮಿ ಆದ್ರೆ ಇದೇನು ಪರೀಕ್ಷೆ ಅಲ್ಲ, ಕೋರ್ಟ್ ಅಲ್ಲ ಆರಾಮಾಗಿ, ಸಂವಿಧಾನಬದ್ಧವಾಗಿ ಮಾತಾಡಿ- @utkhader
ಸಾಹಿತಿ, ಪರಿಸರವಾದಿ, ಪಕ್ಷಿಪ್ರೇಮಿ, ಛಾಯಾಗ್ರಾಹಕ ಬಹುಮುಖ ಪ್ರತಿಭೆಯ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಪುಣ್ಯಸ್ಮರಣೆಯ ಈ ದಿನದಂದು ನಮ್ಮ ಮನಃಪೂರ್ವಕ ನಮನಗಳು.
ಮನುಷ್ಯನಿಗೆ ಪ್ರಕೃತಿಯ ಅವಶ್ಯಕತೆ ಇದೆಯೇ ವಿನಃ ಪ್ರಕೃತಿಗೆ ಮನುಷ್ಯನ ಅವಶ್ಯಕತೆ ಇಲ್ಲ.
#PoornachandraTejaswi#Tejaswi#deathAnniversary