@AshokaHS946905 nim anta bolimaklu ero tanka kpsc sari agalla...yellaru aste yaru sacha alla ..but evag eno reformadok hogtidre support madu ella thika muchkond maneg hog tindi malko
ಸಿದ್ದರಾಮಯ್ಯ ಅವರೇ, ಕುರ್ಚಿಯಲ್ಲಿ ಎಷ್ಟು ದಿನ ಕೂತಿದ್ದೀರಿ ಎಂಬುದು ಮುಖ್ಯವಲ್ಲ, ರಾಜ್ಯದ ಜನತೆಗೆ ಏನು ಮಾಡಿದ್ದೀರಿ ಎಂಬುದು ಮುಖ್ಯ.
ರಾಜ್ಯದಲ್ಲಿ 2.85 ಲಕ್ಷ ಹುದ್ದೆಗಳು ಖಾಲಿ ಇವೆ, ಸರ್ಕಾರ ಇದನ್ನು ಭರ್ತಿಗೊಳಿಸಿ ಯುವಜನತೆಗೆ ಉದ್ಯೋಗಾವಕಾಶ ಕಲ್ಪಿಸಬೇಕು. ಸಮುದಾಯದ ನಿಗಮಗಳಿಗೆ ರಾಜ್ಯ ಸರ್ಕಾರ ಕನಿಷ್ಠ ₹1 ಸಾವಿರ ಕೋಟಿ ಅನುದಾನ ಒದಗಿಸಬೇಕು.
- ಶ್ರೀ @BYVijayendra , ರಾಜ್ಯಾಧ್ಯಕ್ಷರ���
#CongressFailsKarnataka
ರಾಜ್ಯದಲ್ಲಿ ಸುಮಾರು 50 ಲಕ್ಷ ಯುವ ಮತದಾರರು ಇದ್ದಾರೆ, ನೀವು ನೌಕರಿ ಕೊಡುತ್ತೀರಿ ಎಂದು ನಿಮಗೆ ಓಟು ಹಾಕಿದ್ದಾರೆ.!
ಮಾನ್ಯ @siddaramaiah ಅವರೇ ನೀವು ಹೀಗೆ ನೇಮಕಾತಿ ವಿಳಂಬ ಮಾಡಿದರೆ 50 ಲಕ್ಷ ಯುವ ಮತದಾರರ ನಂಬಿಕೆ, ವಿಶ್ವಾಸ ಮತ್ತು ಮತ ಎಲ್ಲವನ್ನೂ ಕಳೆದುಕೊಳ್ಳುತ್ತೀರಿ.!
ದಯವಿಟ್ಟು ನೇಮಕಾತಿ ಅಧಿಸೂಚನೆ ಹೊರಡಿಸಿ.
#KEA#KPSC#VAO
ನಾಡಿನ ಯುವ ಜನರ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ!
'ಧಾರವಾಡ ಚಲೋ' ಮೂಲಕ ಲಕ್ಷಾಂತರ ಯುವ ಉದ್ಯೋಗಾಕಾಂಕ್ಷಿಗಳು ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಬೀದಿಗ���ಳಿದಿದ್ದಾರೆ. ಅಭ್ಯರ್ಥಿಗಳ ನ್ಯಾಯೋಜಿತ ಬೇಡಿಕೆಗಳಿಗೆ ಕಿವಿಗೊಡದ ದಪ್ಪಚರ್ಮದ ಕಾಂಗ್ರೆಸ್ ಸರ್ಕಾರದ ವಿರುದ್ಧ ಯುವಜನತೆ ನಡೆಸುತ್ತಿರುವ ಹೋರಾಟವನ್ನು ಹತ್ತಿಕ್ಕುತ್ತಿರುವ ಸರ್ಕಾರದ ನಡೆ ಖಂಡನೀಯ.
ಸರ್ಕಾರವೊಂದು ಯುವ ಜನರನ್ನು ಎದುರಿಸಿ ನೆಲೆ ನಿಂತ ಇತಿಹಾಸವಿಲ್ಲ ಎಚ್ಚರ..!
#CongressLootsKarnataka
#CongressFailsKarnataka
Lakhs of government posts lie empty, but the @INCKarnataka government continues to sleep at the wheel.
Three lakh vacancies across departments, yet not a single serious step to fill them. The future of Karnataka’s youth has been sacrificed at the altar of Congress’ power politics.
While unemployed graduates struggle for basic livelihood, this government is obsessed with internal fights, chair protection, and vote bank theatrics. Recruitment exams are delayed, notifications are stalled, and efficiency in key departments has collapsed due to staff shortage — from education to health to revenue.
A government that cannot provide jobs, cannot protect farmers, cannot maintain law and order — what exactly has it delivered in 2.5 years?
Karnataka’s youth expected opportunity.
Congress gave them disappointment, delay, and darkness.
@BJP4Karnataka | @AKSSAofficial
#Unemployment #YouthVoice #KarnatakaDeservesBetter
@siddaramaiah Big lier ..he cancelled all the notification even after conducting exams also..its not fair we struggled 2-3 yrs and given exam but now he is cancelling all those ..where is justice for genuine aspirants??
ಕಾಂಗ್ರೆಸ್ ಆಡಳಿತದಲ್ಲಿ ಯುವಕರ ಭವಿಷ್ಯಕ್ಕಿಲ್ಲ 'ಗ್ಯಾರಂಟಿ'
@INCKarnataka ಸರ್ಕಾರದ ಬೇಜವಾಬ್ದಾರಿ ನಡೆಯನ್ನು ಖಂಡಿಸಿ, ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಅಭ್ಯರ್ಥಿಗಳು ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ.
ಸಚಿವ @PriyankKharge ಅವರೇ, ನಿಮ್ಮ ಇಲಾಖೆಯಲ್ಲೂ ಪಿಡಿಒ ಸೇರಿದಂತೆ ಸಾವಿರಾರು ಹುದ್ದೆಗಳು ಖಾಲಿಯಿದ್ದರೂ ನೇಮಕಾತಿ ಪ್ರಕ್ರಿಯೆ ನಡೆದಿಲ್ಲ.
ಲೋಕದ ಡೊಂಕ ತಿದ್ದುವ ಕೆಲಸ ಆಮೇಲೆ ಮಾಡಿ ಮೊದಲು ಯುವಕರಿಗೆ ಕೆಲಸ ಕೊಡಿ.
#CongressLootsKarnataka
#CongressFailsKarnataka
HUGE Gen Z protest against Congress ?
Thousands of students took to the streets in Dharwad, Karnataka demanding the increase of age limit in recruitment and begin the hiring process immediately.
ರಾಜ್ಯದ ಯುವಕರ ಆಕ್ರೋಶ ಭ್ರಷ್ಟ @INCKarnataka ಸರ್ಕಾರದ ವಿರುದ್ಧ ಹೊತ್ತಿ ಉರಿಯುತ್ತಿದೆ.
ಖಾಲಿ ಹುದ್ದೆಗಳ ಭರ್ತಿ ಮಾಡದ ಲೂಟಿಕೋರ ಸರ್ಕಾರದ ವಿರುದ್ಧ ವಿದ್ಯಾರ್ಥಿಗಳು, ಯುವಕರು ಧಾರವಾಡದಲ್ಲಿ ಬೀದಿಗೆ ಇಳಿದಿದ್ದಾರೆ.
ಸಿದ್ದರಾಮಯ��ಯನವರೇ, ಪ್ರತಿಭಟನೆ ಜ್ವಾಲೆಯ ಸ್ವರೂಪ ಪಡೆದುಕೊಳ್ಳುವುದರ ಒಳಗೆ ಬೇಡಿಕೆ ಈಡೇರಿಸಿ ಇಲ್ಲವೇ ಜಾಗ ಖಾಲಿ ಮಾಡಿ
#CongressFailsKarnataka